Bengaluru 23°C
Ad

ಚಿನ್ನದ ಬೆಲೆ 10 ದಿನದಲ್ಲಿ ಗ್ರಾಮ್​ಗೆ 75 ರೂನಷ್ಟು ಇಳಿಕೆ

ಕಳೆದ ಎರಡು ಮೂರು ದಿನದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ ಆಗಿದೆ. ಆದರೆ, ಕಳೆದ 10 ದಿನಗಳ ಬೆಲೆ ಪರಿಗಣಿಸಿದರೆ ಇಳಿಮುಖವಾಗಿದೆ.

ಬೆಂಗಳೂರು : ಬೆಲೆ ಇಳಿಕೆಯಲ್ಲಿ ಚಿನ್ನ, ಬೆಳ್ಳಿ ನಡುವೆ ಪೈಪೋಟಿ ಬಿದ್ದಂತಿದೆ. ಮೊನ್ನೆ ಗ್ರಾಮ್​ಗೆ ಬರೋಬ್ಬರಿ 3.30 ರೂನಷ್ಟು ಬೆಳ್ಳಿ ಬೆಲೆ ಇಳಿಕೆಯಾಗಿದ್ದರೆ, ಈಗ ಚಿನ್ನದ ಬೆಲೆ ಗ್ರಾಮ್​ಗೆ 90 ರೂನಷ್ಟು ಕಡಿಮೆ ಆಗಿದೆ.ಈಗ ಇಳಿಕೆಯಾದರೂ ಕಳೆದ 10 ದಿನದಲ್ಲಿ ಆಗಿರುವ ಏರಿಕೆ ಗಮನಿಸಿದರೆ ಬೆಳ್ಳಿ ಬೆಲೆಯಲ್ಲಿ ಗ್ರಾಮ್​ಗೆ 4.4 ರೂನಷ್ಟು ಹೆಚ್ಚಳವಾಗಿದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ 26ಕ್ಕೆ)
22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 66,400 ರೂ
24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 72,440 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 925 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 66,400 ರೂ
24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 72,440 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 956 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)
ಬೆಂಗಳೂರು: 66,400 ರೂ
ಚೆನ್ನೈ: 66,500 ರೂ
ಮುಂಬೈ: 66,400 ರೂ
ದೆಹಲಿ: 66,550 ರೂ
ಕೋಲ್ಕತಾ: 66,400 ರೂ
ಕೇರಳ: 66,400 ರೂ
ಅಹ್ಮದಾಬಾದ್: 66,450 ರೂ
ಜೈಪುರ್: 66,550 ರೂ
ಲಕ್ನೋ: 66,550 ರೂ
ಭುವನೇಶ್ವರ್: 66,400 ರೂ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)
ಮಲೇಷ್ಯಾ: 3,500 ರಿಂಗಿಟ್ (61,730 ರುಪಾಯಿ)
ದುಬೈ: 2,625 ಡಿರಾಮ್ (59,380 ರುಪಾಯಿ)
ಅಮೆರಿಕ: 715 ಡಾಲರ್ (59,420 ರುಪಾಯಿ)
ಸಿಂಗಾಪುರ: 984 ಸಿಂಗಾಪುರ್ ಡಾಲರ್ (60,560 ರುಪಾಯಿ)
ಕತಾರ್: 2,670 ಕತಾರಿ ರಿಯಾಲ್ (60,860 ರೂ)
ಸೌದಿ ಅರೇಬಿಯಾ: 2,690 ಸೌದಿ ರಿಯಾಲ್ (59,600 ರುಪಾಯಿ)
ಓಮನ್: 283 ಒಮಾನಿ ರಿಯಾಲ್ (61,090 ರುಪಾಯಿ)
ಕುವೇತ್: 222.50 ಕುವೇತಿ ದಿನಾರ್ (60,210 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

ಬೆಂಗಳೂರು: 9,250 ರೂ
ಚೆನ್ನೈ: 9,650 ರೂ
ಮುಂಬೈ: 9,200 ರೂ
ದೆಹಲಿ: 9,200 ರೂ
ಕೋಲ್ಕತಾ: 9,200 ರೂ
ಕೇರಳ: 9,650 ರೂ
ಅಹ್ಮದಾಬಾದ್: 9,200 ರೂ
ಜೈಪುರ್: 9,200 ರೂ
ಲಕ್ನೋ: 9,200 ರೂ
ಭುವನೇಶ್ವರ್: 9,650 ರೂ

 

 

Ad
Ad
Nk Channel Final 21 09 2023
Ad