News Karnataka Kannada
Tuesday, April 23 2024
Cricket
ವಿದೇಶ

ಟಿಕ್ ಟಾಕ್ ಬ್ಯಾನ್ ಗೆ ಫ್ರೆಂಚ್ ಸಂಸದರ ಒತ್ತಾಯ

tik tok
Photo Credit :

ನವದೆಹಲಿ: ಟ್ವಿಟರ್ ಗೆ ಸಡ್ಡು ಹೊಡೆದಿರುವ ಮೆಟಾ ಸಂಸ್ಥೆಯ ಥ್ರೆಡ್ ಬಿಡುಗಡೆಯಾಗುತ್ತಿದ್ದಂತೆಯೇ ಕೇವಲ 7 ಗಂಟೆಯಲ್ಲಿ ಬರೊಬ್ಬರಿ 10 ಮಿಲಿಯನ್ ಬಳಕೆದಾರರು ಥ್ರೆಡ್ ಗೆ ಸೈನ್ ಅಪ್ ಆಗಿದ್ದು, ಟಿಕ್ ಟಾಕ್ ಬ್ಯಾನ್ ಗೆ ಫ್ರಾನ್ಸ್ ಸಂಸದರು ಒತ್ತಾಯಿಸುತ್ತಿದ್ದಾರೆ.

ಇತ್ತೀಚಿನ ಗಲಭೆಗಳನ್ನು ಉತ್ತೇಜಿಸಲು ಸಾಮಾಜಿಕ ಮಾಧ್ಯಮಗಳು ಕಾರಣ ಎಂಬ ಅಲ್ಲಿನ ಜನಪ್ರತಿನಿಧಿಗಳ ಆರೋಪದ ನಡುವೆಯೇ ಫ್ರಾನ್ಸ್ ಸಂಸದರು ಈ ಆರೋಪ ಮಾಡಿರುವುದು ಮಹತ್ವ ಪಡೆದುಕೊಂಡಿದೆ. ಟಿಕ್ ಟಾಕ್ ಅನ್ನು ನಿಷೇಧಿಸಿ ಅದು ಶುದ್ಧವಾಗಬೇಕೆಂದು ಫ್ರೆಂಚ್ ಸಂಸದರು ಆಗ್ರಸುತ್ತಿದ್ದಾರೆ. ಚೀನಾದೊಂದಿಗೆ ಅದರ ಸಂಪರ್ಕವನ್ನು ಸ್ಪಷ್ಟಪಡಿಸದ ಹೊರತು ವೀಡಿಯೊ ಹಂಚಿಕೆ ವೇದಿಕೆ ಟಿಕ್ ಟಾಕ್ ಅನ್ನು ನಿಷೇಧಿಸುವಂತೆ ಫ್ರೆಂಚ್ ಸಂಸದರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಟಿಕ್ ಟಾಕ್‌ನ ಡೇಟಾ ನಿರ್ವಹಣೆ ಮತ್ತು “ಪ್ರಭಾವ ತಂತ್ರ” ಕುರಿತು ತನಿಖೆ ನಡೆಸಲು ಸ್ಥಾಪಿಸಲಾದ ಸೆನೆಟ್ ತನಿಖಾ ಆಯೋಗವು ತನ್ನ ಅಂತಿಮ ವರದಿಯಲ್ಲಿ ಸಂಸ್ಥೆಯು ಕ್ಲೀನ್ ಆಗಲು ಅಥವಾ ಫ್ರಾನ್ಸ್ ಮತ್ತು ಪ್ರಾಯಶಃ ಯುರೋಪ್‌ನಲ್ಲಿ ನಿಷೇಧವನ್ನು ಎದುರಿಸಲು ಮುಂದಿನ ವರ್ಷ ಜನವರಿ 1 ರವರೆಗೆ ಕಾಲಾವಕಾಶ ನೀಡಬೇಕು ಎಂದು ಹೇಳಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು