Bengaluru 22°C
Ad

ವಿಜಯಪುರ: ಹಿರಿಯಜೀವಿ ಶಿವಲಿಂಗಪ್ಪ ಗುರಲಿಂಗಪ್ಪ ಲೋಣಿ ನಿಧನ

ನಾಗಠಾಣ ಗ್ರಾಮದ ಹಿರಿಯ ಜೀವಿ, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿಯವರ ಪೂಜ್ಯ ತಂದೆಯವರಾದ ಶಿವಲಿಂಗಪ್ಪ ಗುರಲಿಂಗಪ್ಪ‌ ಲೋಣಿ (93) ಯವರು ಭಾನುವಾರ ದೈವಾಧಿನರಾಗಿದ್ದಾರೆ.

ವಿಜಯಪುರ: ನಾಗಠಾಣ ಗ್ರಾಮದ ಹಿರಿಯ ಜೀವಿ, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿಯವರ ಪೂಜ್ಯ ತಂದೆಯವರಾದ ಶಿವಲಿಂಗಪ್ಪ ಗುರಲಿಂಗಪ್ಪ‌ ಲೋಣಿ (93) ಯವರು ಭಾನುವಾರ ದೈವಾಧಿನರಾಗಿದ್ದಾರೆ.

ಶಿವಲಿಂಗಪ್ಪ ಗುರಲಿಂಗಪ್ಪ‌ ಲೋಣಿಯವರ ವರಸ್ಸು 93 ಆಗಿದ್ದು ಅತ್ಯಂತ ಹಿರಿಜೀವಿಯಾಗಿದ್ದಾರೆ. ಮೃತರು ಪತ್ನಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಸೇರಿ ಐವರು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಮೇ.27 ನಾಳೆ ಸಂಜೆ 4 ಗಂಟೆಗೆ ಸ್ವಗ್ರಾಮ ನಾಗಠಾಣದಲ್ಲಿ ಜರುಗಲಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

Ad
Ad
Nk Channel Final 21 09 2023
Ad