News Karnataka Kannada
Monday, April 15 2024
Cricket
ವಿದೇಶ

ವಾಷಿಂಗ್ಟನ್ ಡಿಸಿ ಶಾಲೆಗಳಲ್ಲಿನ್ನು ಸಿಖ್‌ ಧರ್ಮ ಅಧ್ಯಯನ ಅವಕಾಶ

Opportunity to study Sikhism in Washington DC schools
Photo Credit : IANS

ವಾಷಿಂಗ್ಟನ್: ವಾಷಿಂಗ್ಟನ್ ಡಿಸಿಯಲ್ಲಿನ ವಿದ್ಯಾರ್ಥಿಗಳು ಸಿಖ್ ಸಮುದಾಯದ ಬಗ್ಗೆ ಕಲಿಯಲು ಅವಕಾಶ ನೀಡಲಾಗಿದೆ. ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ ಸ್ಟೇಟ್ ಬೋರ್ಡ್ ಆಫ್ ಎಜುಕೇಶನ್ ಈ ನಿರ್ಧಾ ಕೈಗೊಂಡಿದೆ.

ವಾಷಿಂಗ್ಟನ್ ಡಿಸಿಯ 17 ರಾಜ್ಯಗಳನ್ನು ಶಾಲೆಗಳಲ್ಲಿ ಸಿಖ್ಖರ ಜನಜೀವನ ಕುರಿತು ಕಲಿಯಲು ಅವಕಾಶ ಒದಗಿಸಲಾಗಿದೆ. ರಾಜ್ಯದಲ್ಲಿ ಸುಮಾರು 49,800 ವಿದ್ಯಾರ್ಥಿಗಳಿಗೆ ಸಿಖ್ ಸಮುದಾಯದ ಬಗ್ಗೆ ಕಲಿಯುವ ಅವಕಾಶವನ್ನು ನೀಡುತ್ತದೆ ಎಂದು ಸಿಖ್ ಒಕ್ಕೂಟದ ಪ್ರಕಟಣೆ ತಿಳಿಸಿದೆ.

ಸರ್ಕಾರದ ಕ್ರಮವನ್ನು ಸ್ವಾಗತಿಸಿದ ಸಿಖ್ ಒಕ್ಕೂಟದ ಶಿಕ್ಷಣ ನಿರ್ದೇಶಕ ಹರ್ಮನ್ ಸಿಂಗ್, ಧರ್ಮಾಂಧತೆ ಕಡಿಮೆ ಮಾಡಲು ಈ ಅಧ್ಯಯನ ಅವಕಾಶ ಒಂದು ಉತ್ತಮ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ. ಈ ವರ್ಷದ ಏಪ್ರಿಲ್‌ನಲ್ಲಿ, ವರ್ಜೀನಿಯಾ ಸ್ಟೇಟ್ ಬೋರ್ಡ್ ಆಫ್ ಎಜುಕೇಶನ್ ಸಿಖ್ ಧರ್ಮ ಕಲಿಕೆಗೆ ಅವಕಾಶ ಒದಗಿಸಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು