Bengaluru 23°C
Ad

ಶಾರುಖ್ ಖಾನ್ ಕಟ್ಟಿದ್ದ ವಾಚ್​​ ಭಾರೀ ವೈರಲ್ : ಅದರ ಬೆಲೆ ಎಷ್ಟು ಗೊತ್ತಾ?

ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಮಾಲೀಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ 2024-ಪ್ರಶಸ್ತಿಯನ್ನು ಗೆದ್ದುಕೊಂಡಿದ್ದು, ಶಾರುಖ್ ಖಾನ್  ಈ ವೇಳೆ  ಸ್ಟೈಲಿಶ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅಂದು ಅವರು ಧರಿಸಿದ್ದ ವಾಚ್​ ಭಾರೀ ಸದ್ದು ಮಾಡುತ್ತಿದೆ. ಶಾರುಖ್ ಕೈಯಲ್ಲಿದ್ದದ್ದು ವಿಶ್ವದ ಅತ್ಯಂತ ದುಬಾರಿ ವಾಚ್ ಆಗಿದೆ.

ಅದು ಸಾಮಾನ್ಯ ಬೆಲೆಯ ವಾಚ್ ಅಲ್ಲವೇ ಅಲ್ಲ. ಕೆಲವು ಮಾಧ್ಯಮ ವರದಿಗಳ ಪ್ರಕಾರ.. ಅದು Richard Mille RM 052 ವಾಚ್ ಆಗಿದೆ. ಇದನ್ನು ವಿಶ್ವದ ಆಯ್ದ ಜನರು ಮಾತ್ರ ಧರಿಸುತ್ತಾರೆ. ವರದಿಗಳ ಪ್ರಕಾರ ವಾಚ್​ನ ಬೆಲೆ ಸುಮಾರು 5.45 ಕೋಟಿ ರೂಪಾಯಿ ಆಗಿದೆ.

Ad
Ad
Nk Channel Final 21 09 2023
Ad