News Karnataka Kannada
Wednesday, April 24 2024
Cricket
ಮೈಸೂರು

ಜೆಡಿಎಸ್ ಜಾಯಮಾನವೇ ಸುಳ್ಳು ಹೇಳುವುದು: ಹೆಚ್ ಡಿಕೆಗೆ ಯತೀಂದ್ರ ಸಿದ್ದರಾಮಯ್ಯ ತಿರುಗೇಟು

The JD(S) is lying.
Photo Credit : News Kannada

ನಂಜನಗೂಡು: ಜೆಡಿಎಸ್ ಜಾಯಮಾನವೇ ಸುಳ್ಳು ಹೇಳುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಗೆ ತಿರುಗೇಟು ನೀಡಿದರು.

ನಂಜನಗೂಡು ತಾಲೂಕಿನ ಮಹದೇವನಗರ ಗ್ರಾಮದಲ್ಲಿ ಮಾತನಾಡಿದ ಅವರು, ನಾವು ಬಹುಮತದೊಂದಿಗೆ ಜನರ ವಿಶ್ವಾಸಗಳಿಸಿಕೊಂಡು ಅಧಿಕಾರಕ್ಕೆ ಬಂದಿದ್ದೇವೆ. ಬಿಜೆಪಿ ಜೆಡಿಎಸ್ ಅವರಿಗೆ ಟೀಕೆ ಮಾಡಲು ಯಾವುದೇ ಅಸ್ತ್ರಗಳಿಲ್ಲ. ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತಿರುವುದರಿಂದ ಅವರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ.

ಜೆಡಿಎಸ್ ಜಾಯಮಾನವೆ ಸುಳ್ಳು ಹೇಳುವುದು. ಡಿಕೆ ರವಿ ಸಾವಿನ ಪ್ರಕರಣವನ್ನು ಸಿದ್ದರಾಮಯ್ಯರವರ ತಲೆಗೆ ಕಟ್ಟಲು ಮಾಡಿದ್ದರು. ಆಧಾರವಿಲ್ಲದ ಆರೋಪ ಮಾಡುವುದು ಕುಮಾರಸ್ವಾಮಿಯವರ ಚಾಳಿ. ಬ್ರಷ್ ನಲ್ಲಿ ಪೆಯಿಂಟಿಂಗ್ ಮಾಡುವ ಕೆಲಸ ಮಾಡುತ್ತಿದ್ದಾರೆ. ಸಾಕ್ಷಿ ಇಲ್ಲದೆ ಸೂಟ್ ಅಂಡ್ ಸ್ಕೌಟ್ ಮಾಡಿದ್ದಾರೆ. ನಾನು ಚಾಲೆಂಜ್ ಮಾಡುತ್ತೇನೆ ನಮ್ಮ ಸರ್ಕಾರ ಯಾವುದೇ ವರ್ಗಾವಣೆ ದಂಧೆಯಲ್ಲಿ ತೊಡಗಿಕೊಂಡಿಲ್ಲ.

ನಾವು ಕಾರ್ಯಕರ್ತರ ಮತ್ತು ಜನರ ಕೈಗೆ ಸಿಗುತ್ತೇವೆ. ಅದು ನೀಚ ರಾಜಕಾರಣ ಯಾವುದೇ ಸಾಕ್ಷಿ ಇಲ್ಲದಿರುವುದರಿಂದ ಇದು ಹಾಗೆ ಸತ್ತು ಹೋಗುತ್ತದೆ‌ ಎಂದು ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು