News Karnataka Kannada
Saturday, May 18 2024

ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದಲ್ಲಿ ಯಜುರುಪಾಕರ್ಮ ಕಾರ್ಯಕ್ರಮ

22-Aug-2021 ಕರಾವಳಿ

ಬೆಳ್ತಂಗಡಿ: ಮುಂಡಾಜೆಯ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದಲ್ಲಿ ಶನಿವಾರ ಋಗುಪಾಕರ್ಮ ಭಾನುವಾರ ಯಜುರುಪಾಕರ್ಮ ಕಾರ್ಯಕ್ರಮ ಕೋವಿಡ್ ಮುನ್ನೆಚ್ಚರಿಕೆಗಳೊಂದಿಗೆ ಜರಗಿತು. ವೇದಮೂರ್ತಿಗಳಾದ ಪುರುಷೋತ್ತಮ ಮರಾಠೆ, ಗೋಪಾಲಕೃಷ್ಣ ಜೋಶಿ, ಶ್ರೀನಿವಾಸ ಗೋಖಲೆ,ಋತುಪರ್ಣ ಡೋಂಗ್ರೆ,ರವಿಕಿರಣ ಮರಾಠೆ ನೇತೃತ್ವ ವಹಿಸಿದ್ದರು. ಉಪಾಕರ್ಮ ಸಮಿತಿ ಅಧ್ಯಕ್ಷ ಪ್ರಹ್ಲಾದ ಫಡ್ಕೆ, ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಾಸುದೇವ ಗೋಖಲೆ, ಅರೆಕಲ್ಲು ರಾಮಚಂದ್ರ ಭಟ್, ಮಹಾದೇವ...

Know More

ಸಾಮಾಜಿಕ‌ ಮುಂದಾಳು ಐ.ಎಲ್ ಪಿಂಟೋ ನಿಧನ

21-Aug-2021 ಮಂಗಳೂರು

ಬೆಳ್ತಂಗಡಿ : ಕೊಯ್ಯೂರು ಗ್ರಾಮದ ಕೊಪ್ಪದಬೈಲು ನಿವಾಸಿ, ಪ್ರಗತಿಪರ ಕೃಷಿಕ, ಹಿರಿಯ ಸಾಮಾಜಿಕ‌ ಮುಂದಾಳು ಐ.ಎಲ್ ಪಿಂಟೋ (65)(ಇಸಿದೋರ್ ಲಿಯೋ ಪಿಂಟೋ) ಅಲ್ಪಕಾಲದ ಅಸೌಖ್ಯದಿಂದ ಇಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಬೆಳ್ತಂಗಡಿ ಕೆಥೋಲಿಕ್ ಕ್ರೆಡಿಟ್...

Know More

75ನೇ ಸ್ವಾತಂತ್ರ್ಯ ಸಂಭ್ರಮದಲ್ಲಿ 75,000 ದೇಗುಲಗಳ ಸ್ವಚ್ಛತೆ

17-Aug-2021 ಮಂಗಳೂರು

ಬೆಳ್ತಂಗಡಿ : ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಸ್ವಚ್ಛತಾ ಆಂದೋಲನದ ಬಗ್ಗೆ ವಿಶೇಷವಾದ ಕಾಳಜಿ ವಹಿಸಿ 2009ರಲ್ಲಿ ಸಮೂಹ ಸ್ವಚ್ಛತಾ ಅಭಿಯಾನವನ್ನು ಪ್ರಾರಂಭಿಸಿದರು. ಸಾರ್ವಜನಿಕ ಸ್ಥಳಗಳಾದ ಬಸ್ಸ್ಟಾಂಡ್, ಮಾರುಕಟ್ಟೆ, ರಸ್ತೆಗಳಲ್ಲಿ ಈ ಸ್ವಚ್ಛತಾ ಅಭಿಯಾನ ಪ್ರಾರಂಭಗೊಂಡು...

Know More

ಅಮೃತಸಿರಿ ಯೋಜನೆ ಮೂಲಕ ೭೫ ಫಲಾನುಭವಿಗಳಿಗೆ ಗೋದಾನ ಮಾಡಲಾಯಿತು

15-Aug-2021 ಮಂಗಳೂರು

ಬೆಳ್ತಂಗಡಿ : ಅಮೃತಸಿರಿ ಯೋಜನೆ ಮೂಲಕ ಸ್ವಾತಂತ್ರ್ಯದ ಅಮೃತಮಹೋತ್ಸವದಂದು ೭೫ ಫಲಾನುಭವಿಗಳಿಗೆ ಗೋದಾನದ ಮಾಡಲಾಗಿದೆ , ಕೃಷಿ ಪರಂಪರೆ ಹಾಗೂ ಹಿಂದು ಸಂಪ್ರದಾಯದಲ್ಲಿ ಗೋವಿಗೆ ಮೊದಲ ಪ್ರಾಶಸ್ತ್ಯ ನೀಡಲಾಗಿದೆ ಎಂದು ಶಾಸಕ ಹರೀಶ್ ಪೂಂಜ...

Know More

ಕಾರ್ಮಿಕರು ಹಾಗೂ ಕಾರ್ಖಾನೆಗಳು ಒಂದೇ ನಾಣ್ಯದ ಎರಡು ಮುಖಗಳು : ಶಿವರಾಮ್ ಹೆಬ್ಬಾರ್

14-Aug-2021 ಮಂಗಳೂರು

ಬೆಳ್ತಂಗಡಿ : ಕಾರ್ಮಿಕರು ಹಾಗೂ ಕಾರ್ಖಾನೆಗಳು ಒಂದೇ ನಾಣ್ಯದ ಎರಡು ಮುಖಗಳು, ಕಾರ್ಮಿಕರ ಸಮಸ್ಯೆಗಳನ್ನು ಕಡೆಗಣಿಸುವುದು ಅಕ್ಷಮ್ಯ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು. ಅವರು ಶನಿವಾರ ಉಜಿರೆಯ ಕೃಷ್ಣಾನುಗ್ರಹದಲ್ಲಿ ಆಶಾ ಕಾರ್ಯಕರ್ತೆಯರಿಗೆ...

Know More

‘ಔಟ್‍ಲುಕ್’ ನಿಯತಕಾಲಿಕೆಯ ಸಮೀಕ್ಷೆಯಲ್ಲಿ ಉಜಿರೆ ಶ್ರೀ ಧ.ಮ. ಕಾಲೇಜಿನ ವಿವಿಧ ವಿಭಾಗಗಳಿಗೆ ಮನ್ನಣೆ

10-Aug-2021 ಕರಾವಳಿ

ಬೆಳ್ತಂಗಡಿ : ರಾಷ್ಟ್ರಮಟ್ಟದ ಜನಪ್ರಿಯ ನಿಯತಕಾಲಿಕೆ ‘ಔಟ್‍ಲುಕ್’ ಇತ್ತೀಚೆಗೆ ನಡೆಸಿದ ರಾಷ್ಟ್ರಮಟ್ಟದ ಅತ್ಯುತ್ತಮ ಕಾಲೇಜುಗಳ ಸಮೀಕ್ಷೆಯಲ್ಲಿ ಉಜಿರೆ ಶ್ರೀ ಧ.ಮ. ಕಾಲೇಜಿನ ವಿವಿಧ ವಿಭಾಗಗಳಿಗೆ ಉತ್ಕøಷ್ಟ ಮನ್ನಣೆ ಲಭ್ಯವಾಗಿದೆ. ಸಮೀಕ್ಷೆಯಲ್ಲಿ ಸಮೂಹ ಸಂವಹನ ಮತ್ತು...

Know More

ಶ್ರಾವಣ ಮಾಸದ ಪ್ರತಿ ಸೋಮವಾರ ಶಂಕರ ಭಗವತ್ಪಾದರ ಶ್ಲೋಕಗಳ ನೇರ ಪ್ರಸಾರ

10-Aug-2021 ಕರ್ನಾಟಕ

ಬೆಳ್ತಂಗಡಿ : ಶಂಕರ ಭಗವತ್ಪಾದರು 1300 ವರ್ಷಗಳ ಹಿಂದೆಯೇ ತಮ್ಮ ಜೀವಿತದ 32 ವರ್ಷ ಅವಧಿಯಲ್ಲಿ ಅದ್ವೈತ ತತ್ವ ಪ್ರತಿಪಾದನೆ ಮಾಡಿ ಶಿವಾಪರಾಧ ಕ್ಷಮಾಪಣಾ ಸ್ತೋತ್ರಮ್,ಸ್ತೋತ್ರ ಸಮೂಹ ಹಾಗು ವಿವಿಧ ದೇವತಾ ಸ್ತೋತ್ರಗಳಲ್ಲಿ ಈಶ್ವರನ...

Know More

ಅಡಚಣೆಯಿಂದ ಲಾರಿ ಸ್ಥಗಿತ

10-Aug-2021 ಕರಾವಳಿ

ಬೆಳ್ತಂಗಡಿ : ಮೂರು ದಿನಗಳಿಂದ ಸರಕು ಸಾಗಾಟದ ಬೃಹತ್ ಲಾರಿಗಳೆರಡು ಮುಂದೆ ಸಾಗದೆ ನಿಂತಿರುವ ವಿದ್ಯಮಾನ ಕಕ್ಕಿಂಜೆ ಎಂಬಲ್ಲಿ ಸಂಭವಿಸಿದೆ. ಹೇರಿಕೊಂಡು ಬಂದಿರುವ ಸರಕುಗಳನ್ನು ಇಳಿಸಬೇಕಾದ ಸ್ಥಳ ಸೇರಲು ಇರುವ ಕೆಲವೊಂದು ಅಡಚಣೆಗಳಿಂದಾಗಿ ಎರಡು...

Know More

ಎಸ್.ಡಿ.ಎಂ. ಆಸ್ಪತ್ರೆಯಲ್ಲಿ ಸಿ.ಟಿ. ಸ್ಕ್ಯಾನ್ ಸೌಲಭ್ಯ

10-Aug-2021 ಕರಾವಳಿ

ಬೆಳ್ತಂಗಡಿ : ಧರ್ಮಸ್ಥಳದ ಎಸ್.ಡಿ.ಎಂ. ಮೆಡಿಕಲ್ ಟ್ರಸ್ಟ್ ಆಶ್ರಯದಲ್ಲಿ ಉಜಿರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್.ಡಿ.ಎಂ. ಆಸ್ಪತ್ರೆಯಲ್ಲಿ 13 ಮಂದಿ ತಜ್ಞ ವೈದ್ಯರು ಹಾಗೂ 12 ಮಂದಿ ವೈದ್ಯರು ವಿವಿಧ ವಿಭಾಗಗಳಲ್ಲಿ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ...

Know More

ಕಳೆದ ಮೂರು ವರ್ಷಗಳಲ್ಲಿ ರಾಜ್ಯಕ್ಕೇ ಮಾದರಿಯ ಅಭಿವೃದ್ಧಿ: ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್

10-Aug-2021 ಕರಾವಳಿ

ಬೆಳ್ತಂಗಡಿ: ಕಳೆದ ಮೂರು ವರ್ಷಗಳಲ್ಲಿ ಬೆಳ್ತಂಗಡಿ ಶಾಸಕ ಹರೀಶ ಪೂಂಜ ಅವರು ರಾಜ್ಯಕ್ಕೇ ಮಾದರಿ ಎನಿಸುವಂತಹ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜನಮನಕ್ಕೆ ಇನ್ನಷ್ಟು ಹತ್ತಿರವಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಹೇಳಿದ್ದಾರೆ....

Know More

ಹಂದಿಗಳಿಗೆ ವಿಷ ನೀಡಿ ಕೊಂದ ಕಿಡಿಗೇಡಿಗಳು

05-Aug-2021 ಮಂಗಳೂರು

ಬೆಳ್ತಂಗಡಿ: ಇಲ್ಲಿಯ ಕುದ್ದ ಎಂಬಲ್ಲಿನ ಹಂದಿ ಸಾಕಾಣಿಕಾ ಶೆಡ್‌ನಲ್ಲಿ ರಾತ್ರಿ ವೇಳೆ ದುಷ್ಕರ್ಮಿಗಳು ಕೋಳಿ ತ್ಯಾಜ್ಯಕ್ಕೆ ವಿಷವನ್ನು ಬೆರೆಸಿ, ಹಂದಿಗಳನ್ನು ಕೊಂದ ಘಟನೆ ನಡೆದಿದೆ. ಕಳೆಂಜ ಗ್ರಾಮದ ಕುದ್ದ ನಿವಾಸಿ ಲಾಲು ವರ್ಕಿ ಎಂಬವರು...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು