Bengaluru 22°C
Ad

ಜಿಯೋ ಬಳಿಕ ವೊಡಾಫೋನ್, ಏರ್‌ಟೆಲ್‌ ಮೊಬೈಲ್ ಇಂಟರ್ನೆಟ್‌ಗೂ ದರ ಹೆಚ್ಚಳ

ಮೊಬೈಲ್ ಚಂದಾ ಶುಲ್ಕವನ್ನು ರಿಲಯನ್ ಜಿಯೋ ಏರಿಕೆ ಮಾಡಿದ ಮರು ದಿನವೇ ಏರ್‌ಟೆಲ್‌ ಹಾಗೂ ವೊಡಾಫೋನ್ ಕೂಡ ಅದೇ ನಿರ್ಧಾರ ಕೈಗೊಂಡಿವೆ. ಶೇ.10ರಿಂದ ಶೇ.24ರವರೆಗೆ ವಿವಿಧ ಪ್ಯಾಕ್ ಗಳ ದರ ಹೆಚ್ಚಳ ಮಾಡಿವೆ.

ನವದೆಹಲಿ : ಮೊಬೈಲ್ ಚಂದಾ ಶುಲ್ಕವನ್ನು ರಿಲಯನ್ ಜಿಯೋ ಏರಿಕೆ ಮಾಡಿದ ಮರು ದಿನವೇ ಏರ್‌ಟೆಲ್‌ ಹಾಗೂ ವೊಡಾಫೋನ್ ಕೂಡ ಅದೇ ನಿರ್ಧಾರ ಕೈಗೊಂಡಿವೆ. ಶೇ.10ರಿಂದ ಶೇ.24ರವರೆಗೆ ವಿವಿಧ ಪ್ಯಾಕ್ ಗಳ ದರ ಹೆಚ್ಚಳ ಮಾಡಿವೆ.

Ad
300x250 2

ಜಿಯೋ ಹೊಸ ದರಗಳು ಜು.3 ರಿಂದ ಅನ್ವಯಿಸಲಿವೆ. ಇನ್ನು ವೊಡಾಫೋನ್ ಐಡಿಯಾ ಕೂಡಾ ಶೇ.11-ಶೇ.24ರಷ್ಟು ದರ ಹೆಚ್ಚಳ ಮಾಡಿದ್ದು, ಜು.4ರಿಂದ ಜಾರಿಗೆ ಬರಲಿದೆ ಎಂದು ಹೇಳಿದೆ. ಇದರಿಂದ ಗ್ರಾಹಕರಲ್ಲಿ ಗೊಂದಲ ಮೂಡಿದೆ. ಅಲ್ಲದೇ ದಿಢೀರ್‌ ಏರಿಕೆಯಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ.

 

 

 

Ad
Ad
Nk Channel Final 21 09 2023
Ad