Showing 20 of 109 posts • Page 2 of 6
ಭಾರತದಲ್ಲಿ, ನೌಕರರ ಭವಿಷ್ಯ ನಿಧಿ (ಪಿಎಫ್) ಹಣಕ್ಕೆ ಸಂಬಂಧಿಸಿದಂತೆ ಕಂಪನಿಗಳು ವಂಚನೆ ಮಾಡುವ ಪ್ರಕರಣಗಳು ಹೆಚ್ಚುತ್ತಿವೆ. ಇತ್ತೀಚೆಗೆ, ಉದ್ಯೋಗಿಗಳ ಪಿಎಫ್ ಹಣವನ್ನು ಅವರ ಖಾತೆಗಳಿಗೆ
ಭಾರತದಾದ್ಯಂತ ಇನ್ಸ್ಟಾಗ್ರಾಮ್ ಸರ್ವರ್ ಡೌನ್ ಆಗಿದ್ದು, ಬಳಕೆದಾರರು ಪರದಾಡಿದರು. ಬೆಳಿಗ್ಗೆ 11:15 ರ ಸುಮಾರಿಗೆ ಅಪ್ಲಿಕೇಶನ್ ಪ್ರವೇಶಿಸಲು ತೊಂದರೆಗಳನ್ನು ವರದಿ ಮಾಡಲು ಪ್ರಾರಂಭಿಸಿದರು.
ಐಫೋನ್, ಈ ಫೋನ್ ಕೊಳ್ಳಬೇಕೆಂಬುದು ಹಲವರ ಕನಸಾಗಿರುತ್ತದೆ. ಆ್ಯಪಲ್ನ ಹೊಸ ಉತ್ಪನ್ನವು ವಿಶ್ವಾದ್ಯಂತ buzz ಅನ್ನು ಸೃಷ್ಟಿಸುತ್ತದೆ. ಹೊಸ ಮಾದರಿಯ ಐಫೋನ್ ಮಾರುಕಟ್ಟೆಗೆ ಬಂದ ತಕ್ಷಣ
ನೀವು ಹೊಸ ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದೀರಾ, ಹಾಗಿದ್ರೆ ಇದು ಒಳ್ಳೆಯ ಸುದ್ದಿ. ಕಣ್ಣು ಕುಕ್ಕುವ ಡೀಲ್ ಕೂಡ ಲಭ್ಯವಿದೆ. ನೀವು ಊಹಿಸದ ಆಫರ್ ಕೂಡ ಸದ್ಯ ಲಭ್ಯವಿದೆ.
ಐಷಾರಾಮಿ ಬೈಕ್ ಉತ್ಪಾದನಾ ಕಂಪನಿಯಾಗಿರುವ ಬಿಎಂಡಬ್ಲ್ಯು ಮೋಟಾರ್ ಇಂಡಿಯಾತನ್ನ ಬಹುನೀರಿಕ್ಷಿತ ಸಿಇ 02 ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ ಎಕ್ಸ್ ಶೋರೂಂ ಪ್ರಕಾರ ರೂ
ಎಸ್ ಡಬ್ಲ್ಯೂ MG ಮೋಟಾರ್ ಇಂಡಿಯಾ ತನ್ನ ಹೊಸ MG ವಿಂಡ್ಸರ್ EV ಅನ್ನು ಕೆಲವು ಸಮಯದ ಹಿಂದೆ ಬಿಡುಗಡೆ ಮಾಡಿತ್ತು. ಈ ಸಂದರ್ಭದಲ್ಲಿ ಪರಿಚಯಾತ್ಮಕ ಬೆಲೆಯನ್ನು ಬಹಿರಂಗಪಡಿಸಿತ್ತು.
ಭಾರತ ಕೈಗೊಂಡಿದ್ದ ಚಂದ್ರಯಾನ-3 ಯೋಜನೆಯಲ್ಲಿದ್ದ ಪ್ರಜ್ಞಾನ್ ರೋವರ್ ಚಂದ್ರನ ಮೇಲ್ಮೆ„ನಲ್ಲಿ ಬರೋಬ್ಬರಿ 160 ಕಿ.ಮೀ. ವಿಸ್ತಾರವುಳ್ಳ ಕುಳಿಯನ್ನು ಪತ್ತೆ ಮಾಡಿದೆ. ಇದು ಚಂದ್ರನ
ಭಾರತದ ನಂಬರ್ ಒನ್ ಟೆಲಿಕಾಂ ಕಂಪನಿ ರಿಲಾಯನ್ಸ್ ಜಿಯೋ ಇದೀಗ ದೀಪಾವಳಿ ಧಮಾಕ ಆಫರ್ ಬಿಡುಗಡೆ ಮಾಡಿದೆ. ಜಿಯೋ ಏರ್ಫೈಬರ್ ಸರ್ವಿಸ್ ಅನ್ನು ಉಚಿತವಾಗಿ ಪಡೆಯುವ ಅವಕಾಶ ಕಲ್ಪಿಸಿದೆ.
ಆ್ಯಪಲ್ ಕಂಪನಿ ಇತ್ತೀಚೆಗೆ ಐಫೋನ್ 16 ಸಿರೀಸ್ ಪರಿಚಯಿಸಿದೆ. ಆದರೆ ದುಬಾರಿ ಬೆಲೆಯ ಐಫೋನ್ ಪರಿಚಯಿಸಿದ ಬಳಿಕ ಆ್ಯಪಲ್ ಕಂಪನಿ ಷೇರು ಮಾರುಕಟ್ಟೆಯಲ್ಲಿ ಬಹುದೊಡ್ಡ ನಷ್ಟದ ಹೊಡೆತವನ್ನು ಎದುರಿಸುತ್ತಿದೆ.
ಪರ್ಕಳದ ಆರ್. ಮನೋಹರ್ ಅವರು ಅಭಿವೃದ್ಧಿ ಪಡಿಸಿದ ಎರಡು ದೂರದರ್ಶಕಗಳು (ಬೈನಾಕುಲರ್) ಲಂಡನ್ ವರ್ಲ್ಡ್ ಬುಕ್ ಆಫ್ ರೆಕಾರ್ಕ್ಸ್ ಹಾಗೂ ದಿ ಬ್ರಿಟಿಷ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದುಕೊಂಡಿವೆ.
ಜನಪ್ರಿಯ ಮಾರುತಿ ಸುಜುಕಿ ಕಂಪನಿಯು ಮುಂದಿನ ವರ್ಷ ಹೊಸ ಎಲೆಕ್ಟ್ರಿಕ್ ವಾಹನವನ್ನು ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ಈ ಕುರಿತಾಗಿ ಕಂಪನಿ ವರದಿ ಮಾಡಿದೆ.
ಇತ್ತೀಚಿನ ದಿನಗಳಲ್ಲಿ ಪರೀಕ್ಷೆಗೆ ಕಷ್ಟಪಟ್ಟು ಓದುವವರ ಸಂಖ್ಯೆ ತೀರಾ ವಿರಳ ಎಂದು ಹೇಳಬಹುದು. ಪರೀಕ್ಷೆಯಲ್ಲಿ ಮನಸ್ಸಿಗೆ ಬಂದಂತೆ ಏನೋ ಗೀಚಿದರೆ ಅಂಕಗಳು ಬರುತ್ತವೆ ಎಂದು ಹಲವು ವಿದ್ಯಾರ್ಥಿಗಳು ಭಾವಿಸಿದ್ದಾರೆ.
ಬಹುನಿರೀಕ್ಷಿತ iPhone 16 ಸೀರೀಸ್ ಜಗತ್ತಿನಾದ್ಯಂತ ಲಾಂಚ್ ಆಗಿದೆ. ಕಳೆದ ದಿನ ರಾತ್ರಿಯಿಂದ iPhone 16 ಬಗ್ಗೆಯೇ ಎಲ್ಲಾ ಕಡೆ ಚರ್ಚೆಯಾಗುತ್ತಿದೆ.
ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ ಪ್ರವೇಶ ಮಾಡುವ ಮುನ್ನವೇ 8 ಧೈರ್ಯವಂತ ಪ್ರಾಣಿಗಳ ಡಿಟೇಲ್ ಇಲ್ಲಿದೆ. ಈ ಪ್ರಾಣಿಗಳ ಬಾಹ್ಯಾಕಾಶ ಪ್ರಯಾಣ ಮಾನವನ ಬಾಹ್ಯಾಕಾಶದ ಸಂಶೋಧನೆಗೆ ಹಾದಿ ಮಾಡಿಕೊಟ್ಟವು.
ಸುನೀತಾ ವಿಲಿಯಮ್ಸ್ ಹಾಗೂ ಬಚ್ ವಿಲ್ಮೋರ್ನ್ನು ಹೊತ್ತೊಯ್ದಿದ್ದ ಬಾಹ್ಯಾಕಾಶ ನೌಕೆ ಬೋಯಿಂಗ್ ಸ್ಟೇರ್ಲೈನರ್ ಇಂದು ಖಾಲಿ, ಖಾಲಿಯಾಗಿ ಭೂಮಿಗೆ ಬಂದು ಇಳಿಯಲಿದೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ ಅಂಡ್ ಏರೋಸ್ಪೇಸ್ (ಎಫ್ಡಬ್ಲ್ಯುಡಿಎ) ಕಂಪನಿ ಅಭಿವೃದ್ಧಿಪಡಿಸಿರುವ ಸ್ವದೇಶಿ ನಿರ್ಮಿತ “ಎಫ್ಡಬ್ಲ್ಯುಡಿ200ಬಿ’ ಮಾನವರಹಿತ ಬಾಂಬರ್
ಜಾವಾ 42 ತನ್ನ ಹೊಸ ರೂಪಾಂತರವನ್ನು ಹೊರ ತಂದಿದೆ. ಇದಕ್ಕೆ ಸಂಬಂಧಿಸಿದಂತೆ ಕಂಪನಿಯು ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಮಾಹಿತಿಗಳನ್ನು ಹಂಚಿಕೊಂಡಿದೆ.
ಎಲ್ಲಾ ರೀತಿಯ ಬಸ್ ಪಾಸ್ ಗಳನ್ನು ಸೆಪ್ಟಂಬರ್ 15 ರಿಂದ ಡಿಜಿಟಲೀಕರಣಗೊಳಿಸುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಯ ತೀರ್ಮಾನಕ್ಕೆ ತೀವ್ರ ಟೀಕೆಗಳು ವ್ಯಕ್ತವಾದ ನಂತರ ಬಿಎಂಟಿಸಿ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.
ಐಫೋನ್ ಪ್ರಿಯರಿಗೆ ಫ್ಲಿಪ್ಕಾರ್ಟ್ನಿಂದ ಬಂಪರ್ ಆಫರ್ ಸಿಕ್ಕಿದೆ. ಐಫೋನ್ 15 ಇದೀಗ ₹65,999ಕ್ಕೆ ಲಭ್ಯ, ಮೂಲ ಬೆಲೆಯಿಂದ 17% ರಿಯಾಯಿತಿ. ಅಷ್ಟೇ ಅಲ್ಲ, ಬ್ಯಾಂಕ್ ಕೊಡುಗೆಗಳು ಹೆಚ್ಚುವರಿ ಉಳಿತಾಯವನ್ನು ಆನಂದಿಸಬಹುದು.
2025ರಲ್ಲಿ ಇಸ್ರೋದಿಂದ ಗಗನಯಾನ ನಡೆಯಲಿದೆ. ಈ ಗಗನಯಾನದಲ್ಲಿ ಬಾಹ್ಯಾಕಾಶಕ್ಕೆ ಧಾರವಾಡದ ನೊಣಗಳು ಕೂಡ ತೆರಳಲಿವೆ. ಇಸ್ರೋದ ಈ ಯೋಜನೆಯ ಕುರಿತು ಹಲವು ಅಧ್ಯಯನಗಳು