Bengaluru 24°C
Ad

ನಮ್ಮ ಮೆಟ್ರೋದಲ್ಲಿ ಹೊಸ ಟೆಕ್ನಾಲಜಿ : ಮೊದಲ ಬಾರಿಗೆ ಬಾಕ್ಸ್‌ ಸುರಂಗಗಳು ಶೀಘ್ರದಲ್ಲೇ ಸಿದ್ಧ!

ದೇಶದ ಮೆಟ್ರೋ ರೈಲು ಸೇವಾ ಸಂಸ್ಥೆಗಳಲ್ಲೇ ಸದಾ ಹೊಸತನದತ್ತ ತುಡಿಯುತ್ತಾ, ಪ್ರಯಾಣಿಕರಿಗೆ ಅನುಕೂಲವಾಗುವಂಥ ಹೊಸ ತಾಂತ್ರಿಕ ಸೇವೆಗಳನ್ನು ನೀಡುವಲ್ಲಿ ಮಂಚೂಣಿಯಲ್ಲಿರುವ ಬೆಂಗಳೂರು ನಮ್ಮ ಮೆಟ್ರೋ ರೈಲು ಸಂಸ್ಥೆ ಇದೀಗ ಹೊಸ ತಂತ್ರಜ್ಞಾನದೊಂದಿಗೆ ಸುರಂಗ ಮಾರ್ಗಗಳನ್ನು ಕೊರೆಯುವ ತನ್ನ ದೈನಂದಿಕ ಕಾಮಗಾರಿಯಲ್ಲಿ ತೊಡಗಿದೆ.

ಬೆಂಗಳೂರು : ದೇಶದ ಮೆಟ್ರೋ ರೈಲು ಸೇವಾ ಸಂಸ್ಥೆಗಳಲ್ಲೇ ಸದಾ ಹೊಸತನದತ್ತ ತುಡಿಯುತ್ತಾ, ಪ್ರಯಾಣಿಕರಿಗೆ ಅನುಕೂಲವಾಗುವಂಥ ಹೊಸ ತಾಂತ್ರಿಕ ಸೇವೆಗಳನ್ನು ನೀಡುವಲ್ಲಿ ಮಂಚೂಣಿಯಲ್ಲಿರುವ ಬೆಂಗಳೂರು ನಮ್ಮ ಮೆಟ್ರೋ ರೈಲು ಸಂಸ್ಥೆ ಇದೀಗ ಹೊಸ ತಂತ್ರಜ್ಞಾನದೊಂದಿಗೆ ಸುರಂಗ ಮಾರ್ಗಗಳನ್ನು ಕೊರೆಯುವ ತನ್ನ ದೈನಂದಿಕ ಕಾಮಗಾರಿಯಲ್ಲಿ ತೊಡಗಿದೆ.

ಈ ವರೆಗೂ ಮೆಟ್ರೊ ವೃತ್ತಾಕಾರದ ಸುರುಂಗ ಹೊಂದಿತ್ತು ಇದೀಗ ಹೊಸ ತಂತ್ರಜ್ಞಾನವನ್ನು ಬಳಸಲಾಗಿದೆ.ಚೌಕಾಕಾರದಲ್ಲಿ ಕೊರೆಯಲು ಬಿಎಂಆರ್ ಸಿಎಲ್ ಮುಂದಾಗಿದೆ. ಅದಕ್ಕಾಗಿ, ಬಾಕ್ಸ್ ಪುಶಿಂಗ್ ಎಂಬ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಲಾಗಿದೆ. ಇದರ ಮೊದಲ ಪ್ರಯೋಗ ನಾಗವಾರದ ಔಟರ್ ರಿಂಗ್ ರಸ್ತೆಯಲ್ಲಿ ನಡೆಯುತ್ತಿರುವ ಮೆಟ್ರೋ ಕಾಮಗಾರಿಯಲ್ಲಿ ಬಳಸಲಾಗಿದ್ದು ಅದೀಗ ಯಶಸ್ವಿಯೂ ಆಗಿದೆ.

Ad
Ad
Nk Channel Final 21 09 2023
Ad