Bengaluru 29°C
Ad

ಹಗ್ಗಜಗ್ಗಾಟ: ಚೀನಾ ವಿರುದ್ಧ ವಿಜಯಶಾಲಿಯಾದ ಭಾರತೀಯ ಸೈನಿಕರು

ನಮ್ಮ ಹೆಮ್ಮೆಯ ಸೈನಿಕರು ಮತ್ತೊಮ್ಮೆ ತಮ್ಮ ಶಕ್ತಿಯನ್ನು ತೋರೊಸಿದ್ದು, ಎಲ್ಲರ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾರತೀಯ ಸೈನಿಕರು ಮತ್ತು ಚೀನಾ ಸೈನಿಕರ ನಡುವೆ ನಡೆದ ಹಗ್ಗಜಗ್ಗಾಟದಲ್ಲಿ ನಮ್ಮವರೇ ಗೆದ್ದು ಬೀಗಿದ್ದಾರೆ.

ನವದೆಹಲಿ: ನಮ್ಮ ಹೆಮ್ಮೆಯ ಸೈನಿಕರು ಮತ್ತೊಮ್ಮೆ ತಮ್ಮ ಶಕ್ತಿಯನ್ನು ತೋರೊಸಿದ್ದು, ಎಲ್ಲರ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾರತೀಯ ಸೈನಿಕರು ಮತ್ತು ಚೀನಾ ಸೈನಿಕರ ನಡುವೆ ನಡೆದ ಹಗ್ಗಜಗ್ಗಾಟದಲ್ಲಿ ನಮ್ಮವರೇ ಗೆದ್ದು ಬೀಗಿದ್ದಾರೆ.

ಸೂಡಾನ್‌ನಲ್ಲಿ ನಡೆದ ಹಗ್ಗಜಗ್ಗಾಟದಲ್ಲಿ ಭಾರತದ ಸೈನಿಕರು ಪಟ್ಟು ಬಿಡದೇ ಚೀನಾ ವಿರುದ್ಧ ವಿಜಯಶಾಲಿಗಳಾಗಿದ್ದು, ಸಂಭ್ರಮಿಸಿದ್ದಾರೆ. ಇದಕ್ಕೆ ಸಂಬಂಧಿಸಿದ 49 ಸೆಕೆಂಡಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ  ಸಖತ್ ವೈರಲ್ ಆಗಿದೆ. ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿರುವ ಭಾರತೀಯ ಸೈನಿಕರು ಸೂಡಾನ್‌ನಲ್ಲಿ ಕರ್ತವ್ಯ ನಿರ್ವಹಿಸ್ತಿದ್ದಾರೆ.

Ad
Ad
Nk Channel Final 21 09 2023
Ad