News Karnataka Kannada
Sunday, May 05 2024

ಚಾಮರಾಜನಗರ: ರೈತರಿಗೆ ಪೈರು ನೀಡಿ ಹುಟ್ಟು ಹಬ್ಬಾಚರಣೆ

20-Jul-2022 ಚಾಮರಾಜನಗರ

ಕೇಕ್ ಕತ್ತರಿಸಿ, ಹಣ್ಣು ಹಂಪಲು ವಿತರಿಸಿ ಹುಟ್ಟು ಹಬ್ಬ ಆಚರಿಸುವುದನ್ನು ನಾವೆಲ್ಲರೂ ನೋಡುತ್ತಿರುತ್ತೇವೆ. ಆದರೆ ಗ್ರಾಪಂ ಸದಸ್ಯರೊಬ್ಬರು ಬಿತ್ತನೆ ಪೈರುಗಳನ್ನು ರೈತರಿಗೆ ನೀಡುವ ಮೂಲಕ ಹುಟ್ಟು ಹಬ್ಬಾಚರಣೆ ಮಾಡಿರುವುದು ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಪಂ ವ್ಯಾಪ್ತಿಯ ವಡ್ಡರದೊಡ್ಡಿ ಗ್ರಾಮದಲ್ಲಿ...

Know More

ಸಾಲಿಗ್ರಾಮ: ಜಮೀನಿಗೆ ಹೋದ ವ್ಯಕ್ತಿ ನಾಪತ್ತೆ

19-Jul-2022 ಮೈಸೂರು

ಸಾಲಿಗ್ರಾಮ ತಾಲೂಕಿನ ಕಾಳಮ್ಮನಕೊಪ್ಪಲು ಗ್ರಾಮದ ನಿವಾಸಿ ಸುಮಾರು 52 ವರ್ಷದ ಮಲ್ಲಿಕ...

Know More

ಮೈಸೂರು: ಸಮಾನತೆಯಿಂದ ನೋಡುವ  ಗುಣ ಬೆಳೆಸಿಕೊಳ್ಳಿ ಎಂದ ಡಿ.ಟಿ.ಪ್ರಕಾಶ್

19-Jul-2022 ಮೈಸೂರು

ನೂರಾರು ವರ್ಷಗಳಿ೦ದಲೂ  ಮನುಷ್ಯ ಜನ್ಮಪಡೆಯುವುದು ಬದುಕಿನ ಸಾರ್ಥಕತೆಯಾಗಿದ್ದು, ಭಗವಂತನು ಕೊಟ್ಟ ವರಪ್ರಸಾದ ಹುಟ್ಟಿದ ಪ್ರತಿಯೊಬ್ಬ ಸಾರ್ಥಕಪಡಿಸಿಕೊಳ್ಳಬೇಕು ಎಂದು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ...

Know More

ಮೈಸೂರು: ಮುಖ್ಯಮಂತ್ರಿ ಆಗುವುದಕ್ಕಿಂತ, ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಮುಖ್ಯ ಎಂದ ಡಿ.ಕೆ.ಶಿ

19-Jul-2022 ಮೈಸೂರು

‘ನಾನು ಮುಖ್ಯಮಂತ್ರಿ ಆಗುವುದಕ್ಕಿಂತ, ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಮುಖ್ಯ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮಾತ್ರ ಮುಖ್ಯಮಂತ್ರಿ ಸ್ಥಾನ ಸಿಗುತ್ತದೆ. ಪಕ್ಷದಲ್ಲಿ ಯಾರು ಮುಖ್ಯಮಂತ್ರಿಯಾಗಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ತೀರ್ಮಾನಿಸಲಿದೆ. ಎಸ್.ಎಂ. ಕೃಷ್ಣ ಅವರ...

Know More

ಮೈಸೂರು: ಹನಗೋಡಿನಲ್ಲಿ ಕಣ್ಮನತಣಿಸುತ್ತಿರುವ ಲಕ್ಷ್ಮಣ ತೀರ್ಥ

19-Jul-2022 ಮೈಸೂರು

ಕೊಡಗಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮ ಲಕ್ಷ್ಮಣತೀರ್ಥ ನದಿ ಭೋರ್ಗರೆದು ಹರಿಯುತ್ತಿದ್ದು ಹುಣಸೂರು ತಾಲೂಕಿನ ಹನಗೋಡು ಬಳಿಯಲ್ಲಿ ಕಟ್ಟಲಾಗಿರುವ ಅಣೆಕಟ್ಟೆ ಭರ್ತಿಯಾಗಿ ಕಟ್ಟೆಮೇಲಿಂದ ಧುಮ್ಮಿಕ್ಕಿ ಹರಿಯುವ ದೃಶ್ಯ ಕಣ್ಮನ...

Know More

ಎಚ್.ಡಿ.ಕೋಟೆ: ನಾಡಿಗೆ ಬಂದ ಕಾಡಾನೆಯನ್ನು ಕಾಡಿಗೆ ಅಟ್ಟಿದ ಅರಣ್ಯ ಸಿಬ್ಬಂದಿ

19-Jul-2022 ಮೈಸೂರು

ಕಾಡಿನಿಂದ ಗ್ರಾಮಗಳತ್ತ ಬಂದ ಕಾಡಾನೆ ನಾಡಿನ ಜನರಿಗೆ ಯಾವುದೇ ರೀತಿಯ ತೊಂದರೆ ನೀಡದೆ ಮರಳಿ ಕಾಡು ಸೇರಿದ ಘಟನೆ...

Know More

ಮಡಿಕೇರಿ: ಅರೆಭಾಷೆ ಪದಕೋಶ ಬಿಡುಗಡೆ ಕಾರ್ಯಕ್ರಮ

19-Jul-2022 ಮಡಿಕೇರಿ

ಕರ್ನಾಟಕ ಅರೆಭಾಷೆ ಸಂಸ್ಕತಿ ಮತ್ತು ಸಾಹಿತ್ಯ ಅಕಾಡಮಿ ವತಿಯಿಂದ ಅರೆಭಾಷೆ ಕನ್ನಡ ಇಂಗ್ಲಿಷ್ ಪದಕೋಶ ಬಿಡುಗಡೆ ಕಾರ್ಯಕ್ರಮವು 30.07.2022ನೇ ಶನಿವಾರ ಮಡಿಕೇರಿಯ ಕೊಡಗು ಗೌಡ ಸಮಾಜದಲ್ಲಿ...

Know More

ಮೈಸೂರು: ಜು.20 ರಂದು ಕೆ ಆರ್ ಎಸ್ , ಕಬಿನಿಗೆ ಬಾಗಿನ ಅರ್ಪಣೆ

18-Jul-2022 ಮೈಸೂರು

ಕಳೆದ ಬಾರಿ ತಡವಾಗಿ ಭರ್ತಿಯಾದ ಹಿನ್ನಲೆಯಲ್ಲಿ ನವೆಂಬರ್ ನಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕಬಿನಿ ಮತ್ತು ಕೆಆರ್ ಎಸ್ ಜಲಾಶಯಕ್ಕೆ ನವೆಂಬರ್ ತಿಂಗಳಲ್ಲಿ ಬಾಗಿನ...

Know More

ಸರಗೂರು: ಮಳೆಗೆ ಕುಸಿದು ಬಿದ್ದ ಎರಡು ಮನೆಗಳು

18-Jul-2022 ಮೈಸೂರು

ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಎರಡು ಮನೆಗಳು ಕುಸಿದು ಬಿದ್ದಿರುವ ಘಟನೆ ತಾಲೂಕಿನ ಹಳೆಯೂರು ಗ್ರಾಮದಲ್ಲಿ...

Know More

ಮಡಿಕೇರಿ: ಬಳಕೆದಾರರು ಬಳಸಿದ ವಿದ್ಯುತ್‌ಗೆ ಮಾತ್ರ ಶುಲ್ಕ ನಿಗದಿ ಮಾಡುವಂತೆ ಒತ್ತಾಯ

18-Jul-2022 ಮಡಿಕೇರಿ

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ಮಾರ್ಗ ಕನಿಷ್ಠ ಬಿಲ್ಲ ನ್ನು ವಸೂಲಿ ಮಾಡುತ್ತಿದೆ. ಅದಕ್ಕೆ ಪ್ರತಿಯಾಗಿ ಬಳಕೆದಾರರಿಗೆ ಪ್ರತಿದಿನವೂ ಕನಿಷ್ಠ 14 ರಿಂದ 15 ಘಂಟೆಗಳ ಕಾಲ ನಿರಂತರ ವಿದ್ಯುತ್...

Know More

ಮಡಿಕೇರಿ: ಪೊಲೀಸರ ಕಾರ್ಯ ಶ್ಲಾಘನೀಯ ಎಂದ ವಿಶ್ವ ಹಿಂದೂ ಪರಿಷತ್ ನ ಕಾರ್ಯಾಧ್ಯಕ್ಷ ಸುರೇಶ್ ಮುತ್ತಪ್ಪ

18-Jul-2022 ಮಡಿಕೇರಿ

ಕೊಡಗಿನ ಕುಲದೇವಿ ಕಾವೇರಿ ಹಾಗೂ ಕೊಡವ ಮಹಿಳೆಯರನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ ಆರೋಪಿಯನ್ನು ಬಂಧಿಸಿದ ಕೊಡಗು ಜಿಲ್ಲಾ ಪೊಲೀಸರ ಕಾರ್ಯ ಶ್ಲಾಘನೀಯವೆಂದು ವಿಶ್ವ ಹಿಂದೂ ಪರಿಷತ್ ನ ಜಿಲ್ಲಾ ಕಾರ್ಯಾಧ್ಯಕ್ಷ ಸುರೇಶ್ ಮುತ್ತಪ್ಪ...

Know More

ಮೈಸೂರು: ಮೈಸೂರು ನೈಋತ್ಯ ರೈಲ್ವೆಯಿಂದ ಸಾಂಪ್ರದಾಯಿಕ ಸಪ್ತಾಹ

18-Jul-2022 ಮೈಸೂರು

ರೈಲ್ವೆ ಸಚಿವಾಲಯದ (ರೈಲ್ವೆ ಮಂಡಳಿ) ನಿರ್ದೇಶನಗಳ ಪ್ರಕಾರ, ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಜು.18 ರಿಂದ 23ರವರೆಗೆ ‘ಆಜಾದಿ ಕಿ ರೈಲ್ ಗಾಡಿ ಔರ್ ಸ್ಟೇಷನ್ಸ್’ ಕಾರ್ಯಕ್ರಮದ ಸಾಂಪ್ರದಾಯಿಕ ಸಪ್ತಾಹವನ್ನು ಆಚರಿಸಲಿದೆ. ಇದು 75 ವರ್ಷಗಳ ಸ್ವಾತಂತ್ರ್ಯ ಮತ್ತು ದೇಶದ ಜನರು, ಸಂಸ್ಕೃತಿ ಮತ್ತು ಸಾಧನೆಗಳ ವೈಭವದ...

Know More

ಹೆಚ್.ಡಿ.ಕೋಟೆ: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ

17-Jul-2022 ಮೈಸೂರು

ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ಗೃಹಿಣಿಯೊಬ್ಬರು ಮನೆಯಲ್ಲಿದ್ದ ಇಲಿ ಪಾಷಾಣ ತಿಂದು ಆತ್ಮಹತ್ಯೆಗೆ ಶರಣಾದ ಘಟನೆ ಹೆಚ್.ಡಿ.ಕೋಟೆ ತಾಲೂಕು ಮಚ್ಚೂರು ಗ್ರಾಮದಲ್ಲಿ...

Know More

ಚಾಮರಾಜನಗರ: ರಾಜ್ಯದಲ್ಲಿನ ಮಳೆಗೆ ಮೆಟ್ಟೂರು ಜಲಾಶಯ ಭರ್ತಿ

17-Jul-2022 ಚಾಮರಾಜನಗರ

ರಾಜ್ಯದ ಕಬಿನಿ ಹಾಗೂ ಕೆಆರ್‌ಎಸ್‌ ಜಲಾಶಯಗಳು ಭರ್ತಿಯಾಗಿನದಿಗೆ ಹೆಚ್ಚುವರಿ ನೀರು ಬಿಡುತ್ತಿರುವುದರಿಂದ ನೆರೆಯ ತಮಿಳುನಾಡಿನ ಮೆಟ್ಟೂರು ಜಲಾಶಯ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು