Showing 20 of 109 posts • Page 5 of 6
ಮಹೀಂದ್ರಾ ಗ್ರೂಪ್ನ ಭಾಗವಾಗಿರುವ ʻಮಹೀಂದ್ರಾ & ಮಹೀಂದ್ರಾ ಲಿಮಿಟೆಡ್ʼನ ʻಕೃಷಿ ಉಪಕರಣಗಳ ವಿಭಾಗವುʼ (ಫಾರ್ಮ್ ಎಕ್ವಿಪ್ಮೆಂಟ್ ಸೆಕ್ಟರ್-ಎಫ್ಇಎಸ್) ಹೊಸ 6 ಸಾಲು ಭತ್ತದ ನಾಟಿ ಯಂತ್ರವನ್ನು ಬಿಡುಗಡೆ ಮಾಡಿದೆ.
ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಸಾಧನೆಗೆ ಮತ್ತೊಂದು ಗರಿ ಸೇರಿಕೊಂಡಿದೆ. ಮರುಬಳಕೆ ಉಡಾವಣೆ ವಾಹನಗಳ ಪ್ರಯೋಗದಲ್ಲಿ ಸತತ 3ನೇ ಹಾಗೂ ಅಂತಿಮ ಪ್ರಯೋಗದಲ್ಲಿ ಇಸ್ರೋ ಯಶಸ್ವಿಯಾಗಿದೆ.
ವಾಲ್ಮಾರ್ಟ್ ಬೆಂಬಲಿತ ಫ್ಲಿಪ್ಕಾರ್ಟ್ ತನ್ನ ತ್ವರಿತ ವಾಣಿಜ್ಯ ವಿಭಾಗವಾದ ‘ಫ್ಲಿಪ್ಕಾರ್ಟ್ ಮಿನಿಟ್ಸ್’ ಅನ್ನು ಜುಲೈನಲ್ಲಿ ಪ್ರಾರಂಭಿಸಲು ತಯಾರಿ ನಡೆಸುತ್ತಿದೆ ಎಂದು ವರದಿಯಾಗಿದೆ.
ಬಂಟ್ಸ್ ಹಾಸ್ಟೆಲ್ ಬಳಿಯ ‘ಎಲೆಕ್ಟ್ರಿಕಲ್ ಪ್ಯಾಂಟ್’ನಲ್ಲಿ ಬುಧವಾರ ಎಒ ಸ್ಮಿತ್ ಕಂಪೆನಿಯ ವಾಟರ್ ಪ್ಯೂರಿಫೈಯರ್ಸ್ ಪ್ರೊ ಪ್ಲಾನೆಟ್ ಪಿ8 · ಮಾರುಕಟ್ಟೆಗೆ ಅನಾವರಣಗೊಂಡಿದೆ.
ಗೂಗಲ್ ನ್ಯೂಸ್ ಇನಿಶಿಯೇಟಿವ್ (GNI) ಇಂಡಿಯನ್ ಲ್ಯಾಂಗ್ವೇಜಸ್ ಪ್ರೋಗ್ರಾಂ 2023 ರಲ್ಲಿ ಭಾಗವಹಿಸುವುದು ಅನೇಕ ಸುದ್ದಿ ಸಂಸ್ಥೆಗಳಿಗೆ ಒಂದು ಮಹತ್ವದ ತಿರುವು ಎಂದು ಸಾಬೀತಾಗಿದೆ.
024 ಎಲ್ಜೆಡ್4 ಅನ್ನೋ ಉಲ್ಕೆಯೊಂದು ಬರೋಬ್ಬರಿ 71 ಸಾವಿರ ಕಿಲೋಮೀಟರ್ ವೇಗದಲ್ಲಿ ಉಲ್ಕೆಯೊಂದು ಭೂಮಿಯತ್ತ ಧಾವಿಸುತ್ತಿದೆ. ಇಂದು ರಾತ್ರಿ ಈ ಉಲ್ಕೆ ಭೂಮಿಯತ್ತಆಗಮಿಸಲಿದೆ ನಾಸಾ ಎಚ್ಚರಿಸಿದೆ
ಕೇಂದ್ರ ಸರ್ಕಾರ ಹೆದ್ದಾರಿಗಳಲ್ಲಿನ ಟೋಲ್ ಸಂಗ್ರಹ ವ್ಯವಸ್ಥೆಯ ಬದಲಾವಣೆಗೆ ಚಿಂತನೆ ನಡೆಸಿದ್ದು, ಫಾಸ್ಟ್ಟ್ಯಾಗ್ ಟೋಲ್ ಸಂಗ್ರಹಕ್ಕಿಂತ ಭಿನ್ನವಾದ, ಸ್ಯಾಟಲೈಟ್ ಆಧಾರಿತ ಟೋಲ್ ಸಿಸ್ಟಂ ಜಾರಿಗೆ ತರುವುದು ಸರ್ಕಾರದ ಯೋಜನೆಯಾಗಿದೆ.
ಮೈಕ್ರೋಸಾಫ್ಟ್ ಎಡ್ಜ್ ನಲ್ಲಿ ಬಗ್ ಕುರಿತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿ ಬರುವ ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಎಚ್ಚರಿಕೆ ನೀಡಿದೆ.
ಭಾರತೀಯ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅವರೂ ಸೇರಿದಂತೆ ಅಧ್ಯಯನ ನಡೆಸುತ್ತಿರುವ ಇತರ ನಾಸಾ ಗಗನಯಾತ್ರಿಗಳ ಆರೋಗ್ಯದ ಕುರಿತು ತೀವ್ರ ಆತಂಕ ಎದುರಾಗಿದೆ.
