Showing 20 of 109 posts • Page 4 of 6
ಭಾರತದಲ್ಲಿ ವಿಡಿಯೋ ಪ್ಲಾಟ್ಫಾರಂ ಯೂಟ್ಯೂಬ್ ಡೌನ್ ಆಗಿದೆ. ಈ ಸಮಸ್ಯೆ ಯೂಟ್ಯೂಬ್ ಅಪ್ಲೋಡ್ ಮಾಡುವಾಗ ಕಾಣಿಸಿದೆ ಹೊರತು ವೀಕ್ಷಕರಿಗೆ ಯಾವುದೇ ಸಮಸ್ಯೆ ಆಗುತ್ತಿಲ್ಲ.
‘ಒಂದೇ ನಿಮಿಷದಲ್ಲಿ ನೋವಿಲ್ಲದೆ ಸಾಯಿಸುವ ಯಂತ್ರ’ವನ್ನು ಸ್ವಿಟ್ಜರ್ಲೆಂಡ್ ಆವಿಷ್ಕರಿಸಲಾಗಿದ್ದು, ಶೀಘ್ರದಲ್ಲೇ ಇದು ಬಳಕೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ಮೈಕ್ರೋಸಾಫ್ಟ್ ವಿಂಡೋಸ್ ಸಿಸ್ಟಂ ಬಳಸುತ್ತಿರುವ ಜಗತ್ತಿನ್ನೆಲ್ಲೆಡೆಯ ಜನ ಇಂದು ಸಿಸ್ಟಂ ಸಡನ್ ಆಗಿ ಶಡೌನ್ ಆಗಿದ್ದರಿಂದ ಹಲವು ಸಮಸ್ಯೆಗಳನ್ನು ಎದುರಿಸಿದೆ.
ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಬಿಸಿನೆಸ್ಗಾಗಿ ಭಾರತೀಯ ಗ್ರಾಹಕರಿಗೆ ದೃಢೀಕೃತ ಚಂದಾದಾರಿಕೆ ಪ್ಲ್ಯಾನ್ಗಳನ್ನು ಮೆಟಾ ಕಂಪನಿ ಬುಧವಾರ ಪರಿಚಯಿಸಿದೆ.
ವಾಟ್ಸಾಪ್ ತನ್ನ ಬಳಕೆದಾರರಿಗೆ ಹೊಸ ಹೊಸ ಫೀಚರ್ಗಳನ್ನು ಪರಿಚಯಿಸುತ್ತಲೇ ಇರುತ್ತವೆ. ಇದೀಗ ಒಂದು ನೂತನ ಫೀಚರ್ನ್ನು ಪರಿಚಯಿಸಿದ್ದು ಇದರಿಂದ ಬಳಕೆದಾರು ತಮ್ಮ ಪ್ರೀತಿಪಾತ್ರರ ಜೊತೆಗೆ
ವಜ್ಞಾನಿಗಳು ಚಂದ್ರನ ಮೇಲ್ಮೈ ಅಡಿಯಲ್ಲಿ ಪ್ರವೇಶಿಸಬಹುದಾದ ಗುಹೆಯ ಮಾರ್ಗಕ್ಕೆ ಪುರಾವೆಗಳನ್ನು ಕಂಡುಕೊಂಡಿದ್ದಾರೆ. ಭೂಗತ ಗುಹೆಯ ಸ್ಥಳವು ಅಪೊಲೊ 11 ರ ಲ್ಯಾಂಡಿಂಗ್ ಸೈಟ್ನಿಂದ ದೂರದಲ್ಲಿಲ್ಲ.
ಬಾಹ್ಯಾಕಾಶದಲ್ಲಿ ಬಂಧಿಯಾಗಿರುವ ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಇಂದು ರಾತ್ರಿ 11 ಗಂಟೆಗೆ ನೇರ ಪ್ರಸಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC)ಯ ಹೊಸ 9600 VOLVO Multiaxle ಸೀಟರ್ ಪ್ರೋಟೋಟೈಪ್ ಬಸ್ಸನ್ನು ಇಂದು (ಜು.06) ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿಅವರು ಪರಿವೀಕ್ಷಣೆ ನಡೆಸಿದರು.
ಗೂಗಲ್ ಪೇ, ಫೋನ್ ಪೇ, ಪೇಟಿಎಂ ಮೂಲಕ ಹಣ ಪಾವತಿಸಲು ಪ್ರಯಾಣಿಕರಿಗೆ ಅವಕಾಶ ಕಲ್ಪಿಸುವ ಹೊಸ ವ್ಯವಸ್ಥೆ ಜಾರಿಗೆ ತರಲು ಕೆಎಸ್ಆರ್ಟಿಸಿ ಮುಂದಾಗಿದೆ. ಶೀಘ್ರದಲ್ಲೇ ಈ ವ್ಯವಸ್ಥೆ ಅನುಷ್ಠಾನಗೊಳ್ಳುವ ನಿರೀಕ್ಷೆ ಇದೆ.
ಭಾರತದಲ್ಲಿ ತಯಾರಿಸಲಾಗುವ ಪಿಕ್ಸೆಲ್ ಶ್ರೇಣಿಯ ಗೂಗಲ್ ಸ್ಮಾರ್ಟ್ಫೋನ್ಗಳನ್ನು ಮುಂದುವರಿದ ದೇಶಗಳಿಗೆ ರಫ್ತು ಮಾಡಲು ಗೂಗಲ್ ಸಂಸ್ಥೆ ಯೋಜಿಸಿದೆ. ಆ್ಯಪಲ್ನ ಐಫೋನ್ನಂತೆ ಗೂಗಲ್ ಪಿಕ್ಸಲ್
ನ್ನಡಿಗ ಅಪ್ರಮೇಯ ರಾಧಾಕೃಷ್ಣ ನಾಲ್ಕು ವರ್ಷದ ಹಿಂದೆ ಸ್ಥಾಪಿಸಿದ್ದ ಕೂ ಎಂಬ ಸೋಷಿಯಲ್ ಮೀಡಿಯಾ ಅಪ್ಲಿಕೇಶನ್ ಇದೀಗ ಮುಚ್ಚಿಹೋಗಿದೆ.
ಭಾರತದ ಚೊಚ್ಚಲ ಬಾಹ್ಯಾಕಾಶ ಆಧಾರಿತ ಸೌರ ಮಿಷನ್ ಆಗಿರುವ ಆದಿತ್ಯ ಎಲ್1 ಬಾಹ್ಯಾಕಾಶ ನೌಕೆಯು ಮತ್ತೊಂದು ಇತಿಹಾಸ ಸೃಷ್ಟಿಸಿದೆ. ಸೂರ್ಯ ಮತ್ತು ಭೂಮಿ ನಡುವಿನ ಗುರುತ್ವಾಕರ್ಷಣೆ
ಜನಪ್ರಿಯ ಇಟಾಲಿಯನ್ ವಾಹನ ತಯಾರಕ ಪಿಯಾಜಿಯೊ ಕಂಪನಿಯ ವೆಸ್ಪಾ ಸ್ಕೂಟರ್ ಬಗ್ಗೆ ಬಹುತೇಕರೀಗೆ ತಿಳಿಸಿದೆ. ಆದರೀಗ ಈ ಕಂಪನಿ ಭಾರತದಲ್ಲಿ ವೆಸ್ಪಾ 946 ಡ್ರ್ಯಾಗನ್ ಸ್ಕೂಟರ್ ಅನ್ನು ಪರಿಚಯಿಸಿದೆ.
ಸಿಮ್ ಕಾರ್ಡ್ ಬದಲಾವಣೆ ಮತ್ತು ಮೊಬೈಲ್ ನಂಬರ್ ಪೋರ್ಟ್ ಮಾಡುವ ವಿಚಾರದಲ್ಲಿ ನಿಯಮಗಳ ಬದಲಾವಣೆ ಆಗಿದೆ. ಟೆಲಿಕಾಂ ನಿಯಂತ್ರಣ ಪ್ರಾಧಿಕಾರವಾದ ಟ್ರಾಯ್, ಹೆಚ್ಚುತ್ತಿರುವ ಸಿಮ್ ಕಾರ್ಡ್
ಮೊಬೈಲ್ ಚಂದಾ ಶುಲ್ಕವನ್ನು ರಿಲಯನ್ ಜಿಯೋ ಏರಿಕೆ ಮಾಡಿದ ಮರು ದಿನವೇ ಏರ್ಟೆಲ್ ಹಾಗೂ ವೊಡಾಫೋನ್ ಕೂಡ ಅದೇ ನಿರ್ಧಾರ ಕೈಗೊಂಡಿವೆ. ಶೇ.10ರಿಂದ ಶೇ.24ರವರೆಗೆ ವಿವಿಧ ಪ್ಯಾಕ್ ಗಳ ದರ ಹೆಚ್ಚಳ ಮಾಡಿವೆ.
ಗೂಗಲ್ ಇದೀಗ ತುಳುವರಿಗೊಂದು ಸಿಹಿ ಸುದ್ದಿ ನೀಡಿದೆ.ಟೆಕ್ ದೈತ್ಯ ಗೂಗಲ್ ತನ್ನ ಬಳಕೆದಾರರಿಗೆ ಮ್ಯಾಪ್, ಜಿಮೇಲ್, ಕ್ರೋಮ್, ಗೂಗಲ್ ಡ್ರೈವ್ನಂತಹ ಹಲವಾರು ಉಪಯುಕ್ತ ಅಪ್ಲಿಕೇಶನ್ಗಳನ್ನು ನೀಡುತ್ತಾ ಬಂದಿದೆ.
ಭಾರತದಲ್ಲಿ ವ್ಯಾಟ್ಸ್ಆ್ಯಪ್ ಬಹುತೇಕರ ಜೀವನದಲ್ಲಿ ಹಾಸು ಹೊಕ್ಕಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಿಗರ ವರೆಗೂ ವ್ಯಾಟ್ಸಪ್ ಒಂದು ಜೀವನದ ಭಾಗವಾಗಿದೆ. ಹಲವು ಕಚೇರಿಗಳ ಕೆಲಸಗಳು, ಸಂಪರ್ಕ, ಚರ್ಚೆ
ಗೂಗಲ್ ಪಿಕ್ಸಲ್ ಫೋನ್ ಮತ್ತು ವಾಚ್ ಖರೀದಿಗೆ ಎದುರು ನೋಡುತ್ತಿರುವ ಗ್ರಾಹಕರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಭಾರತೀಯ ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಲು ಗೂಗಲ್ ಸಜ್ಜಾಗಿದೆ.
ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್ಸಂಗ್ ಸೋಮವಾರ ಭಾರತದಲ್ಲಿ ತನ್ನ ಮ್ಯೂಸಿಕ್ ಫ್ರೇಮ್ ಬಿಡುಗಡೆ ಮಾಡಿದೆ. ಇದೊಂದು ವೈರ್ಲೆಸ್ ಸ್ಪೀಕರ್ ಆಗಿದ್ದು,
ಭಾರತೀಯ ಮಾರುಕಟ್ಟೆಗೆ ಚೀನಾ ಮೂಲದ ಒಪ್ಪೋ ಮತ್ತೊಂದು ಸ್ಮಾರ್ಟ್ಫೋನ್ ತಯಾರಿಕಾ ಕಂಪನಿ ಮತ್ತೊಂದು ಫೋನ್ ಲಾಂಚ್ ಮಾಡಿದೆ.