Showing 20 of 103 posts • Page 3 of 6
ಜೂನ್ 5 ರಂದು ಅಮೆರಿಕದ ಮೂಲದ ಬುಚ್ ವಿಲ್ಮೋರ್ ಜೊತೆ ಬಾಹ್ಯಾಕಾಶಯಾನ ಕೈಗೊಂಡಿದ್ದ ಭಾರತೀಯ ಮೂಲದ ಸುನಿತಾ ವಿಲಿಯಮ್ಸ್ 52 ದಿನವಾದರೂ ಭೂಮಿಗೆ ಮರಳಿಲ್ಲ. ಇತ್ತೀಚೆಗೆ ಅವರು ಅನಾರೋಗ್ಯದ
ಬಾಹ್ಯಾಕಾಶ ನೌಕೆಯಲ್ಲಿ ಆದ ಸಮಸ್ಯೆಯಿಂದಾಗಿ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಹಾಗೂ ಬ್ಯಾರಿ ವಿಲ್ಮೋರ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಉಳಿದುಕೊಂಡಿದ್ದಾರೆ.
ಬಹಳ ಜನಪ್ರಿಯವಾಗಿದ್ದ ಮತ್ತು ಅನ್ಲಿಮಿಟೆಡ್ 5ಜಿ ಡಾಟಾ ಕೊಡುತ್ತಿದ್ದ ಎರಡು ಜನಪ್ರಿಯ ಪ್ಲಾನ್ಗಳನ್ನು ರಿಲಾಯನ್ಸ್ ಜಿಯೋ ಕೈಬಿಟ್ಟಿದೆ.ಜಿಯೋದಲ್ಲಿ 395 ರೂ ಮತ್ತು 1,559 ರೂ ಪ್ರೀಪೇಯ್ಡ್
ಭಾರತೀಯ ಕಂಪ್ಯೂಟರ್ ತುರ್ತು ಸ್ಪಂದನ ತಂಡ ಕೆಲವು ಆ್ಯಪಲ್ ಬಳಕೆದಾರರಿಗೆ ಹಲವು ಎಚ್ಚರಿಕೆಗಳನ್ನು ನೀಡಿದೆ. ಆಗಷ್ಟ್ 2 ರಂದು ಹೊರಬಿದ್ದಿರುವ CERT-Inನ ಎಚ್ಚರಿಕೆ
ಭೂಮಿಗೆ ಹಾಗೂ ಭೂಚರಗಳಿಗೆ ಇಷ್ಟು ಆಪ್ತನಾಗಿರುವ ಚಂದ್ರನ ಬಗ್ಗೆ ಕುತೂಹಲದ ಅಂಶವೊಂದು ಬೆಳಕಿಗೆ ಬಂದಿದೆ. ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾನಿಲಯದ ತಂಡವು 90 ಮಿಲಿಯನ್ ವರ್ಷಗಳಷ್ಟು
ಗ್ರಾಹಕರಿಗಾಗಿ ಪಿಕ್ಸೆಲ್ ವತಿಯಿಂದ ನಾಲ್ಕು ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಲು ಮುಂದಾಗಿದೆ. ನೂತನ ಫೋನಗಳನ್ನು ಆಗಸ್ಟ್ 14ರಂದು ರಿಲೀಸ್ ಮಾಡಲಿದೆ.
ವಾಟ್ಸ್ಆ್ಯಪ್, ಇನ್ಸ್ಟಾಗ್ರಾಂ, ಯೂಟ್ಯೂಬ್ ಸಾಕಷ್ಟು ಬಳಕೆದಾರರನ್ನು ಹೊಂದಿರುವ ಪ್ಲಾಟ್ಫಾರ್ಮ್. ಇದೇ ಪ್ಲಾಟ್ಫಾರ್ಮ್ ಇದೀಗ ಶಾಕಿಂಗ್ ಸುದ್ದಿಯೊಂದನ್ನು ನೀಡಿದೆ.
ಕೇರಳದ ವಯನಾಡಿನ ಭೂಕುಸಿತ ಇಡೀ ದೇಶವನ್ನೇ ಬೆಚ್ಚಿಳಿಸಿದೆ. ಅಲ್ಲಿನ ಜನ ಮನೆಗಳು, ಶಾಲೆಗಳು, ಮಕ್ಕಳನ್ನು, ಪ್ರಾಣಿಗಳು ಕಳೆದುಕೊಂಡು ದುಃಖಿಯರಾಗಿದ್ದಾರೆ. ಪ್ರಕೃತಿ ಮುನಿಸು ಎಷ್ಟು ಭೀಕರವಾಗಿರುತ್ತದೆ ಎಂಬುದಕ್ಕೆ ವಯನಾಡು ಸಾಕ್ಷಿ.
ದುಬಾರಿ ಬೆಲೆಯ ಮೊಬೈಲ್ ಬುಕ್ ಮಾಡಿದ್ದೆ. ಆದರೆ, ಅರ್ಧ ಡಜನ್ ಟೀ ಲೋಟಗಳನ್ನು ಕಳುಹಿಸಿಕೊಡಲಾಗಿದೆ ಎಂದು ಆರೋಪಿಸಿ ಮುಂಬೈನ ವ್ಯಕ್ತಿಯೊಬ್ಬರು ಇ-ಕಾಮರ್ಸ್ ವಲಯದ ದೈತ್ಯ ಕಂಪನಿ ‘ಅಮೆಜಾನ್’ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ದಿನ ದಿನಕ್ಕೂ ನಮ್ಮಂತೆ ತಂತ್ರಜ್ಞಾನವೂ ಬೆಳವಣಿಗೆಯನ್ನು ಕಾಣುತ್ತಿದೆ, ಈಗಾಗಲೇ ಹಲವು ದೇಶಗಳಲ್ಲಿ ವಿವಿಧ ತಂತ್ರಜ್ಞಾಗಳನ್ನು ಅಭಿವೃದ್ದಿಪಡಿಸಲಾಗಿದೆ. ಇದೀಗ ಸೌತ್ ಕೋರಿಯಾ ಇನ್ಸ್ಟಿಟ್ಯೂಟ್
ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿರುವ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಭೂಮಿಗೆ ವಾಪಸ್ ಆಗಲು ದಾರಿ ಮುಕ್ತವಾಗಿದೆ. ಕಳೆದ ಒಂದೂವರೆ ತಿಂಗಳಿನಿಂದ ಸುನಿತಾ ವಿಲಿಯಮ್ಸ್ ವಾಪಸಾತಿಗೆ
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಬುಧವಾರ ಬ್ಯಾಲಿಸ್ಟಿಕ್ ಮಿಸೈಲ್ ಡಿಫೆನ್ಸ್ ಸಿಸ್ಟಮ್ನ ಫೇಸ್-2ಕ್ಷಿಪಣಿಯ ಪರೀಕ್ಷಾರ್ಥ ಹಾರಾಟವನ್ನು ಯಶಸ್ವಿಯಾಗಿ ನಡೆಸಿದೆ.
ಸಾಮಾನ್ಯ ಜನರಿಗೆ ಆರ್ಥಿಕ ಸುರಕ್ಷತೆ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಕಿಸಾನ್ ಸಮ್ಮಾನ್ ನಿಧಿ, ಅಯುಷ್ಮಾನ್ ಭಾರತ್ನಂತಹ ಅನೇಕ ಯೋಜನೆಗಳನ್ನು ಪರಿಚಯಿಸಿದೆ.
ಡೊನಾಲ್ಡ್ ಟ್ರಂಪ್ ಅವರು ಹೀರೋನಂತೆ ಶತ್ರುಗಳ ಗುಂಡಿನ ದಾಳಿಯನ್ನು ಮೆಟ್ಟಿ ನಿಲ್ಲುವ AI ರಚಿತ ವಿಡಿಯೋವೊಂದು ಭಾರೀ ವೈರಲ್ ಅಗುತ್ತಿದ್ದು, ಎಲೋನ್ ಮಸ್ಕ್ ಕೂಡಾ ಈ ವಿಡಿಯೋಗೆ ಭಾರೀ ಮೆಚ್ಚುಗೆ ಸೂಚಿಸಿದ್ದಾರೆ.
ಭಾರತದಲ್ಲಿ ವಿಡಿಯೋ ಪ್ಲಾಟ್ಫಾರಂ ಯೂಟ್ಯೂಬ್ ಡೌನ್ ಆಗಿದೆ. ಈ ಸಮಸ್ಯೆ ಯೂಟ್ಯೂಬ್ ಅಪ್ಲೋಡ್ ಮಾಡುವಾಗ ಕಾಣಿಸಿದೆ ಹೊರತು ವೀಕ್ಷಕರಿಗೆ ಯಾವುದೇ ಸಮಸ್ಯೆ ಆಗುತ್ತಿಲ್ಲ.
‘ಒಂದೇ ನಿಮಿಷದಲ್ಲಿ ನೋವಿಲ್ಲದೆ ಸಾಯಿಸುವ ಯಂತ್ರ’ವನ್ನು ಸ್ವಿಟ್ಜರ್ಲೆಂಡ್ ಆವಿಷ್ಕರಿಸಲಾಗಿದ್ದು, ಶೀಘ್ರದಲ್ಲೇ ಇದು ಬಳಕೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ಮೈಕ್ರೋಸಾಫ್ಟ್ ವಿಂಡೋಸ್ ಸಿಸ್ಟಂ ಬಳಸುತ್ತಿರುವ ಜಗತ್ತಿನ್ನೆಲ್ಲೆಡೆಯ ಜನ ಇಂದು ಸಿಸ್ಟಂ ಸಡನ್ ಆಗಿ ಶಡೌನ್ ಆಗಿದ್ದರಿಂದ ಹಲವು ಸಮಸ್ಯೆಗಳನ್ನು ಎದುರಿಸಿದೆ.
ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಬಿಸಿನೆಸ್ಗಾಗಿ ಭಾರತೀಯ ಗ್ರಾಹಕರಿಗೆ ದೃಢೀಕೃತ ಚಂದಾದಾರಿಕೆ ಪ್ಲ್ಯಾನ್ಗಳನ್ನು ಮೆಟಾ ಕಂಪನಿ ಬುಧವಾರ ಪರಿಚಯಿಸಿದೆ.
ವಾಟ್ಸಾಪ್ ತನ್ನ ಬಳಕೆದಾರರಿಗೆ ಹೊಸ ಹೊಸ ಫೀಚರ್ಗಳನ್ನು ಪರಿಚಯಿಸುತ್ತಲೇ ಇರುತ್ತವೆ. ಇದೀಗ ಒಂದು ನೂತನ ಫೀಚರ್ನ್ನು ಪರಿಚಯಿಸಿದ್ದು ಇದರಿಂದ ಬಳಕೆದಾರು ತಮ್ಮ ಪ್ರೀತಿಪಾತ್ರರ ಜೊತೆಗೆ
ವಜ್ಞಾನಿಗಳು ಚಂದ್ರನ ಮೇಲ್ಮೈ ಅಡಿಯಲ್ಲಿ ಪ್ರವೇಶಿಸಬಹುದಾದ ಗುಹೆಯ ಮಾರ್ಗಕ್ಕೆ ಪುರಾವೆಗಳನ್ನು ಕಂಡುಕೊಂಡಿದ್ದಾರೆ. ಭೂಗತ ಗುಹೆಯ ಸ್ಥಳವು ಅಪೊಲೊ 11 ರ ಲ್ಯಾಂಡಿಂಗ್ ಸೈಟ್ನಿಂದ ದೂರದಲ್ಲಿಲ್ಲ.