Bengaluru 22°C
Ad

ನೀತಾ ಅಂಬಾನಿ ಕುಡಿಯುವ ನೀರಿನ ಬಾಟಲಿಯ ಬೆಲೆ ಎಷ್ಟು ಗೊತ್ತಾ?

ನೀತಾ ಅಂಬಾನಿ ಅವರ ಸ್ಟೈಲಿಶ್ ಲುಕ್ ಎಲ್ಲರನ್ನೂ ಮೋಡಿ ಮಾಡುತ್ತದೆ. ತನ್ನದೇ ಆದ ಶೈಲಿ ಮತ್ತು ಸೊಬಗಿಗೆ ಹೆಸರುವಾಸಿಯಾಗಿರುವ ನೀತಾ ಅಂಬಾನಿ ಈಗ ಮತ್ತೆ ಚರ್ಚೆಯಲ್ಲಿರುವುದು ಅವರ ವಿಶಿಷ್ಟವಾದ  ನೀರಿನ ಬಾಟಲಿ.

ನೀತಾ ಅಂಬಾನಿ ಅವರ ಸ್ಟೈಲಿಶ್ ಲುಕ್ ಎಲ್ಲರನ್ನೂ ಮೋಡಿ ಮಾಡುತ್ತದೆ. ತನ್ನದೇ ಆದ ಶೈಲಿ ಮತ್ತು ಸೊಬಗಿಗೆ ಹೆಸರುವಾಸಿಯಾಗಿರುವ ನೀತಾ ಅಂಬಾನಿ ಈಗ ಮತ್ತೆ ಚರ್ಚೆಯಲ್ಲಿರುವುದು ಅವರ ವಿಶಿಷ್ಟವಾದ  ನೀರಿನ ಬಾಟಲಿ.

ಜನಪ್ರಿಯ ಡಿಸೈನರ್ ಫರ್ನಾಂಡೋ ಅಲ್ಟಾಮಿರಾನೊ ವಿನ್ಯಾಸಗೊಳಿಸಿದ ಕಸ್ಟಮೈಸ್ ಮಾಡಿದ ಬಾಟಲಿಯಲ್ಲಿ ನೀತಾ ಅಂಬಾನಿ ನೀರು ಕುಡಿಯುತ್ತಾರೆ. ಇದು ವಿಶ್ವದ ಅತ್ಯಂತ ದುಬಾರಿ ನೀರು. ಏಕೆಂದರೆ ಈ ಚಿನ್ನದ ಬಾಟಲಿಯ ಬೆಲೆಯೇ 49 ಲಕ್ಷ ರೂಪಾಯಿಯಂತೆ.

ಅಕ್ವಾ ಡಿ ಕ್ರಿಸ್ಟಾಲೊ ಟ್ರಿಬ್ಯೂಟೊ ಎ ಮೊಡಿಗ್ಲಿಯಾನಿ ಬ್ರಾಂಡ್ ನ 49 ಲಕ್ಷ ರೂಪಾಯಿಗಳ ಈ ನೀರನ್ನು ನೀತಾ ಅಂಬಾನಿ ಕುಡಿಯುತ್ತಾರೆ ಎಂದು ಹೇಳಲಾಗುತ್ತದೆ. ಈ ನೀರಿನ ಬಾಟಲಿಯು 24 ಕ್ಯಾರಟ್ ಚಿನ್ನದಿಂದ ಮುಚ್ಚಲ್ಪಟ್ಟಿದೆ. ಫಿಜಿ ಮತ್ತು ಫ್ರಾನ್ಸ್‌ನ ನೈಸರ್ಗಿಕ ಬುಗ್ಗೆಯಿಂದ ನೀರನ್ನು ಸಂಗ್ರಹಿಸಲಾಗುತ್ತದೆ. ಐಸ್‌ಲ್ಯಾಂಡ್‌ನ ಹಿಮನದಿ ನೀರು 23 ಕ್ಯಾರಟ್ ಚಿನ್ನದ ಧೂಳನ್ನು ಹೊಂದಿರುತ್ತದೆ.

.

Ad
Ad
Nk Channel Final 21 09 2023
Ad