Bengaluru 22°C
Ad

ಬಳಕೆದಾರರಿಗೆ ಸಿಹಿ ಸುದ್ಧಿಕೊಟ್ಟ ವಾಟ್ಸ್​ಆ್ಯಪ್ : ತಡ ಮಾಡದೆ ಅಪ್‌ಡೇಟ್‌ ಮಾಡಿ

ವಿಶ್ವದಾದ್ಯಂತ ಬಹುಸಂಖ್ಯಾ ಬಳಕೆದಾರರನ್ನು ಹೊಂದಿರುವ ಎಲ್ಲರ ನೆಚ್ಚಿನ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್ ಹೊಸ ಹೊಸ ಫೀಚರ್ಸ್ಗಳನ್ನು​​ ಪರಿಚಯಿಸುತ್ತಾ ಇರುತ್ತದೆ ಇದೀಗ ಒಂದು ಹೊಸ ಫೀಚರ್ಸ್‌ನ್ನು ಬಳಕೆದಾರರ ಪರಿಚಯಿಸುವುದರ ಮೂಲಕ ಸಿಹಿಸುದ್ದಿ ನೀಡಿದೆ.

ವಾಟ್ಸ್​ಆ್ಯಪ್ ಸ್ಟೇಟಸ್‌ನಲ್ಲಿ ಪ್ರಮುಖ ಬದಲಾವಣೆ ತಂದಿದೆ. ಅದರಂತೆ ಸ್ಟೇಟಸ್​ ವಿಡಿಯೋ ಮಿತಿಯನ್ನು ಏರಿಕೆ ಮಾಡಿದೆ. ಈವರೆಗೂ ಒಂದು ಬಾರಿಗೆ 30 ಸೆಕೆಂಡ್‌ ಮಿತಿ ಇರುವ ವಿಡಿಯೋಗಳನ್ನು ಅಪ್‌ಲೋಡ್‌ ಮಾಡಲು ಅವಕಾಶ ಇತ್ತು ಆದರೆ ಇದೀಗ 1 ನಿಮಿಷ ಅವಧಿಯ ವಿಡಿಯೋಗಳನ್ನು ಸ್ಟೇಟಸ್‌ನಲ್ಲಿ ಅಪ್ಲೋಡ್​ ಮಾಡಬಹುದಾಗಿದೆ. ಆ ಮೂಲಕ ಧೀರ್ಘ ಅವಧಿಯ ವಿಡಿಯೋ ಹಂಚಿಕೊಳ್ಳಬಹುದಾಗಿದೆ.

ಆಂಡ್ರಾಯ್ಡ್ ಆವೃತ್ತಿ 2.24.7.6 ವರ್ಷನ್ ಅಪ್‌ಡೇಟ್‌ ಮಾಡುವ ಮೂಲಕ ನೂತನ ಫೀಚರ್ಸ್​ ಬಳಕೆಗೆ ಸಿಗಲಿದೆ. ಇನ್ನು ಐಫೋನ್ ಬಳಕೆದಾರರು iOS 24.10.10.74ಗೆ ಅಪ್‌ಡೇಟ್‌ ಮಾಡುವ ಮೂಲಕ ಹೊಸ ಫೀಚರ್‌ ಬಳಸಬಹುದಾಗಿದೆ.

Ad
Ad
Nk Channel Final 21 09 2023
Ad