News Karnataka Kannada
Wednesday, April 24 2024
Cricket
ಕ್ರೀಡೆ

ಅನಿಲ್‌ ಕುಂಬ್ಳೆ ಸಾಧನೆಯನ್ನು ಸ್ಮರಿಸುವ ದಿನ

ಪಾಕಿಸ್ತಾನದ ವಿರುದ್ಧ ೧೯೯೯ರಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ ಅನಿಲ್‌ ಕುಂಬ್ಳೆ ಒಂದೇ ಇನ್ನಿಂಗ್ಸ್‌ನಲ್ಲಿ ೧೦ ವಿಕೆಟ್‌ ಪಡೆದು ಮಿಂಚಿದ ಸಂಭ್ರಮಕ್ಕೆ ೨೫ ವರ್ಷ ಪೂರೈಸಿದೆ.
Photo Credit : News Kannada

ಬೆಂಗಳೂರು: ಪಾಕಿಸ್ತಾನದ ವಿರುದ್ಧ ೧೯೯೯ರಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ ಅನಿಲ್‌ ಕುಂಬ್ಳೆ ಒಂದೇ ಇನ್ನಿಂಗ್ಸ್‌ನಲ್ಲಿ ೧೦ ವಿಕೆಟ್‌ ಪಡೆದು ಮಿಂಚಿದ ಸಂಭ್ರಮಕ್ಕೆ ೨೫ ವರ್ಷ ಪೂರೈಸಿದೆ.

ದೆಹಲಿಯ ಫಿರೋಜ್‌ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಇಂಗ್ಲೆಂಡ್‌ನ ಮಾಜಿ ಬೈಲರ್‌ ಜಿಮ್‌ ಲೇಕರ್‌ ಬಳಿಕ ಈ ಸಾಧನೆ ಮಾಡುವ ಮೂಲಕ ಭಾರತದ ಮಾಜಿ ಲೆಗ್‌ ಸ್ಪಿನ್ನರ್‌ ಕುಂಬ್ಳೆ ಇತಿಹಾಸ ಸೃಷ್ಟಿಸಿದರು.

೨೦೨೧ರಲ್ಲಿ ನಡೆದ ಭಾತರ ವಿರುದ್ಧದ ಪಂದ್ಯದಲ್ಲಿ ಈ ದಾಖಲೆಯನ್ನು ಸರಿಗಟ್ಟಿದ ನ್ಯೂಜ಼ಿಲೆಂಡ್‌ ಸ್ಪಿನ್ನರ್‌ ಎಜಾಜ್‌ ಪಟೇಲ್‌ ಈ ಪಟ್ಟಿಯ ಮೂರನೇ ಸ್ಥಾನದಲ್ಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು