News Karnataka Kannada
Sunday, April 14 2024
Cricket
ವಿದೇಶ

ಕುತ್ತಿಗೆ ಮುರಿದು ಜನಪ್ರಿಯ ಫಿಟ್‌ನೆಸ್‌ ಟ್ರೈನರ್‌ ಸಾವು

trainer
Photo Credit : News Kannada

ಬಾಲಿ: 210 ಕೆಜಿ ಭಾರ ಎತ್ತಲು ಹೋಗಿ ಕುತ್ತಿಗೆಗೆ ಬಿದ್ದು ಫಿಟ್‌ನೆಸ್‌ ಟ್ರೈನರ್‌ವೊಬ್ಬ ದಾರುಣ ಸಾವಿಗೀಡಾಗಿರುವ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.

33 ವಯಸ್ಸಿನ ಜಸ್ಟಿನ್ ವಿಕಿ ಸಾವನ್ನಪ್ಪಿದ ಫಿಟ್‌ನೆಸ್‌ ಟ್ರೈನರ್. ಈತ 210 ಕೆಜಿ ವೇಟ್‌ ಲಿಫ್ಟಿಂಗ್‌ ಮಾಡಲು ಮುಂದಾಗಿದ್ದಾರೆ. ಈ ವೇಳೆ ಭಾರ ಎತ್ತಲಾಗದೇ ಬಿಟ್ಟಿದ್ದಾರೆ. ಈ ವೇಳೆ ಭಾರವು ಅವರ ಕುತ್ತಿಗೆಗೆ ಬಿದ್ದಿದೆ. ಪರಿಣಾಮವಾಗಿ ಜಸ್ಟಿನ್‌ ಮೃತಪಟ್ಟಿದ್ದಾರೆ.

ಭಾರ ಬಿದ್ದ ಪರಿಣಾಮ ಅವರ ಕುತ್ತಿಗೆ ಮುರಿದು ಹೋಗಿದೆ. ಪರಿಣಾಮ ಹೃದಯ ಮತ್ತು ಶ್ವಾಸಕೋಶ ಸಂಪರ್ಕಿಸುವ ಪ್ರಮುಖ ನರಗಳಿಗೆ ಹಾನಿಯಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಜಸ್ಟಿನ್‌ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು