Bengaluru 23°C
Ad

ಚಿನ್ನ, ಬೆಳ್ಳಿ ಬೆಲೆ ಗುರುವಾರ ಮತ್ತೆ ಏರಿಕೆ; ಇಲ್ಲಿದೆ ದರಪಟ್ಟಿ

ದೇಶದಲ್ಲಿ ಇಂದು  ಚಿನ್ನ ಮತ್ತು ಬೆಳ್ಳಿ ಬೆಲೆಗಳು  ಹೆಚ್ಚಾಗಿವೆ. ಚಿನ್ನದ ಬೆಲೆ ಗ್ರಾಮ್​ಗೆ 70 ರೂ ಏರಿಕೆ ಆಗಿದೆ. ಬೆಳ್ಳಿ ಬೆಲೆ 1.20 ರೂನಷ್ಟು ಹೆಚ್ಚಳ ಆಗಿದೆ.

ಬೆಂಗಳೂರು :  ಜಾಗತಿಕವಾಗಿ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳ ಓಟ ನಿಲ್ಲುತ್ತಿಲ್ಲ. ಸತತ ಮೂರು ಬಾರಿ ಬೆಲೆ ಏರಿಕೆ ಆಗಿದೆ. ಕಳೆದ ವಾರ ಒಂದಷ್ಟು ಇಳಿಕೆಯಿಂದ ನಿರಾಳರಾಗಿದ್ದ ಆಭರಣ ಪ್ರೇಮಿಗಳಿಗೆ ಈಗ ಚಿನ್ನದ ಬೆಲೆ ಸತತ ಏರಿಕೆ ಆಗುತ್ತಿರುವುದು ಡವಡವ ಮೂಡಿಸಿದೆ. ಇಂದು ಗುರುವಾರ ಚಿನ್ನದ ಬೆಲೆ ಗ್ರಾಮ್​ಗೆ 25 ರೂನಷ್ಟು ಹೆಚ್ಚಾಗಿದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ 30ಕ್ಕೆ)
22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 67,100 ರೂ
24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,200 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 977 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 67,100 ರೂ
24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,200 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 952.50 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)
ಬೆಂಗಳೂರು: 67,100 ರೂ
ಚೆನ್ನೈ: 67,750 ರೂ
ಮುಂಬೈ: 67,100 ರೂ
ದೆಹಲಿ: 67,250 ರೂ
ಕೋಲ್ಕತಾ: 67,100 ರೂ
ಕೇರಳ: 67,100 ರೂ
ಅಹ್ಮದಾಬಾದ್: 67,150 ರೂ
ಜೈಪುರ್: 67,250 ರೂ
ಲಕ್ನೋ: 67,250 ರೂ
ಭುವನೇಶ್ವರ್: 67,100 ರೂ

Ad
Ad
Nk Channel Final 21 09 2023
Ad