News Karnataka Kannada
Sunday, April 28 2024

ವಿಶ್ವಸಂಸ್ಥೆಯ ಅಧಿಕಾರಿ ಅಫ್ಘಾನ್ ಆಂತರಿಕ ಸಚಿವ ಸಿರಾಜುದ್ದೀನ್ ಹಕ್ಕಾನಿಯ ಭೇಟಿ

16-Sep-2021 ವಿದೇಶ

ಕಾಬೂಲ್: ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರು ಅಫ್ಘಾನಿಸ್ತಾನದ ಹೊಸ ಆಂತರಿಕ ಸಚಿವ ಸಿರಾಜುದ್ದೀನ್ ಹಕ್ಕಾನಿಯನ್ನು ಭೇಟಿಯಾದರು, ಅವರು ವಿಶ್ವದ ಅತ್ಯಂತ ಬೇಡಿಕೆಯ ಭಯೋತ್ಪಾದಕರಲ್ಲಿ ಒಬ್ಬರಾಗಿದ್ದಾರೆ ಮತ್ತು ಅಫ್ಘಾನಿಸ್ತಾನದ ನಡೆಯುತ್ತಿರುವ ಪರಿಸ್ಥಿತಿ ಮತ್ತು ಮಾನವೀಯ ನೆರವಿನ ಕುರಿತು ಚರ್ಚಿಸಿದರು. ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್ ಪ್ರಕಾರ, ಹಕ್ಕಾನಿ ಯುನಾಮಾ ಮುಖ್ಯಸ್ಥೆ ಡೆಬೊರಾ ಲಿಯಾನ್ಸ್ ಮತ್ತು ಅವರ ನಿಯೋಗವನ್ನು ಬುಧವಾರ ಭೇಟಿ...

Know More

ಅಫ್ಘಾನ್‌ನ 32 ಫುಟ್ಬಾಲ್ ಆಟಗಾರ್ತಿಯರು ದೇಶ ತೊರೆದು ಪಾಕಿಸ್ತಾನದಲ್ಲಿ ಆಶ್ರಯ

16-Sep-2021 ಕ್ರೀಡೆ

ಅಫ್ಘಾನಿಸ್ತಾನ :  ತಾಲಿಬಾನಿಗಳ ಕಪಿಮುಷ್ಠಿಗೆ ಸಿಕ್ಕಾಗಿನಿಂದಲೂ ಅಲ್ಲಿನ ಮಹಿಳೆಯರ ಸ್ಥಿತಿ ಹೇಳದಂತಾಗಿದೆ. ಅದರಲ್ಲಿಯೂ ಮಹಿಳೆಯರ ಕ್ರೀಡೆಗೆ ತಾಲಿಬಾನಿಗಳು ಸಂಪೂರ್ಣ ವಿರೋಧ ವ್ಯಕ್ತಪಡಿಸಿದ್ದಾರೆ. ಪುರುಷರ ತಂಡಗಳಿಗೆ ತಾಲಿಬಾನ್ ಬೆಂಬಲ ನೀಡುತ್ತಿದ್ದು, ಮಹಿಳಾ ಆಟಗಾರ್ತಿಯರಿಗೆ ಮನೆಯಲ್ಲೇ ಇರುವಂತೆ...

Know More

ಮಹಿಳಾ ಹೊರಾಟಗಾರ್ತಿ ಮೇಲೆ ಹಲ್ಲೆ

14-Sep-2021 ವಿದೇಶ

ಕಾಬೂಲ್ : ಶಸ್ತ್ರ ಸಜ್ಜಿತ ತಾಲಿಬಾನ್ ಗುಂಪು ಶನಿವಾರ ಮಹಿಳಾ ಸಾಮಾಜಿಕ ಹೋರಾಟಗಾರ್ತಿ ಮೇಲೆ ಹಲ್ಲೆ ನಡೆಸಿದ್ದು, ಆಕೆಯ ಕುಟುಂಬದ ಐವರು ಸದಸ್ಯರನ್ನು ಅಪಹರಿಸಿದೆ. ಅಫ್ಘಾನಿಸ್ತಾನ ಜಿಲ್ಲೆಯ 15ನೇ ಪೊಲೀಸ್ ವ್ಯಾಪ್ತಿಯಲ್ಲಿ ಈ ಘಟನೆ...

