Showing 20 of 405 posts • Page 7 of 21
ಕಗ್ಗಳದಹುಂಡಿ ಗ್ರಾಮದ ರೈತರ ಜಮೀನುಗಳಲ್ಲಿ ಹುಲಿ ಓಡಾಟ ಕಂಡು ಬಂದಿದ್ದು ರೈತರು ಆತಂಕಗೊಂಡಿದ್ದಾರೆ. ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಮದ್ದೂರು ಅರಣ್ಯ ವಲಯಕ್ಕೆ ಕಗ್ಗಳದಹುಂಡಿ ಒಳಪಡಲಿದ್ದು
ಭೀಮನಬೀಡು ಗ್ರಾಮದಲ್ಲಿ ಮೂಲಭೂತ ಸೌಕರ್ಯವನ್ನ ಒದಗಿಸದೆ ಮೌನಕ್ಕೆ ಶರಣಾಗಿದ್ದ ಗ್ರಾಮಪಂಚಾಯತಿ ಅಡಳಿತ ಮಂಡಳಿ ವಿರುದ್ಧ ಸಾಮೂಹಿಕ ನಾಯಕತ್ವ ರೈತ ಸಂಘ ಸದಸ್ಯರು ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಛೀಮಾರಿ ಹಾಕಿದರು.
ಕಬ್ಬು ತುಂಬಿದ ಲಾರಿ ಎಂದು ಸಾರಿಗೆ ಸಂಸ್ಥೆ ಬಸ್ ನ್ನು ಕಾಡಾನೆಯೊಂದು ತಡೆದ ಘಟನೆ ಚಾಮರಾಜನಗರ ಗಡಿಭಾಗವಾದ ತಾಳವಾಡಿಯಲ್ಲಿ ನಡೆದಿದೆ.
ಕೆಲ ತಿಂಗಳುಗಳಿಂದ ತರಕಾರಿ ಹೊತ್ತು ಸಾಗುವ ಲಾರಿಗಳನ್ನ ಅಡ್ಡಗಟ್ಟಿ ತರಕಾರಿ ವಸೂಲಿ ಮಾಡ್ತಿದ್ದ ಒಂಟಿ ಸಲಗ ಸ್ವಲ್ಪ ದಿನದ ಮಟ್ಟಿಗೆ ವಿರಾಮ ಹೇಳಿತ್ತಾದರೂ ಮತ್ತೆ ವಸೂಲಿಗಿಳಿದಿದ್ದು ರಂಪಾಟ ನಡೆಸುತ್ತಿದೆ.
ತಾಲೂಕಿನ ಕೂತನೂರು ಗ್ರಾಮಪಂಚಾಯತಿ ವ್ಯಾಪ್ತಿಯ ಮಲ್ಲಯ್ಯನಪುರ ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿಂದಲೂ ಕುಡಿಯುವ ನೀರಿನ ಸಮಸ್ಯೆ
ಅಪ್ರಾಪ್ತ ಬಾಲಕಿಯ ಜೊತೆ ನಡೆಯುತ್ತಿದ್ದ ಬಾಲ್ಯ ವಿವಾಹವನ್ನು ಇಂದು ಮಕ್ಕಳ ರಕ್ಷಣಾ ಜಿಲ್ಲಾ ಘಟಕವು ತಡೆದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದಲ್ಲಿ ನಡೆದಿದೆ.
ರೇಸಾರ್ಟ್ಸಗಳ ಹಾವಳಿಯಿಂದ ಕಂಗೆಟ್ಟಿದ್ದ ವನ್ಯಪ್ರಾಣಿಗಳಿಗೀಗ ಸೋಲಾರ್ ಬ್ಲೇಡ್ ಪೆನ್ಸಿಂಗ್ ಸಂಕಷ್ಟ ಎದುರಾಗಿದೆ. ಶಾಕಿಂಗ್ ವಿಚಾರ ಏನಂದ್ರೆ ಸೋಲಾರ್ ಬೇಲಿ ಅಳವಡಿಸೋ ಜೊತೆಗೆ ಬ್ಲೇಡ್ ತಂತಿ ಅಳವಡಿಸುವ ಖತರ್ನಾಕ್ ಐಡಿಯಾ
ಪಟ್ಟಣದ ಸಮೀಪದ ಲೇ ಔಟ್ನಲ್ಲಿ ವ್ಯಾಘ್ರನ ಕಂಡ ಸ್ಥಳೀಯರು ಬೆಚ್ಚಿಬಿದ್ದಿರುವ ಘಟನೆ ಗುಂಡ್ಲುಪೇಟೆಯ ನಿಸರ್ಗ ಬಡಾವಣೆಯಲ್ಲಿ ನಡೆದಿದೆ.
ತಾಲೂಕಿನ ಭೀಮನಭೀಡು ಗ್ರಾಮದಲ್ಲಿನ ಮೂರನೇ ವಾರ್ಡ್ ಸಂಪೂರ್ಣವಾಗಿ ಮೂಲಭೂತ ಸೌಕರ್ಯದಿಂದ ವಂಚಿತವಾಗಿದ್ದು ಗ್ರಾಮಪಂಚಾಯತಿ ಆಡಳಿತ ಮಂಡಳಿ ವಿರುದ್ಧ ರೈತ ಸಂಘ ಸದಸ್ಯರು ಆಕ್ರೋಶ ಹೊರಹಾಕಿದ್ದಾರೆ.
ಯುವತಿಯನ್ನ ಪ್ರೀತಿಯ ಬಲೆಗೆ ಕೆಡವಲು ಹಿಂದೂ ಎಂದು ನಂಬಿಸಿದ್ದ ಅನ್ಯಕೋಮಿನ ಯುವಕನನ್ನ ಗುಂಡ್ಲುಪೇಟೆ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಮಂಗಲ ಗ್ರಾಮಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಇಬ್ಬರ ಮೇಲೆ ಕಾಡಾನೆ ದಾಳಿ ನಡೆಸಲು ಯತ್ನಿಸಿದ ಘಟನೆ ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶ
ಕಬ್ಬಿಗಾಗಿ ಲಾರಿಯ ಗ್ಲಾಸನ್ನ ಕಾಡಾನೆ ಯೊಂದು ಪುಡಿಗಟ್ಟಿದ ಘಟನೆ ಚಾಮರಾಜನಗರ ಹಾಸನೂರು ಸಮೀಪ ಸಂಭವಿಸಿದೆ, ಕಬ್ಬಿಗಾಗಿ ಲಾರಿಯ ಮುಂಭಾಗದ ಗ್ಲಾಸ್ ಮೇಲೆಯೇ ಕಾಲಿಟ್ಟ ಆನೆಯ ರಂಪಾಟ ಚಾಲಕನ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕೋರಿಕೆ ನಿಲುಗಡೆ ಸ್ಥಳದಲ್ಲಿ ಬಸ್ ಗಳನ್ನು ನಿಲ್ಲಿಸದ ಪರಿಣಾಮ ನಿತ್ಯವೂ ತೊಂದರೆ ಅನುಭವಿಸುತ್ತಿದ್ದೇವೆಂದು ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಜೆಎಸ್ಎಸ್ ಪ್ರೌಢಶಾಲಾ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದರು.
ಒಬ್ಬಾಕೆ ಮೂಖಿ, ಇನ್ನೊಬ್ಬರಿಗೆ ಕಣ್ಣಿನ ದೃಷ್ಟಿ ಸಮಸ್ಯೆ, ಮನೆಯಲ್ಲಿ ಕಡುಬಡತನ, ಒಂದೊಂದು ತುತ್ತಿಗೂ ಪರದಾಡುವಂತ ಪರಿಸ್ಥಿತಿ ಇಂತಹ ಸಂದಿಗ್ನ ಸ್ಥಿತಿಯಲ್ಲಿ ಅನಾಥ ಸಹೋದರಿಯರ ನೆರವಿಗೆ ನಿಂತಿದ್ದು ಮಾತ್ರ ಗುಂಡ್ಲುಪೇಟೆ ರಕ್ತಧಾರೆ ಬಳಗ.
ಕಾವೇರಿ ಹೊರಹರಿವು ಹೆಚ್ಚಿದ ಹಿನ್ನೆಲೆ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ಭರಚುಕ್ಕಿ ಜಲಪಾತವು ಭೋರ್ಗರೆದು ಧುಮ್ಮಿಕ್ಕುತ್ತಿರುವ ದೃಶ್ಯ ಕಣ್ಮನ ಸೆಳೆಯುತ್ತಿದೆ.
ಪ್ರವಾಸಿಗರ ಫೇವರಿಟ್ ಹುಲಿಗೆ ಗಾಯವಾಗಿರುವ ಕುರಿತು ವರದಿಯಾಗಿದೆ, ನಾಲ್ಕು ಮರಿಗಳಿರುವ ತಾಯಿ ಹುಲಿಗೆ ಭೇಟೆ ಯಾಡುವ ಸಂದರ್ಭದಲ್ಲಿ ಪೆಟ್ಟಾಗಿರಬಹುದು ಎನ್ನಲಾಗಿದೆ.
ಆರು ತಿಂಗಳ ಮಗುವಿಗೆ ಅನಸ್ತೇಷಿಯಾ ನೀಡಿದ ನಂತರ ಸಾವನ್ನಪ್ಪಿ ಏಳು ತಿಂಗಳು ಕಳೆದರು ತಪ್ಪಿತಸ್ಥ ಡಾಕ್ಟರ್ ಮೇಲೆ ಕ್ರಮಕೈಗೊಳ್ಳಲು ಆರೋಗ್ಯ ಇಲಾಖೆಯ ಅಧಿಕಾರಿಗಳು ಮೀನಾವೇಷ
ಜಿಟಿಜಿಟಿ ಮಳೆಗೆ ತಾಯಿಯಿಂದ ಬೇರ್ಪಟ್ಟು ಸರ್ಕಾರಿ ಶಾಲೆಗೆ ಮರಿ ಆನೆಯೊಂದು ಆಕಸ್ಮಿಕವಾಗಿ ಪ್ರವೇಶಿಸಿದ ಘಟನೆ ಗುಂಡ್ಲುಪೇಟೆ ಗಡಿಭಾಗ ಕೇರಳದ ಸುಲ್ತಾನ್ ಬತ್ತೇರಿಯಲ್ಲಿ ನಡೆದಿದೆ.
ವಿವಾಹ ಕಾರ್ಯಕ್ರಮದ ವೇಳೆ ವರ ಕುಸಿದು ಬಿದ್ದ ಘಟನೆ ಹನೂರು ತಾಲ್ಲಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದಿದೆ. ಮಲೆ ಮಹದೇಶ್ವರ ಬೆಟ್ಟದಲ್ಲಿ ಸುಮಾರು 93 ಜೋಡಿಗಳಿಗೆ ಇಂದು ಸಾಮೂಹಿಕ ವಿವಾಹವಾಯಿತು.
ಜಿಲ್ಲೆಯ ಶ್ರೀ ಕ್ಷೇತ್ರ ಮಲೇ ಮಹದೇಶ್ವರನ ಸನ್ನಿಧಿಯಲ್ಲಿ ನಡೆದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 93 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು.