News Karnataka Kannada
Saturday, April 20 2024
Cricket

ಶಿಬರೂರು ಕೊಡಮಣಿತ್ತಾಯ ದೈವಸ್ಥಾನಕ್ಕೆ ಚಿನ್ನದ ಪಲ್ಲಕ್ಕಿ ಸಮರ್ಪಣೆ

20-Apr-2024 ಮಂಗಳೂರು

ಶಿಬರೂರು ಕೊಡಮಣಿತ್ತಾಯ ದೈವಸ್ಥಾನಕ್ಕೆ ಸುಮಾರು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿತ ಚಿನ್ನದ ಪಲ್ಲಕ್ಕಿಯನ್ನು ಕಟೀಲಿನಿಂದ ವೈಭವದ ಮೆರವಣಿಗೆಯಲ್ಲಿ ಕೊಂಡೊಯ್ದು ಶಿಬರೂರು ದೈವಸ್ಥಾನದಲ್ಲಿ...

Know More

ಕಾಂಗ್ರೆಸ್ ಪಕ್ಷದ ಮೇಯರ್ ಕವಿತಾ ಸನಿಲ್ ಬಿಜೆಪಿ ಸೇರ್ಪಡೆ

20-Apr-2024 ಮಂಗಳೂರು

ಅನೇಕ ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಕಾರ್ಪೋರೇಟರ್ ಆಗಿ ಮೇಯರ್ ಆಗಿದ್ದ ಕವಿತಾ ಸನಿಲ್ ಇದೀಗ ಬಿಜೆಪಿ...

Know More

ಮಂಗಳೂರು-ಸೋಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ; ಬ್ರೇಕ್ ಫೇಲ್ ಆಗಿ ದುರಂತ

19-Apr-2024 ಮಂಗಳೂರು

ಲಾರಿಯೊಂದು ಬ್ರೇಕ್ ಫೇಲ್ ಆಗಿ ಸರಣಿ ಅಪಘಾತ ನಡೆದ ಘಟನೆ ಎಡಪದವು ರಾಮಮಂದಿರದ ಬಳಿ ನಡೆದಿದೆ. ಮಂಗಳೂರು ಕಡೆಯಿಂದ ಮೂಡಬಿದ್ರೆಗೆ ತೆರಳುತ್ತಿದ್ದ ಲಾರಿ ಬ್ರೇಕ್ ಫೇಲ್ ಆಗಿದ್ದು, ಚಾಲಕ ನಿಲ್ಲಿಸಲು ಆಗದೆ ಮುಂದೆ ಸಾಗಿದ್ದಾನೆ....

Know More

ಏ. 20, 21 ರಂದು ಶ್ರೀ ವೈದ್ಯನಾಥ, ಪರಿವಾರ ದೈವಗಳ ನೂತನ ಭಂಡಾರಮನೆ ಪ್ರವೇಶ, ಪ್ರತಿಷ್ಠೆ ಕಲಶಾದಿಗಳು

19-Apr-2024 ಮಂಗಳೂರು

ಇದೇ ಏಪ್ರೀಲ್‌ 20 ರಂದು ಹಾಗೂ 21 ರ ಆದಿತ್ಯವಾರದಂದು ಶ್ರೀ ವೈದ್ಯನಾಥ ಜಾನುಬೈದ್ಯ ಮತ್ತು ಕಲ್ಲುರ್ಟಿ, ಪಂಜುರ್ಲಿ ಕೊರತಿ ಸಹಿತ ಪರೊವಾರ ದೈವಗಳ ದೈವಸ್ಥಾನ ಕ್ರೋಟ್ರಗುತ್ತು ಭಂಡಾರ ಮನೆ. ಶ್ರೀ ವೈದ್ಯನಾಥ ಮತ್ತು...

Know More

ಮಂಗಳೂರಿಗೆ ಪ್ರಧಾನಿ ಮೋದಿ ಬಂದ ಬಳಿಕ ಕಾಂಗ್ರೆಸ್ ಗೆ ಹತಾಶೆಯಾಗಿದೆ; ಕಾಮತ್

19-Apr-2024 ಮಂಗಳೂರು

ಮಂಗಳೂರು ಕಾಂಗ್ರೆಸ್ -ಬಿಜೆಪಿ ಕಾರ್ಯಕರ್ತರ ನಡುವೆ ಪ್ರಚಾರದ ವಿಚಾರದಲ್ಲಿ ಹೊಯ್ ಕೈ ವಿಚಾರಕ್ಕೆ ಸಂಬಂಧಪಟ್ಟಂತೆ ಮಂಗಳೂರಿನಲ್ಲಿ ಶಾಸಕ ವೇದವ್ಯಾಸ್ ಕಾಮತ್ ಪ್ರತಿಕ್ರಿಯೆ...

Know More

ಮಗುವಿನ ಹುಟ್ಟುಹಬ್ಬಕ್ಕೆ ಲಂಡನ್ ಉದ್ಯೋಗಿಯಿಂದ ಕುಡ್ಲದ ಆಶ್ರಮಕ್ಕೆ ಉಡುಗೊರೆ

19-Apr-2024 ಮಂಗಳೂರು

ಮಕ್ಕಳ ಹುಟ್ಟುಹಬ್ಬವೆಂದರೆ ಧಾಂಧೂಂ ಎಂದು ಆಚರಿಸೋದು ಈಗಿನ ಟ್ರೆಂಡ್. ಕೇಕ್ ಕಟ್ಟಿಂಗ್, ತಿಂದು ಮಿಕ್ಕಿ ಎಸೆಯುವಷ್ಟು ಊಟೋಪಾಚಾರ ಮಾಡಿ ಸಿಕ್ಕಾಪಟ್ಟೆ ಖರ್ಚು ಮಾಡುತ್ತಾರೆ. ಆದರೆ ಇಲ್ಲೊಬ್ಬರು ತಮ್ಮ ಮಗುವಿನ ಮೊದಲ ವರ್ಷದ ಹುಟ್ಟುಹಬ್ಬವನ್ನು ಅನಾಥಾಶ್ರಮಕ್ಕೆ...

Know More

ಕಲಾಕುಲ್ ನಲ್ಲಿ ಜು. 01 ರಿಂದ ಒಂದು ವರ್ಷದ ರಂಗ ತರಬೇತಿ ಡಿಪ್ಲೋಮಾ ಕೋರ್ಸ್ ಆರಂಭ

19-Apr-2024 ಮಂಗಳೂರು

ಒಂದು ವರ್ಷದ ರಂಗ ತರಬೇತಿ ಡಿಪ್ಲೋಮಾ ಕೋರ್ಸ್  ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಇವರೊಡನೆ ಒಡಂಬಡಿಕೆ ಮಾಡಿಕೊಂಡ ಮಂಗಳೂರಿನ ಕೊಂಕಣಿ ನಾಟಕ ರೆಪರ್ಟರಿ ಕಲಾಕುಲ್ ಇಲ್ಲಿ ಒಂದು...

Know More

ಸಿಟಿಲೈಟ್‌ಗಳಿಂದ ಕಾಸ್ಮಿಕ್ ಅದ್ಭುತಗಳವರೆಗೆ; ಸಿಎಫ್‌ಎಎಲ್, ಟಿಎಲ್‌ಸಿ, ಪಿಯುಸಿಯ ಖಗೋಳಸಾಹಸ

19-Apr-2024 ಕ್ಯಾಂಪಸ್

ಮಾರ್ಚ್ 9, 2024 ರಂದು ಸಿಎಫ್‌ಎಎಲ್, ಟಿಎಲ್‌ಸಿ, ಪಿಯು ಕಾಲೇಜಿನ ಖಗೋಳಶಾಸ್ತ್ರದ ವಿದ್ಯಾರ್ಥಿಗಳಾದ ನಮಗೆ ಇದೊಂದು ಅವಿಸ್ಮರಣೆಯ ದಿನ. ಈ ದಿನ ನಾವು ಕಡಲತಡಿಯಿಂದ ತುಸು ದೂರವಿರುವ ಪ್ರಶಾಂತ ಸ್ಥಳವಾದ ಹೆಬ್ರಿಗೆ ಪ್ರಯಾಣವನ್ನು ಪ್ರಾರಂಭಿಸಿದೆವು....

Know More

ದಕ್ಷಿಣ ಕನ್ನಡ ಲೋಕ ಅಖಾಡಕ್ಕೆ ಸೌಜನ್ಯ ನೋಟಾ ಚಳುವಳಿ ಎಂಟ್ರಿ!

19-Apr-2024 ಮಂಗಳೂರು

ದಕ್ಷಿಣ ಕನ್ನಡ ಲೋಕ ಅಖಾಡಕ್ಕೆ ಸೌಜನ್ಯ ನೋಟಾ ಚಳುವಳಿ ಎಂಟ್ರಿಯಾಗಿದೆ. ಕಾಂಗ್ರೆಸ್-ಬಿಜೆಪಿ ಮತಗಳು ಛಿದ್ರ ಛಿದ್ರವಾಗುವ ಭೀತಿ ಎದುರಾಗಿದೆ. ಪ್ರಣಾಳಿಕೆ ಬಿಡುಗಡೆ ಬೆನ್ನಲ್ಲೇ ಸೌಜನ್ಯ ಪರ ಹೋರಾಟಗಾರರು ಮನೆ ಮನೆ ತೆರಳಿ ಪ್ರಚಾರಕ್ಕೀಳಿದ್ದಾರೆ. ಪುತ್ತೂರು...

Know More

ಪೆಟ್ರೋಲ್ ಬದಲು ಡೀಸೆಲ್ ತುಂಬಿಸಿದ ಪೆಟ್ರೋಲ್ ಬಂಕ್ ಸಿಬ್ಬಂದಿ

18-Apr-2024 ಮಂಗಳೂರು

ಪೆಟ್ರೋಲ್ ಬಂಕ್ ಸಿಬ್ಬಂದಿ ಕಾರ್ ಗೆ ಪೆಟ್ರೋಲ್ ತುಂಬಿಸುವ ಬದಲು ಡೀಸೆಲ್ ತುಂಬಿಸಿದ ಪರಿಣಾಮ ಕಾರ್ ಎಂಜಿನ್ ಸಂಪೂರ್ಣ ಸೀಜ್ ಆಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಹಾಗಿದ್ದೂ ಪೆಟ್ರೋಲ್ ಪಂಪ್ ಮಾಲಕರು ನಷ್ಟ...

Know More

ಮಂಗಳೂರು ಕಾಂಗ್ರೆಸ್- ಬಿಜೆಪಿ ಕಾರ್ಯಕರ್ತರ ನಡುವೆ ಹೊಯ್ ಕೈ

18-Apr-2024 ಮಂಗಳೂರು

ಪ್ರಚಾರ ನಡೆಸುವ ವಿಚಾರವಾಗಿ ಕಾಂಗ್ರೆಸ್‌ ಬಿಜೆಪಿ ಕಾರ್ಯಕರ್ತರ ನಡುವೆ ವಾಕ್ಸಮರ ಏರ್ಪಟ ನಡೆಯೊಂದು ನಗರದಲ್ಲಿ ನಡೆದಿದೆ ನಗರದ ಉರ್ವ ಚಿಲಿಂಬಿ ಸಾಯಿ ಬಾಬಾ ಮಂದಿರದ ಬಳಿ ಪ್ರಚಾರ ನಡೆಸುವ ವಿಚಾರವಾಗಿ ವಾಗ್ವಾದ...

Know More

ಕರಾವಳಿಯ ಕಲಾವಿದ ಕಿರಣ್ ಸಿ. ಅವರಿಗೆ ಪ್ರಧಾನಿ ಮೋದಿ ಕಚೇರಿಯಿಂದ ಕರೆ, ಮೆಚ್ಚುಗೆ ಪತ್ರ

18-Apr-2024 ಮಂಗಳೂರು

ಪ್ರಧಾನಿಯವರ ಚಿತ್ರ ಬಿಡಿಸಿ ರೋಡ್ ಶೋ ವೇಳೆ ಖುದ್ದು ಮೋದಿಯವರಿಗೇ ನೀಡಿರುವ ಕರಾವಳಿಯ ಕಲಾವಿದ ಕಿರಣ್ ಸಿ. ಅವರಿಗೆ ಪ್ರಧಾನಿ ಮೋದಿಯವರ ಕಚೇರಿಯಿಂದ ಬುಧವಾರ ಕರೆ ಬಂದಿದ್ದು, ಮೆಚ್ಚುಗೆ ಪತ್ರ...

Know More

ಎ.19ರಿಂದ 21ರವರೆಗೆ ಫಿಝ್ಜಾ ಬೈ ನೆಕ್ಸಸ್ ಮಾಲ್ ನಲ್ಲಿ “ಕ್ಯಾಶ್ಯೂ ಹಬ್ಬ”

18-Apr-2024 ಮಂಗಳೂರು

"ಪಾಂಡೇಶ್ವರದಲ್ಲಿನ ಫಿಝ ಬೈ ನೆಕ್ಸಸ್ ಮಾಲ್ ನಲ್ಲಿ ನಾಳೆಯಿಂದ(ಏ.19) ಎ.21ರವರೆಗೆ ಗೋಡಂಬಿ ಹಬ್ಬವನ್ನು ಆಚರಿಸಲಾಗುತ್ತದೆ" ಎಂದು ಕೆ.ಸಿ.ಎಂ.ಎ. ಸದಸ್ಯ ಅದಿತ್ ಕಲ್ಬಾವಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ...

Know More

ಮೋದಿ ಬಂದಾಗ ಆ ವೃತ್ತಕ್ಕಾಗಿ ಹೋರಾಡಿದ ಯಾರನ್ನೂ ಕರೆಯಲಿಲ್ಲ: ಉದಯ್ ಪೂಜಾರಿ

18-Apr-2024 ಮಂಗಳೂರು

ಪ್ರಧಾನಿ ಮೋದಿಯವರು ರೋಡ್ ಶೋ ವೇಳೆ ನಾರಾಯಣಗುರು ಪ್ರತಿಮೆಗೆ ಮಾಲಾರ್ಪಣೆ ಸಂದರ್ಭ ಸ್ಥಳೀಯ ಬಿಲ್ಲವ ಸಂಘನೆಯ ಮುಖಂಡರನ್ನು ಕರೆದಿಲ್ಲ ಎಂದು ಎಂದು ಬಿರುವೆರ್ ಕುಡ್ಲ ಸಂಘದ ಅಧ್ಯಕ್ಷ ಉದಯ್ ಪೂಜಾರಿ ಅಸಮಾಧಾನ...

Know More

ಎಸ್‌ಡಿಪಿಐ ದ. ಕ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸಭೆ: ಮತದಾನದ ಕುರಿತು ಜಾಗ್ರತಿಗೆ ನಿರ್ಧಾರ

17-Apr-2024 ಮಂಗಳೂರು

ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಿಣಿ ಸಮಿತಿಯ ಸಭೆಯು ಇಂದು ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ರವರ ಅದ್ಯಕ್ಷತೆಯಲ್ಲಿ ಬಿ ಸಿ ರೋಡ್ ಪಕ್ಷದ ಕಚೇರಿಯಲ್ಲಿ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು