Bengaluru 22°C
Ad

ಫಿಜೆಟ್‌ ಸ್ಪಿನ್ನರ್‌ + ಏರ್‌ಬಡ್‌ : ನೂ ರಿಪಬ್ಲಿಕ್‌ನ ಹೊಸ ಉತ್ಪನ್ನ

ಭಾರತದ ಟೆಕ್‌ ಬ್ರ್ಯಾಂಡ್‌ ʻನೂ ರಿಪಬ್ಲಿಕ್‌ʼ ಅದ್ಭುತವಾದ ಒಂದು ಉತ್ಪನ್ನವನ್ನು ಪರಿಚಯಿಸಲು ಮುಂದಾಗಿದೆ. ಎರ್‌ ಬಡ್‌ ಹಾಗೂ ಫಿಜೆಟ್‌ ಸ್ಪಿನ್ನರ್‌ ಆಗಿಯೂ ಉಪಯೋಗಿಸಬಲ್ಲ

ಬೆಂಗಳೂರು: ಭಾರತದ ಟೆಕ್‌ ಬ್ರ್ಯಾಂಡ್‌ ʻನೂ ರಿಪಬ್ಲಿಕ್‌ʼ ಅದ್ಭುತವಾದ ಒಂದು ಉತ್ಪನ್ನವನ್ನು ಪರಿಚಯಿಸಲು ಮುಂದಾಗಿದೆ. ಎರ್‌ ಬಡ್‌ ಹಾಗೂ ಫಿಜೆಟ್‌ ಸ್ಪಿನ್ನರ್‌ ಆಗಿಯೂ ಉಪಯೋಗಿಸಬಲ್ಲ ʻಸೈಬರ್‌ಸ್ಟುಡ್‌ ಸ್ಪನ್‌ʼ ಎನ್ನುವ ಗ್ಯಾಜೆಟ್‌ ಅನ್ನು ಶೀಘ್ರವೇ ಬಿಡುಗಡೆಗೊಳಿಸಿವುದಾಗಿ ಹೇಳಿದೆ. ಭಾರತ ಸೇರಿ ರಾಷ್ಟ್ರಗಳಲ್ಲಿ ಇದು ಲಭ್ಯವಾಗಲಿದೆ ಎಂದು ಕಂಪೆನಿ ಹೇಳಿದೆ.

ಸೈಬರ್‌ಸ್ಟಡ್‌ ಅನ್ನು 360-ಡಿಗ್ರಿ ಫಿಜೆಟ್‌ ಸ್ಪಿನ್ನರ್‌ನಂತೆ ವಿನ್ಯಾಸಗೊಳಿಸಲಾಗಿದೆ. ಬಿಡುಗಡೆಗೂ ಮುನ್ನ ಬಂದಿರುವ ಪೋಸ್ಟ್‌ನಲ್ಲಿ ಗ್ಯಾಜೆಟ್‌ ಗಾಢ ಬಣ್ಣದಲ್ಲಿ ಇರುವುದು ಕಾಣಬಹುದಾಗಿದೆ. ಬಿಡುಗಡೆಗೂ ಮುನ್ನ ಬಂದಿರುವ ಪೋಸ್ಟರ್‌ನಲ್ಲಿ ಗ್ಯಾಜೆಟ್‌ ಗಾಢ ಬಣ್ಣದಲ್ಲಿ ಇರುವುದು ಕಾಣಬಹುದಾಗಿದೆ. ಅಧಿಕೃತ ವಿನ್ಯಾಸದ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಶೀಘ್ರವೇ ಭಾರತದಲ್ಲಿ ಇದು ಬಿಡುಗಡೆಯಾಗಲಿದ್ದು, ದರ ರೂ 3 ಸಾವಿರ ಇರಬಹುದು ಎಂದು ಅಂದಾಜಿಸಲಾಗಿದೆ. ಭಾರತದ ಜೊತೆಗೆ ನೇಪಾಳ, ಶ್ರೀಲಂಕಾ ಹಾಗೂ ಯು.ಎ.ಇಯಲ್ಲೂ ಇದು ಬಿಡುಗಡೆಯಾಗಲಿದೆ.

Ad
Ad
Nk Channel Final 21 09 2023
Ad