News Karnataka Kannada
Tuesday, April 16 2024
Cricket
ಜಮ್ಮು-ಕಾಶ್ಮೀರ

ಪೂಂಚ್ ನಲ್ಲಿಇಬ್ಬರು ಉಗ್ರರ ಎನ್‌ ಕೌಂಟರ್

Two terrorists encountered in Poonch
Photo Credit : News Kannada

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಸೋಮವಾರದಿಂದ ಭಯೋತ್ಪಾದಕರನ್ನು ಗುರಿಯಾಗಿಸಿ ಎನ್‌ ಕೌಂಟರ್‌ ನಡೆದಿದೆ.

ಸೋಮವಾರ ಮುಂಜಾನೆ, ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ, ಪೂಂಚ್ ಜಿಲ್ಲೆಯ ಬಹದ್ದೂರ್ ಸೆಕ್ಟರ್‌ನಲ್ಲಿ ಇಬ್ಬರು ಭಯೋತ್ಪಾದಕರನ್ನು ಕೊಲ್ಲಲಾಗಿದೆ.

ಸೇನೆಯ ನಗ್ರೋಟಾ ಪ್ರಧಾನ ಕಚೇರಿಯ ಟ್ವಿಟರ್‌ ಪುಟದಲ್ಲಿ ಹೀಗೆ ಹೇಳಿದ್ದು, ಗುಪ್ತಚರ ಮಾಹಿತಿ ಆಧಾರದಲ್ಲಿ ಆಪರೇಷನ್ ತ್ರಿನೇತ್ರ ಕಾರ್ಯಾಚರಣೆ ನಡೆಯುತ್ತಿದೆ.

ಪೂಂಚ್‌ನ ಸುರನ್‌ಕೋಟೆ ತಹಸಿಲ್, ಸಿಂದಾರಾ ಭಯೋತ್ಪಾದಕರಿಗಾಗಿ ಶೋಧ ಕಾರ್ಯ ನಡೆದಿದೆ ಎಂದು ವಿವರಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು