Bengaluru 23°C
Ad

ಉಡುಪಿ: ಶಾಲಾರಂಭದ ದಿನ ಮಕ್ಕಳನ್ನು ಹೊತ್ತುಕೊಂಡೇ ಬಂದರು!

ಇಂದು ರಾಜ್ಯದೆಲ್ಲೆಡೆ ಶಾಲಾರಂಭದ ಸಂಭ್ರಮ. ಶಾಲೆಗಳು ಮಕ್ಕಳನ್ನು ಬಗೆಬಗೆಯಲ್ಲಿ ಮೊದಲ ದಿನ ಬರಮಾಡಿಕೊಳ್ಳುತ್ತಿವೆ. ಹಲವು ಶಾಲೆಗಳಲ್ಲಿ ಈ ಸಂಬಂಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಉಡುಪಿ: ಇಂದು ರಾಜ್ಯದೆಲ್ಲೆಡೆ ಶಾಲಾರಂಭದ ಸಂಭ್ರಮ. ಶಾಲೆಗಳು ಮಕ್ಕಳನ್ನು ಬಗೆಬಗೆಯಲ್ಲಿ ಮೊದಲ ದಿನ ಬರಮಾಡಿಕೊಳ್ಳುತ್ತಿವೆ. ಹಲವು ಶಾಲೆಗಳಲ್ಲಿ ಈ ಸಂಬಂಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಉಡುಪಿ ಜಿಲ್ಲೆಯ ಶಿರ್ವದಲ್ಲಿ ವಿಶೇಷ ರೀತಿಯಲ್ಲಿ ಶಾಲಾರಂಭ ಸಂಭ್ರಮ ಕಂಡು ಬಂತು. ಮೊದಲ ದಿನವಾದ ಇಂದು ಮಕ್ಕಳನ್ನು ಪೋಷಕರು ಹೊತ್ತುಕೊಂಡು ಬಂದ ದೃಶ್ಯ ಗಮನ ಸೆಳೆಯಿತು.

ಹಿನ್ನೆಲೆಯಲ್ಲಿ ಚಂಡೆ ಸದ್ದು ಕಾರ್ಯಕ್ರಮದ ಮೆರುಗನ್ನು ಹೆಚ್ಚುವಂತೆ ಮಾಡಿತು. ಮಕ್ಕಳನ್ನು ಶಾಲೆಯತ್ತ ಗಮನ ಸೆಳೆಯುವ ಒಂದು ಮುಖ್ಯ ಉದ್ದೇಶವಾಗಿದೆ.

Ad
Ad
Nk Channel Final 21 09 2023
Ad