News Karnataka Kannada
Monday, April 29 2024
ದೆಹಲಿ

ಯುವಕನ ಹೊಟ್ಟೆಯೊಳಗಿತ್ತು ಬರೋಬ್ಬರಿ 39 ನಾಣ್ಯ ̧ 37 ಆಯಸ್ಕಾಂತಗಳು !

26 ವರ್ಷದ ಯುವಕ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ತನ್ನ ದೇಹದಾರ್ಢ್ಯಕ್ಕಾಗಿ 39 ನಾಣ್ಯಗಳನ್ನು ಮತ್ತು 39 ಆಯಸ್ಕಾಂತಗಳನ್ನು ಏಕಕಾಲದಲ್ಲಿ ನುಂಗಿದ್ದನು ಎಂದು ತಿಳಿದುಬಂದಿದೆ.  ಈ ವಿಷಯ ತಿಳಿದ ಕುಟುಂದಸ್ಥರು ಬೆಚ್ಚಿಬಿದ್ದಿದಾರೆ.
Photo Credit : News Kannada

ದೆಹಲಿ: 26 ವರ್ಷದ ಯುವಕ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ತನ್ನ ದೇಹದಾರ್ಢ್ಯಕ್ಕಾಗಿ 39 ನಾಣ್ಯಗಳನ್ನು ಮತ್ತು 39 ಆಯಸ್ಕಾಂತಗಳನ್ನು ಏಕಕಾಲದಲ್ಲಿ ನುಂಗಿದ್ದನು ಎಂದು ತಿಳಿದುಬಂದಿದೆ.  ಈ ವಿಷಯ ತಿಳಿದ ಕುಟುಂದಸ್ಥರು ಬೆಚ್ಚಿಬಿದ್ದಿದಾರೆ.

ಯುವಕ 20 ಹಿಂದೆ ದಿವಸಗಳ  ಹಿಂದೆ  ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಹಾಗೂ ನೀರು ಮತ್ತು ಆಹಾರ ಸೇವಿಸಲು ಸಾಧ್ಯವಾಗದ ಸ್ಥಿತಿ ತಲುಪಿದ್ದ.ಿದನ್ನು ಗಮನಿಸಿದ ಪೋಷಕರು ಮಗನನ್ನು ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.  ಆತನ ಸ್ಥಿತಿ ಗಮನಿಸಿದ ವೈದ್ಯರು ಸ್ಕಾನಿಂಗ್‌ ಮೂಲಕ ಪರೀಕ್ಷೆ ನಡೆಸಿದ್ದಾರೆ.

ಈ ವೇಳೆ  ಅವನ  ಹೊಟ್ಟೆಯಲ್ಲಿ ನಾಣ್ಯಗಳು ಹಾಗೂ ಅಯಸ್ಕಾಂತ ಇರುವುದು ತಿಳಿದು ಬಂದಿದೆ. ನಂತೆರ ತಡ ಮಾಡದೆ ವೈದ್ಯರು ಶಸ್ತ್ರಚಿಕಿತ್ಸೆ ನೆಡಸಿ ಆತನ ಹೊಟ್ಟೆಯಿಂದ  39 ನಾಣ್ಯಗಳನ್ನು ಮತ್ತು 39 ಆಯಸ್ಕಾಂತಗಳನ್ನು ಹೊರ ತೆಗೆದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು