Showing 20 of 406 posts • Page 9 of 21
ತಾಲೂಕಿನ ಚೌಡಹಳ್ಳಿ ಗ್ರಾಮದ ಗುರುಮಲ್ಲೇಶ್ವರ ಶಾಖಾ ಮಠದಲ್ಲಿ ವಾಸ್ತವ್ಯ ಹೂಡಿದ್ದ ಫೇಕ್ ನಿಜಲಿಂಗ ಸ್ವಾಮಿ ಅಲಿಯಾಸ್ ಮಹಮದ್ ನಿಸಾರ್ ಎಂಬವನ ಸಲಿಂಗ ಕಾಮಪುರಾಣ ಬಯಲಾಗಿ ಹೋಗಿದೆ.
ಧರ್ಮ ಬಯಲಾಗಿ ಮಠ ತೊರೆದಿದ್ದ ಯುವ ಸ್ವಾಮೀಜಿ ನಿಜಲಿಂಗಸ್ವಾಮೀಜಿ @ ಮಹಮ್ಮದ್ ನಿಸಾರ್ ಕೆಲ ದಿನಗಳ ಹಿಂದೆಯಷ್ಟೇ ಮುಸ್ಲಿಂರ ಟೋಪಿಯನ್ನು ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ್ದು ಬೆಳಕಿಗೆ ಬಂದಿದೆ.
ರಾಜ್ಯದಲ್ಲಿ ಯೂರಿಯಾ ರಸಗೊಬ್ಬರದ ಅಭಾವ ಹೆಚ್ಚಾಗಿ ರೈತಾಪಿ ವರ್ಗ ಪರದಾಡುತ್ತಿದ್ದರೆ ಇತ್ತ ಅಕ್ರಮವಾಗಿ ಕೇರಳಕ್ಕೆ ಟನ್ ಗಟ್ಟಲೆ ಯೂರಿಯಾ ರಸಗೊಬ್ಬರವನ್ನ ಸಾಗಾಟ ಮಾಡುವ ಜಾಲ ಸಕ್ರಿಯ
ತಾಲ್ಲೂಕಿನ ಸುವರ್ಣಾವತಿ ಜಲಾಶಯ ಸಮೀಪ ತಮಿಳುನಾಡಿನ ಸತ್ಯಮಂಗಲದಿಂದ ಬರುತ್ತಿದ್ದ ಕಾರು ಹಾಗು ಲಾರಿಯ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದವರು ಗಾಯಗೊಂಡಿರುವ ಘಟನೆ ನಡೆದಿದೆ.
ಮಳೆಬಂತೆಂದರೆ ಶಾಲಾ ಆವರಣದಲ್ಲಿ ಕೆರೆಯಂತೆ ಸಂಗ್ರಹವಾಗುವ ನೀರು ಹೋಗಲು ದಾರಿಯಿಲ್ಲದ ಹಿನ್ನೆಲೆ ವಿದ್ಯಾರ್ಥಿಗಳು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಕೆ.ಎಸ್.ಆರ್.ಟಿ.ಸಿ ಬಸ್ ಗಳು ಡಿಪೋದಿಂದ ಬಸ್ ನಿಲ್ದಾಣಕ್ಕೆ ಬಂದು ನಿಂತುಕೊಂಡಿತು. ದೂರದೂರಿಗೆ ತೆರಳುವ ಪ್ರಯಾಣಿಕರು ಬಸ್ ಬಂತಲ್ಲ ಎಂದು ಬಸ್ ಹತ್ತಿದ ಪ್ರಯಾಣಿಕರು ಬಸ್ ನಲ್ಲೇ ಕುಳಿತುಕೊಳ್ಳುವ ಪರಿಸ್ಥಿತಿ ಬಂತು.
ಅನ್ಯಧರ್ಮದ ವ್ಯಕ್ತಿಯೋರ್ವ ಮಠದ ಸ್ವಾಮೀಜಿಯಾಗಲು ಗ್ರಾಮದಲ್ಲಿ ವಾಸ್ತವ್ಯಹೂಡಿದ್ದವನ ನಿಜಬಣ್ಣ ಬಯಲಾಗಿ ಗ್ರಾಮಸ್ತರೆಲ್ಲರೂ ಆತನನ್ನ ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ನಡೆದಿದೆ.
ಕೊಳ್ಳೆಗಾಲದಲ್ಲಿ ತಾಲೂಕು ವಕೀಲರ ಸಂಘಕ್ಕೆ ನೂತನವಾಗಿ ಚುನಾವಣೆ ನಡೆದು ಕೊಳ್ಳೇಗಾಲ ತಾಲೂಕು ಅಧ್ಯಕ್ಷರಾಗಿ ಬಸವರಾಜು, ಉಪಾಧ್ಯಕ್ಷರಾಗಿ ಸೀಮಾ, ಕಾರ್ಯದರ್ಶಿಯಾಗಿ ಕೆಂಪರಾಜು, ಖಜಾಂಚಿ
ವಿಷಕಾರಿ ಹಣ್ಣು ತಿಂದು 12 ಮಕ್ಕಳು ಅಸ್ವಸ್ಥರಾದ ಘಟನೆ ಯಳಂದೂರು ತಾಲೂಕಿನ ಯರಿಯೂರು ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ. ಮಹಾರಾಷ್ಟ್ರ ಮೂಲದ ಕಾರ್ಮಿಕರ ಮಕ್ಕಳು ಅಸ್ವಸ್ಥಗೊಂಡವರಾಗಿದ್ದಾರೆ.
ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ವಿಜ್ಞಾನಗಳ ಬೋಧನಾ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಭಾನುವಾರ ತಾಯಿ-ಮಗು ಮೃತಪಟ್ಟಿದ್ದಾರೆ.
ಪರವಾನಗಿ ರಹಿತವಾಗಿ ಬಿಳಿ ಕಲ್ಲು ಎಂಸ್ಯಾನ್ಡ್ ಸಾಗಿಸುತ್ತಿದ್ದ ಟಿಪ್ಪರ್ ಲಾರಿಗಳನ್ನ ಬೆನ್ನಟ್ಟಿದ ಗುಂಡ್ಲುಪೇಟೆ ತೆರಕಣಾಂಬಿ ಪೊಲೀಸರು 11 ಕ್ಕೂ ಲಾರಿಗಳ ದಾಖಲೆ ಪರಿಶೀಲನೆ
ಕನ್ನಡ ಮೇರು ನಟ ಪದ್ಮಭೂಷಣ, ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ಪುರುಸ್ಕೃತ ಡಾ. ರಾಜ್ ಕುಮಾರ್ ರವರ ಸಹೋದರಿ ನಾಗಮ್ಮ ರವರು ತಮಿಳುನಾಡಿನ ತಾಳವಾಡಿಯ ಗಾಜನೂರಿನ ನಿವಾಸದಲ್ಲಿ ನಿಧನರಾಗಿದ್ದಾರೆ.
ತಾಲೂಕಿನ ಕಡುವಿನ ಕಟ್ಟೆಹುಂಡಿ ಗ್ರಾಮದ ರೈತರಿಗೆ ಹಲವು ತಿಂಗಳುಗಳಿಂದ ಉಪಟಳ ನೀಡುತ್ತಿದ್ದ ಚಿರತೆಯನ್ನ ಬಿಆರ್ಟಿ ಅರಣ್ಯಾಧಿಕಾರಿಗಳು ಕೊನೆಗೂ ಸೆರೆ ಹಿಡಿದಿದ್ದಾರೆ.
ಪಟ್ಟಣದ ಜಾಕೀರ್ ಹುಸೇನ್ ನಗರದ ಗೌತಮ್ ಕಾಲೇಜು ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನ ಮಂಗಳವಾರ ಸಂಜೆ ವೇಳೆ ಬಂಧಿಸಿರುವ ಗುಂಡ್ಲುಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮನಿ ಡಬ್ಲಿಂಗ್ ಪ್ರಕರಣದಲ್ಲಿ ಪೊಲೀಸರಿಂದಲೇ ಪೊಲೀಸರನ್ನ ಹುಡುಕಾಟ ನಡೆಸುತ್ತಿರುವಂತಹ ಶಾಕಿಂಗ್ ಸುದ್ದಿಯಾಗಿದ್ದು ಚಾಮರಾಜನಗರದಲ್ಲಿ ವಂಚನೆ ಜಾಲ ಸಕ್ರೀಯವಾಗಿದೆ ಎಂಬುದಕ್ಕೆ ತಾಜಾ ಉದಾಹರಣೆಯಾಗಿದೆ.
ವಿಷಪ್ರಾಶನದಿಂದ ಅಸುನೀಗಿದ್ದ ಮಲೆಮಹದೇಶ್ವರ ವನ್ಯಜೀವಿಧಾಮದ ಹೂಗ್ಯಂ ಪ್ರದೇಶದಲ್ಲಿ ಗಂಡು ಹುಲಿಯೊಂದು ಸಂಚರಿಸುತ್ತಿರುವ ದೃಶ್ಯಾವಳಿ
ಪ್ರಸಿದ್ಧ ಯಾತ್ರಾಸ್ಥಳವಾದ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಭೂ ಕುಸಿತ ಉಂಟಾಗಿದೆ. ನಿರಂತರ ಮಳೆ ಹಿನ್ನೆಲೆ ರಸ್ತೆ ಮಧ್ಯೆ ದೊಡ್ಡ ಹಳ್ಳ ರಂದ್ರವಾಗಿದ್ದು
ಪರಿಚಯವೇ ಇಲ್ಲದವರ ಮನೆ ಮೇಲೆ ಹತ್ತಿದ್ದ ಯುವಕ ವಿದ್ಯುತ್ ಶಾಕ್ ನಿಂದ ಅಸುನೀಗಿದ ಘಟನೆ ಯಳಂದೂರು ತಾಲೂಕಿನ ಅಂಬಳೆ ಗ್ರಾಮದಲ್ಲಿ ನಡೆದಿದೆ.
ಕರ್ನಾಟಕ ತಮಿಳುನಾಡು ಸಂಪರ್ಕದ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಳನೀರು ತುಂಬಿದ್ದ ಲಾರಿ ಅಪಘಾತವಾದ ಘಟನೆ ನಡೆದಿದೆ. ತಮಿಳುನಾಡು ಕರ್ನಾಟಕ ಗಡಿಯಲ್ಲಿನ ಕಾರ್ಯಪಾಳ್ಯ ವಾಹನ ತಪಾಸಣಾ ಕೇಂದ್ರದ ಬಳಿ ತಮಿಳುನಾಡಿನ
ಚಿರತೆ ದಾಳಿ ನಡೆಸಿ ಕರುವನ್ನು ಹೊತ್ತೊಯ್ದ ತಿಂದು ಹಾಕಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಮರಳಾಪುರದಲ್ಲಿ ನಡೆದಿದೆ. ಮರಳಾಪುರ ಗ್ರಾಮದ ವೀರಪ್ಪ ಎಂಬವರ ತೋಟದಲ್ಲಿ ಈ ಚಿರತೆ ದಾಳಿ ನಡೆದಿದ್ದು