News Karnataka Kannada
Monday, April 29 2024

ಸುಳ್ಳು ಹೇಳಿಕೆ ನೀಡಿದ್ದ ಅತಿಶಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಬಿಜೆಪಿ

03-Apr-2024 ದೆಹಲಿ

ದೆಹಲಿ ಸಚಿವೆ ಅತಿಶಿ ಅವರು ಈಗ ಒಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಒಂದು ಹೇಳಿಕೆಯಿಂದಾಗಿ ಅವರ ವಿರುಧ್ದ ಬಿಜೆಪಿ ಮಾನ ನಷ್ಟಮೊಕದ್ದಮೆ ಹೂಡಿದೆ. ಈ ಹಿಂದೆ ದೆಹಲಿಯಲ್ಲಿ ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದೆ ಎಂದು...

Know More

ಅಗ್ನಿ ಅವಘಡ : ಉಸಿರುಗಟ್ಟಿ ಇಬ್ಬರು ಸಹೋದರಿಯರ ದುರ್ಮರಣ

02-Apr-2024 ದೆಹಲಿ

ದೆಹಲಿಯಲ್ಲಿ ಬೆಂಕಿ ಅವಘಡವೊಂದು ಸಂಭವಿಸಿದ್ದು, ಸಹೋದರಿಯರಿಬ್ಬರು ಮೃತಪಟ್ಟಿದ್ದಾರೆ. ಉತ್ತರ ದೆಹಲಿಯ ಸದರ್ ಬಜಾರ್ ಪ್ರದೇಶದ ಮನೆಯೊಂದರಲ್ಲಿ ಮಂಗಳವಾರ (ಏಪ್ರಿಲ್‌ 2) ಬೆಂಕಿ ಕಾಣಿಸಿಕೊಂಡಿದ್ದು, 14 ವರ್ಷದ ಬಾಲಕಿ ಮತ್ತು ಆಕೆಯ 12 ವರ್ಷದ ಸಹೋದರಿ...

Know More

ದಾಖಲೆ ಒದಗಿಸಿ, ಇಲ್ಲದಿದ್ದರೆ ಕಾನೂನು ಕ್ರಮಕ್ಕೆ ಸಿದ್ಧರಾಗಿ ಎಂದು ಬಿಜೆಪಿ ಪಕ್ಷ ಆತಿಶಿಗೆ ಸವಾಲು

02-Apr-2024 ದೆಹಲಿ

ಬಿಜೆಪಿ ಪಕ್ಷಕ್ಕೆ ಸೇರುವಂತೆ ಆಪ್ತ ಸಹಾಯಕರೊಬ್ಬರ ಮೂಲಕ ನನ್ನನ್ನು ಸಂಪರ್ಕಿಸಲಾಗಿದೆ ಎಂಬ ದೆಹಲಿ ಸಚಿವೆ ಆತಿಶಿ ಹೇಳಿಕೆಗೆ ಬಿಜೆಪಿ ಪ್ರತಿಕ್ರಿಯೆ ನೀಡಿದ್ದು, ಸೂಕ್ತ ದಾಖಲೆ ಒದಗಿಸಿ, ಇಲ್ಲದಿದ್ದರೆ ಕಾನೂನು ಕ್ರಮಕ್ಕೆ ಸಿದ್ಧರಾಗಿ ಎಂದು...

Know More

ಚಿನ್ನ ಬೆಳ್ಳಿ ಬೆಲೆ ಮತ್ತೆ ಏರಿಕೆ : 10 ಗ್ರಾಂ ಚಿನ್ನದ ಬೆಲೆ ರೂ1,070 ರಷ್ಟು ಹೆಚ್ಚಳ

01-Apr-2024 ದೆಹಲಿ

ಈಗಂತು ಚಿನ್ನ ಕೊಂಡುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ ಇದರಿಂದಾಗಿ ಚಿನ್ನದ ಬೆಲೆ ಪ್ರತಿ ಹತ್ತು ಗ್ರಾಂಗೆ ರೂ 1,070ರಷ್ಟು ಹೆಚ್ಚಳವಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೂ 68,420ಕ್ಕೆ ಸೋಮವಾರ ಮಾರಟವಾಗಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌...

Know More

ಅರವಿಂದ್‌ ಕೇಜ್ರಿವಾಲ್‌ ದೇಶಕ್ಕಾಗಿ ಹೋರಾಡುತ್ತಿದ್ದಾರೆ : ಸುನಿತಾ ಕೇಜ್ರಿವಾಲ್‌

31-Mar-2024 ದೆಹಲಿ

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ರವರು ದೇಶಕ್ಕಾಗಿ ಹೋರಾಡುತ್ತಿದ್ದಾರೆ ಎಂದು ಪತ್ನಿ ಸುನಿತಾ ಕೇಜ್ರಿವಾಲ್‌...

Know More

ಕಡಲ್ಗಳ್ಳರಿಂದ ಪಾಕಿಸ್ತಾನೀಯರ ರಕ್ಷಣೆ : ಭಾರತ ಜಿಂದಬಾದ್‌ ಎನ್ನುತ್ತ ಕೃತಜ್ಞತೆ ಸಲ್ಲಿಕೆ

31-Mar-2024 ದೆಹಲಿ

ಕಳೆದ ವಾರ ಕಡಲ್ಗಳ್ಳರ ಆಕ್ರಮಣಕ್ಕೆ ಒಳಗಾಗಿದ್ದ ಇರಾನ್​ನ ಮೀನುಗಾರಿಕಾ ದೋಣಿಯನ್ನು ಭಾರತದ ನೌಕಾಪಡೆ ರಕ್ಷಣೆ ಮಾಡಿತ್ತು. ಯೆಮೆನ್​ನ ಸೊಕೋತ್ರ ದ್ವೀಪದ ಸಮುದ್ರದ ಭಾಗದಲ್ಲಿ ಈ ಘಟನೆ...

Know More

ಸಾರ್ವಜನಿಕ ಸ್ಥಳಗಳಲ್ಲಿ ‘ಮೊಬೈಲ್’ ಚಾರ್ಜ್ ಮಾಡುವವರಿಗೆ ಕೇಂದ್ರದಿಂದ ಸಂದೇಶ

31-Mar-2024 ದೆಹಲಿ

ಸಾರ್ವಜನಿಕ ಸ್ಥಳಗಳಲ್ಲಿ ‘ಮೊಬೈಲ್’ ಚಾರ್ಜ್ ಮಾಡುವವರಿಗೆ ಕೇಂದ್ರ ಸರ್ಕಾರ ಮಹತ್ವದ ಸೂಚನೆಯೊಂದನ್ನು ಹೊರಡಿಸಿದೆ.ಈಗ ವಿಮಾನ ನಿಲ್ದಾಣಗಳು, ಹೋಟೆಲ್ ಗಳು, ಬಸ್ ನಿಲ್ದಾಣಗಳು ಹೀಗೆ ಹಲವೆಡೆ ಮೊಬೈಲ್ ಚಾರ್ಜಿಂಗ್ ಪೋರ್ಟಲ್ ಗಳು ಲಭ್ಯವಿದೆ. ಪವರ್ ಬ್ಯಾಂಕ್...

Know More

ರಾಷ್ಟ್ರಪತಿ ಮುರ್ಮು ಅವರಿಂದ ಐವರಿಗೆ ʻಭಾರತ ರತ್ನʼ ಪ್ರಧಾನ

30-Mar-2024 ದೆಹಲಿ

ಮಾಜಿ ಪ್ರಧಾನಿಗಳಾದ ಚೌದರಿ ಚರಣ್‌ಸಿಂಗ್‌ ಹಾಗೂ ಪಿ.ವಿ ನರಸಿಂಹ ರಾವ್‌, ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್‌, ಕೃಷಿ ವಿಜ್ಞಾನಿ ಡಾ. ಎಂ.ಎಸ್‌. ಸ್ವಾಮಿನಾಥನ್‌ ಅವರಿಗೆ ಮರಣೋತ್ತರವಾಗಿ ಹಾಗೂ ಬಿಜೆಪಿಯ ಹಿರಿಯ ನಾಯಕ ಎಲ್‌.ಕೆ....

Know More

ಮಾನವೀಯತೆ ಮೆರೆದ ಭಾರತೀಯ ನೌಕಪಡೆ : ಕಡಲ್ಗಳ್ಳರಿಂದ ಪಾಕ್​ನ 23 ಜನರ ರಕ್ಷಣೆ

30-Mar-2024 ದೆಹಲಿ

ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್‌ಎಸ್ ಸುಮೇಧಾ, ಇರಾನ್ ಮೀನುಗಾರಿಕಾ ಹಡಗಿನ ಅಲ್-ಕಂಬಾರ್‌ನಿಂದ 23 ಪಾಕಿಸ್ತಾನದ ಪ್ರಜೆಗಳನ್ನು ಸೊಮಾಲಿಯಾ ಕಡಲ್ಗಳ್ಳರಿಂದ ರಕ್ಷಣೆ...

Know More

ಮುಂದಿನ ವಾರ ಅರವಿಂದ್ ಕೇಜ್ರಿವಾಲ್ ರವರ ಅರ್ಜಿ ಆಲಿಸಲಿರುವ ದೆಹಲಿ ಹೈಕೋರ್ಟ್

23-Mar-2024 ದೆಹಲಿ

ತಮ್ಮ ಬಂಧನ ಹಾಗೂ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಏಳು ದಿನಗಳ ಕಾಲ ಕಸ್ಟಡಿಗೆ ನೀಡಿರುವ ಕೆಳ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ತುರ್ತು ವಿಚಾರಣೆಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮನವಿಯನ್ನು ದೆಹಲಿ...

Know More

4 ವಿಕೆಟ್​ಗಳ ಅಂತರದಲ್ಲಿ ಜಯ ಸಾಧಿಸಿದ ಪಂಜಾಬ್​ ಕಿಂಗ್ಸ್​

23-Mar-2024 ದೆಹಲಿ

ಐಪಿಎಲ್ 2024ರ ಎರಡನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 4 ವಿಕೆಟ್​ಗಳಿಂದ ಸೋಲಿಸುವ ಮೂಲಕ ಗೆಲುವಿನ ಆರಂಭವನ್ನು ಮಾಡಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ 20 ಓವರ್...

Know More

ಬೀದರ್‌ ಲೋಕಸಭೆ ಟಿಕೆಟ್‌ಗೆ ತೀವ್ರ ಪೈಪೋಟಿ : ಇಂದು ದೆಹಲಿಗೆ ಖಂಡ್ರೆ

18-Mar-2024 ಬೀದರ್

ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಟಿಕೆಟ್‌ ವಿಚಾರವಾಗಿ ಕಾಂಗ್ರೆಸ್‌ ಹಾಗೂ ಬಿಜೆಪಿಯಲ್ಲಿ ತೀವ್ರ ಪೈಪೋಟಿ ನಡೆದಿದ್ದು, ಕೆಲವು ಕಡೆ ಸ್ವಪಕ್ಷಗಳಲ್ಲಿ ಬಂಡಾಯದ...

Know More

ಅಭಿಮಾನಿಗಳ ಕನಸು ನನಸು: ಆರ್​ಸಿಬಿ ಮುಡಿಗೆ ಡಬ್ಲ್ಯುಪಿಎಲ್ ಚಾಂಪಿಯನ್ ಕಿರೀಟ

18-Mar-2024 ಕ್ರೀಡೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳೆಯರ ತಂಡವು ಭಾನುವಾರ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯ ಪ್ರಶಸ್ತಿ ಗೆದ್ದಿತು. ಆರ್‌ಸಿಬಿ ತಂಡದ ಅಭಿಮಾನಿಗಳ 'ಕನಸು' ಈಡೇರಿತು. ಆರ್‌ಸಿಬಿ ಪುರುಷರ ತಂಡವು 16 ವರ್ಷಗಳಿಂದ ಪ್ರಶಸ್ತಿ ಜಯಿಸುವ ಕನಸು...

Know More

ಸಿಎಎ ಕಾಯ್ದೆ ಜಾರಿಯಾಗಿದ್ದಕ್ಕೆ ಪಾಕ್‌ ಹಿಂದೂಗಳ ಹರ್ಷಾಚರಣೆ : ಸಿಎಂ ವಿರೋಧ

12-Mar-2024 ದೆಹಲಿ

ದೇಶದ ಕೆಲವೆಡೆ ಸಿಎಎ ಕುರಿತು ವಿರೋಧ ವ್ಯಕ್ತವಾಗಿದ್ದರೆ ಇನ್ನು ಕೆಲೆವೆಡೆ ಸಂತಸ ವ್ಯಕ್ತವಾಗಿದೆ. ದೆಹಲಿಯಲ್ಲಿ ಬಂದು ನೆಲೆಸಿರು ಪಾಕಿಸ್ತಾನದ ನಿರಾಶ್ರಿತ ಹಿಂದೂಗಳು ನೆನ್ನೆ ಅಂದರೆ ಸೋಮವಾರ ಸಿಎಎ ಜಾರಿ ಸುದ್ದಿ ಕೇಳಿ ಸಂತಸ ವ್ಯಕ್ತ...

Know More

ಯುವಕನ ಹೊಟ್ಟೆಯೊಳಗಿತ್ತು ಬರೋಬ್ಬರಿ 39 ನಾಣ್ಯ ̧ 37 ಆಯಸ್ಕಾಂತಗಳು !

28-Feb-2024 ದೆಹಲಿ

26 ವರ್ಷದ ಯುವಕ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ತನ್ನ ದೇಹದಾರ್ಢ್ಯಕ್ಕಾಗಿ 39 ನಾಣ್ಯಗಳನ್ನು ಮತ್ತು 39 ಆಯಸ್ಕಾಂತಗಳನ್ನು ಏಕಕಾಲದಲ್ಲಿ ನುಂಗಿದ್ದನು ಎಂದು ತಿಳಿದುಬಂದಿದೆ.  ಈ ವಿಷಯ ತಿಳಿದ ಕುಟುಂದಸ್ಥರು...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು