Showing 20 of 361 posts • Page 8 of 19
ವಿಮಾನ ನಿಲ್ದಾಣದ ರನ್ ವೇ ನಲ್ಲಿಯೇ ಬದ್ಧ ವೈರಿಗಳಾದ ಹಾವು ಮತ್ತು ಮುಂಗುಸಿಗಳು ಕಾದಾಡಿರುವ ವಿಡಿಯೋ ವೈರಲ್ ಆಗುತ್ತಿದೆ.
ದೆಹಲಿಯಲ್ಲಿ ಉಬರ್ ಚಾಲಕ ಹಾಗೂ ಪ್ರಯಾಣಿಕರ ಮಧ್ಯೆ ಗಲಾಟೆ ನಡೆದ ವಿಡಿಯೋ ವೈರಲ್ ಆಗಿದೆ. ಪಾಕಿಸ್ತಾನದ ವಿಷ್ಯಕ್ಕೆ ಮಹಿಳೆ ಹಾಗೂ ಆಕೆ ಸ್ನೇಹಿತ ಮತ್ತು ಉಬರ್ ಚಾಲಕನ ಮಧ್ಯೆ ಜಗಳವಾಗಿದೆ.
ತೆಲಂಗಾಣದ ಸಿರ್ಸಿಲ್ಲಾದಲ್ಲಿ ನವಿಲು ಮಾಂಸವನ್ನು ತಯಾರಿಸಿ ಸೇವಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಭಾನುವಾರ ವ್ಯಕ್ತಿಯನ್ನು ಬಂಧಿಸಲಾಗಿದೆ.
ಇಲ್ಲಿನ ಖಾಸಗಿ ಶಾಲೆಯೊಂದರ ತರಗತಿಯೊಂದರಲ್ಲಿ ವಿದ್ಯಾರ್ಥಿಗಳು ಪರಸ್ಪರ ಕಿಸ್ ಮಾಡಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಕ್ಕಳ ಈ ದಾರಿ ತಪ್ಪಿದ ವರ್ತನೆಗೆ ತೀವ್ರ ಆಕ್ರೋಶ ಕೇಳಿ ಬಂದಿದೆ
ರಷ್ಯಾದ ಮಹಿಳಾ ಚೆಸ್ ಆಟಗಾರ್ತಿಯೊಬ್ಬರು ತನ್ನ ಪ್ರತಿಸ್ಪರ್ಧಿಗೆ ವಿಷಪ್ರಾಸನ ಮಾಡಿದ ದೃಶ್ಯವೊಂದು ಕ್ಯಾಮರಾದಲ್ಲಿ ಸೆರೆ ಆಗಿದೆ.
ಇಲ್ಲೊಬ್ಬ ಶಿಕ್ಷಕ ತಾನು ಎಲ್ಲಿದ್ದೇನೆ, ತನ್ನ ಕತ್ಯವ್ಯವೇನು, ತನ್ನ ವಯಸ್ಸೇನು ಎಂಬುವುದನ್ನೇ ಮರೆತು ಲೇಡಿ ಟೀಚರ್ ಒಬ್ಬರ ಜೊತೆ ಫ್ಲರ್ಟ್ ಮಾಡಿದ್ದಾರೆ.
ಸಂಸತ್ ಅಧಿವೇಶನದಲ್ಲಿ ನಿನ್ನೆ ಮಹತ್ವದ ವಕ್ಫ್ ತಿದ್ದುಪಡಿ ಮಸೂದೆ ಮಂಡನೆಯಾಗುತ್ತಿದ್ದ ವೇಳೆ ರಾಹುಲ್ ಗಾಂಧಿ ನಿದ್ದೆಗೆ ಜಾರಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶ ಮುಖ್ಯಮಂತ್ರಿಯವರ ನಿವಾಸವಿರುವ ಲಕ್ನೋದ ರಸ್ತೆಯಲ್ಲಿ ರೂಫ್ ಟಾಪ್ ತೆರೆದಿರುವ ಕಾರಿನ ಮೇಲೆ ನಿಂತಿದ್ದ ಜೋಡಿಯೊಂದು ಚುಂಬನದಲ್ಲಿ ತೊಡಗಿದೆ.
ಆಗ್ರಾದಲ್ಲಿ ಇತ್ತೀಚೆಗೆ ಮಹಿಳಾ ಹಾಗೂ ಪುರುಷ ಪೊಲೀಸ್ ನಡುವಿನ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಕನ್ನಡ ಚಿತ್ರರಂಗದ ಪ್ರಸಿದ್ದ ನಟರಾದ ಸುದೀಪ್ ಮತ್ತು ದರ್ಶನ್ ಅವರು ದೇಶದಲ್ಲೆಡೆ ಹೆಚ್ಚಿನ ಫ್ಯಾನ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಆದರೆ ಇದೀಗ ಡಾ.ಬ್ರೋ ಎಂದೇ ಜನಪ್ರಿಯವಾಗಿರುವ ಗಗನ್ ಶ್ರೀನಿವಾಸ್ ಸದ್ದಿಲ್ಲದೆ
ಕುಡಿತದ ಚಟದಿಂದಲೇ ತನ್ನ ಸುಂದರ ವೃತ್ತಿಜೀವನವನ್ನು ಸಂಪೂರ್ಣವಾಗಿ ಹಾಳು ಮಾಡಿಕೊಂಡ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರ ಇನ್ನೊಂದು ವಿಡಿಯೋ ವೈರಲ್ ಆಗಿದೆ.
ಬಾಂಗ್ಲಾದೇಶದಲ್ಲಿ ನಡೆಯುತ್ತಿರೋ ಮೀಸಲಾತಿ ವಿರೋಧಿ ಹೋರಾಟ ತೀವ್ರಗೊಂಡಿದೆ. ಈ ಮೀಸಲಾತಿ ವಿರೋಧಿ ಹೋರಾಟ ಹಿಂಸಾಚಾರಕ್ಕೆ ತಿರುಗಿದೆ. ಇದರ ಮಧ್ಯೆ ಎಚ್ಚೆತ್ತ ಬಾಂಗ್ಲಾ ಪ್ರಧಾನಿ ರಾಜೀನಾಮೆ ಪತ್ರ ಎಸೆದು ದೇಶದಿಂದ ಕಾಲ್ಕಿತ್ತಿದ್ದಾರೆ.
ಇಲ್ಲೋಂದು ಕಾಳಿಂಗ ಸರ್ಪ ಹಾವು ಹಿಡಿಯುವವನನ್ನು ಕಚ್ಚಿ ನಂತರ ತಾನೇ ಜೀವ ಬಿಟ್ಟ ಆಘಾತಕಾರಿ ಘಟನೆ ಮಧ್ಯಪ್ರದೇಶದ ಸಾಗರ್ ನಲ್ಲಿ ಬೆಳಕಿಗೆ ಬಂದಿದೆ.ಹಾವು ಕಚ್ಚಿದ ನಂತರ ಹಾವು ಹಿಡಿಯುವವನು
ಸಾಮಾಜಿಕ ಜಾಲತಾಣದಲ್ಲಿ ದಿಕ್ಕೊಂದು ರೀತಿಯ ಟ್ರೆಂಡಿಗಳು ಹರಿದಾಡುತ್ತಿರುತ್ತವೆ. ಇನ್ನು ಅದನ್ನು ನೋಡಿ ನೆಟ್ಟಿಗರು ಕೂಡ ಸಂತಸ ಪಡುತ್ತಾರೆ. ಕೆಲವರಿಗೆ ಇನ್ಸ್ಟಾಗ್ರಾಮ್ನಲ್ಲಿ ರೀಲ್ಸ್ ಅಥವಾ ಮಿಮ್ಸ್ಗಳ ಮೂಲಕ
ಎಆರ್ ರೆಹಮಾನ್ ಎವರ್ಗ್ರೀನ್ ಹಾಡುಗಳಲ್ಲಿ ತಾಲ್ ಸೆ ತಾಲ್ ಮಿಲಾ ಸೇರಿದೆ. ʼತಾಲ್ʼ ಚಿತ್ರದ ಈ ಹಾಡು, ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಪ್ರಸಿದ್ಧಿ ಪಡೆದಿದೆ. ಈಗ ಮತ್ತೆ ಈ ಹಾಡು ಸದ್ದು ಮಾಡುತ್ತಿದೆ.
ಕೇಂದ್ರ ಆರೋಗ್ಯ ಸಚಿವಾಲಯವು ಮೊದಲ ಬಾರಿಗೆ ವಾಯು, ರಸ್ತೆ, ರೈಲ್ವೆ ಹಾಗೂ ಜಲ ಮಾರ್ಗಗಳ ಮೂಲಕ ಮಾನವ ಅಂಗಾಂಗ ಸಾಗಣೆಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಮನೆಯ ಹೊರಗೆ ಆಟವಾಡುತ್ತಿದ್ದಾಗ ಕಬ್ಬಿಣದ ಗೇಟ್ ಮೈ ಮೇಲೆ ಬಿದ್ದು ಮೂರೂವರೆ ವರ್ಷದ ಮಗು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಬಾಸ್ ಹಾಗೂ ಉದ್ಯೋಗಿ ನಡುವಿನ ರಜೆ ವಿಚಾರದ ಮೆಸೇಜ್ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಮಹಿಳಾ ಉದ್ಯೋಗಿ ಅರ್ಧ ದಿನ ರಜೆಗಾಗಿ ಬಾಸ್ಗೆ ಮೆಸೇಜ್ ಮಾಡಿದ್ದಾರೆ.
ಕೇರಳದ ವಯನಾಡಿನ ಭೂಕುಸಿತ ಇಡೀ ದೇಶವನ್ನೇ ಬೆಚ್ಚಿಳಿಸಿದೆ. ಅಲ್ಲಿನ ಜನ ಮನೆಗಳು, ಶಾಲೆಗಳು, ಮಕ್ಕಳನ್ನು, ಪ್ರಾಣಿಗಳು ಕಳೆದುಕೊಂಡು ದುಃಖಿಯರಾಗಿದ್ದಾರೆ. ಪ್ರಕೃತಿ ಮುನಿಸು ಎಷ್ಟು ಭೀಕರವಾಗಿರುತ್ತದೆ ಎಂಬುದಕ್ಕೆ ವಯನಾಡು ಸಾಕ್ಷಿ.
ನೆದರಲ್ಯಾಂಡ್ 43 ವರ್ಷದ ವ್ಯಕ್ತಿಯೋರ್ವ 1,000 ಮಕ್ಕಳ ತಂದೆ ಅಂದ್ರೆ ನೀವು ನಂಬಲೇಬೇಕು. ಹೌದು, ಈತ ಹೇಳಿಕೊಳ್ಳುವಂತೆ ವಿವಿಧ ದೇಶಗಳಲ್ಲಿ ಈತನ ಮಕ್ಕಳಿವೆ.