ಸೂರ್ಯನ ಕೌತುಕಗಳ ಅಧ್ಯಯನಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಉಡಾವಣೆ ಮಾಡಿರುವ ಆದಿತ್ಯ-ಎಲ್1 ನೌಕೆಯು ಇತ್ತೀಚೆಗೆ ಭಾಸ್ಕರನ ಅಂಗಳದಲ್ಲಿ ಎದ್ದಿದ್ದ ಸೌರಜ್ವಾಲೆಯ
100 ಕೋಟಿ ರೂಪಾಯಿ ಆರ್ಡರ್ ಅನುಸಾರವಾಗಿ ಭಾರತೀಯ ಸೇನೆಗೆ ಡ್ರೋನ್ ವ್ಯವಸ್ಥೆ ಪೂರೈಕೆಯನ್ನು ಪ್ರಾರಂಭಿಸಿರುವುದಾಗಿ ಇಂಜಿನಿಯರಿಂಗ್ ಪರಿಹಾರಗಳನ್ನು ಒದಗಿಸುವ ಆಕ್ಸಿಸ್ಕೇಡ್ಸ್
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂತನ ಟೆಕ್ನಾಲಜಿ ಬಳಸಲಾಗಿದ್ದು ಭಾರತದ ಮೊದಲ ಸೌಲಭ್ಯವಾಗಿದೆ. ಈ ಅದ್ಭುತ ವ್ಯವಸ್ಥೆಯು ಪ್ರಯಾಣಿಕರು ತಮ್ಮ ಲಗೇಜ್ ಅನ್ನು
ಗ್ರಾಹಕ ಮೊದಲು ಎಂಬ ತತ್ವಕ್ಕೆ ತನ್ನ ಬದ್ಧತೆಯನ್ನು ಪ್ರದರ್ಶಿಸುವ ‘ಟೊಯೊಟಾ ಕಿರ್ಲೋಸ್ಕರ್ ಮೋಟಾರ್’ ಇಂದು ನವದೆಹಲಿಯಲ್ಲಿ ತನ್ನ ಮೊದಲ ಕಂಪನಿಯ ಒಡೆತನದ ಟೊಯೊಟಾ
ಭಾರತದ ಟೆಕ್ ಬ್ರ್ಯಾಂಡ್ ʻನೂ ರಿಪಬ್ಲಿಕ್ʼ ಅದ್ಭುತವಾದ ಒಂದು ಉತ್ಪನ್ನವನ್ನು ಪರಿಚಯಿಸಲು ಮುಂದಾಗಿದೆ. ಎರ್ ಬಡ್ ಹಾಗೂ ಫಿಜೆಟ್ ಸ್ಪಿನ್ನರ್ ಆಗಿಯೂ ಉಪಯೋಗಿಸಬಲ್ಲ
ಪ್ರಪಂಚದಾದ್ಯಂತ ಇರುವ ಹಲವು ಬಳಕೆದಾರರಿಗೆ ಹಾಗೂ ಭಾರತೀಯರಿಗೂ ಈ ಮಹತ್ವದ ದಿನವೇ ಚಾಟ್ಜಿಪಿಟಿ ಕಾರ್ಯನಿರ್ವಹಿಸದೇ ಸ್ಥಗಿತಗೊಂಡಿರುವುದನ್ನು ತೋರಿಸಿದ್ದು, ಅನೇಕರು ಇತರ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮೂರನೇ ಬಾರಿಗೆ ಬಾಹ್ಯಾಕಾಶ ಪ್ರಯಾಣಕ್ಕೆ ಕೈಗೊಂಡಿದ್ದಾರೆ. ಭಾರತೀಯ ಕಾಲಮಾನ ಪ್ರಕಾರ ರಾತ್ರಿ 10 ಗಂಟೆಗೆ ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಪ್ರಯಾಣ ಬೆಳೆಸಿದ್ದಾರೆ.
ಫ್ಲಿಪ್ಕಾರ್ಟ್ ಆನ್ಲೈನ್ ತಾಣದಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ M14 5G ಫೋನ್ ಶೇ. 40% ರಷ್ಟು ನೇರ ಡಿಸ್ಕೌಂಟ್ ದರದಲ್ಲಿ ಕಾಣಿಸಿಕೊಂಡಿದೆ.
ಜನಪ್ರಿಯ ರಿಯಲ್ಮಿ ಮೊಬೈಲ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಇತ್ತೀಚಿಗೆ ಹೊಸದಾಗಿ ಲಾಮಚ್ ಮಾಡಿರುವ ರಿಯಲ್ಮಿ ನಾರ್ಜೋ N65 5G ಮೊಬೈಲ್ ಕಡಿಮೆ ಬೆಲೆಯಲ್ಲಿ ಆಕರ್ಷಕವಾಗಿ ಗುರುತಿಸಿಕೊಂಡಿದೆ.
ವಿಶ್ವದಾದ್ಯಂತ ಬಹುಸಂಖ್ಯಾ ಬಳಕೆದಾರರನ್ನು ಹೊಂದಿರುವ ಎಲ್ಲರ ನೆಚ್ಚಿನ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ ಹೊಸ ಹೊಸ ಫೀಚರ್ಸ್ಗಳನ್ನು ಪರಿಚಯಿಸುತ್ತಾ ಇರುತ್ತದೆ
ಸೋನಿ ಇಂಡಿಯಾ ಅಲ್ಟ್ ಪವರ್ ಸೌಂಡ್ ಸರಣಿಯ 4 ಸಾಧನಗಳನ್ನು ಸೋಮವಾರ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಅಲ್ಟಿಮೇಟ್ ಧ್ವನಿಯ ಸರಣಿಯಲ್ಲಿ ವೈರ್ಲೆಸ್