Bengaluru 22°C
Ad

ರಸ್ತೆ ನಮಾಜ್ ಪ್ರಕರಣಕ್ಕೆ ಟ್ವಿಸ್ಟ್‌ : ಶರಣ್ ಪಂಪ್ವೆಲ್ ಮೇಲೆ ಎಫ್‌.ಐ.ಆರ್ ದಾಖಲು

ನಡು ರಸ್ತೆ ನಮಾಜ್ ಪ್ರಕರಣ ಇದೀಗ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದೆ. ವಿ.ಎಚ್.ಪಿ ಮುಖಂಡ ಶರಣ್ ಪಂಪ್ವೆಲ್ ಮೇಲೆ ಎಫ್‌.ಐ.ಆರ್ ದಾಖಲಾಗಿದ್ದು,ಮಂಗಳೂರು ನಗರ ಸೆನ್ ಠಾಣೆಯಲ್ಲಿ IPC ಸಕ್ಷನ್ 153(a), 506 ಅಡಿ ಪ್ರಕರಣ ದಾಖಲಿಲಾಗಿದೆ.

ಮಂಗಳೂರು : ನಡು ರಸ್ತೆ ನಮಾಜ್ ಪ್ರಕರಣ ಇದೀಗ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದೆ. ವಿ.ಎಚ್.ಪಿ ಮುಖಂಡ ಶರಣ್ ಪಂಪ್ವೆಲ್ ಮೇಲೆ ಎಫ್‌.ಐ.ಆರ್ ದಾಖಲಾಗಿದ್ದು,ಮಂಗಳೂರು ನಗರ ಸೆನ್ ಠಾಣೆಯಲ್ಲಿ IPC ಸಕ್ಷನ್ 153(a), 506 ಅಡಿ ಪ್ರಕರಣ ದಾಖಲಿಲಾಗಿದೆ.

ನಡು ರಸ್ತೆ ನಮಾಜ್  ಖಂಡಿಸಿ ಶರಣ್ ಪಂಪ್ವೆಲ್, ಇದೇ ಶುಕ್ರವಾರ(ನಾಳೆ) ರಸ್ತೆಯಲ್ಲಿ ನಮಾಜ್ ಮಾಡಿದ್ರೆ  ಸಾಮೂಹಿಕ ಹನುಮಾನ್ ಚಾಲೀಸಾ ಪಠಣೆ ಮಾಡುವುದಾಗಿ ಶರಣ್ ಪಂಪ್ವೆಲ್  ಆಗ್ರಹಿಸಿದ್ದರು. ಹಾಗಾಗಿ  ಪೊಲೀಸರು ಸ್ವಯಂ ಪ್ರೇರಿತವಾಗಿ (ಸುಮೋಟೊ) ದಾಖಲಿಸಿಕೊಂಡಿದ್ದರು. ಆದರೆ ಅದನ್ನು ಈಗ ಹಿಂಪಡೆದಿದ್ದಾರೆ.

ಕಂಕನಾಡಿಯ ಮಸೀದಿ ಬಳಿಯ ರಸ್ತೆಯಲ್ಲಿ ಮೇ 24‌ ರಂದು ನಡೆದಿದ್ದ ನಮಾಝ್. ಐಪಿಸಿ 341,283,143,149ನಡಿ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ
ಈ ಹಿಂದೆ ನಮಾಜ್ ಮಾಡಿದವರ ವಿರುದ್ಧದ ಪ್ರಕರಣ ಹಿಂಪಡೆಯಬಾರದು ಎಂದು ಎಚ್ಚರಿಸಿದ್ದ ವಿಶ್ವ ಹಿಂದು ಪರಿಷತ್ ಆಗ್ರಹಿಸಿದ್ದು, ಕೇಸ್ ಹಿಂಪಡೆದರೆ ಉಗ್ರ ಹೋರಾಟದ ಮಾಡುವುದಾಗಿ ವಿ ಎಚ್ ಪಿ ಮುಖಂಡ ಶರಣ್ ಪಂಪವೆಲ್ ಎಚ್ಚರಿಕೆ ನೀಡಿದ್ದಾರೆ.

Ad
Ad
Nk Channel Final 21 09 2023
Ad