Know More

ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪಾಕಿಸ್ತಾನದ ವಾಣಿಜ್ಯ ವಿಮಾನ

13-Sep-2021 ವಿದೇಶ

ಕಾಬೂಲ್‌ :  ಅಫಘಾನಿಸ್ತಾನವನ್ನು ತಾಲಿಬಾನ್ ತೆಕ್ಕೆಗೆ ತೆಗೆದುಕೊಂಡ ನಂತರ ಮೊದಲ ಬಾರಿಗೆ ಕಾಬೂಲ್‌ ಏರ್‌ಪೋರ್ಟ್‌ಗೆ ವಿದೇಶಿ ವಾಣಿಜ್ಯ ವಿಮಾನವೊಂದು ಬಂದಿಳಿದಿದೆ. ಹೌದು.. ಪಾಕಿಸ್ತಾನದ ಅಂತಾರಾಷ್ಟ್ರೀಯ ವಿಮಾನವು ಸೋಮವಾರ ಕೆಲವೇ ಮಂದಿ ಪ್ರಯಾಣಿಕರೊಂದಿಗೆ ಕಾಬೂಲ್‌ ವಿಮಾನ...

Know More

ಸಮಯದ ಬಳಿಕ ಮಾಧ್ಯಮದೊಂದಿಗೆ ಕಾಣಿಸಿಕೊಂಡ ತಾಲಿಬಾನ್ ವಕ್ತಾರ

13-Sep-2021 ವಿದೇಶ

ಕಾಬೂಲ್: ಕಾಬೂಲ್‌ ಅನ್ನು ತಾಲಿಬಾನಿಗಳು ವಶಪಡಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಮಾಧ್ಯಮದ ಮುಂದೆ ಕಾಣಿಸಿಕೊಂಡ ತಾಲಿಬಾನ್ ವಕ್ತಾರ ವರ್ಷಗಳ ಕಾಲ ಮುಜಾಹಿದ್‌ ನೆರಳಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತಾನು ವಾಯುವ್ಯ ಪಾಕಿಸ್ತಾನದ ನೌಶೇರಾದಲ್ಲಿರಿವ ಹಕ್ಕಾನಿಯಾ ಸೆಮಿನರಿಯಲ್ಲಿ...

Know More

ಅಫ್ಘಾನಿಸ್ತಾನ್ ಸರ್ಕಾರದ ಬಗ್ಗೆ ಭಾರತದ ಕಳವಳ

12-Sep-2021 ದೆಹಲಿ

ನವದೆಹಲಿ: ಅಷ್ಘಾನಿಸ್ತಾನದಲ್ಲಿ ನೂತನವಾಗಿ ರಚನೆಯಾದ ಸರ್ಕಾರದ ಸಮಗ್ರ ಒಳಗೊಳ್ಳುವಿಕೆ ಬಗ್ಗೆ ಭಾರತಕ್ಕೆ ಕಳವಳವಿದೆ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹೇಳಿದ್ದಾರೆ. ಇದು ನೆರೆಯ ದೇಶದಲ್ಲಿ ಹೊಸ ಸರ್ಕಾರ ರಚನೆಯಾದ ಬಳಿಕ ಭಾರತ ನೀಡಿದ ಮೊದಲ...

Know More

ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಟಿ 20 ನಾಯಕರಾಗಿ ಆಲ್ ರೌಂಡರ್ ಮೊಹಮ್ಮದ್ ನಬಿ ಆಯ್ಕೆ

12-Sep-2021 ಕ್ರೀಡೆ

ಕಾಬೂಲ್‌: ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಟಿ 20 ನಾಯಕರಾಗಿ ಆಲ್ ರೌಂಡರ್ ಮೊಹಮ್ಮದ್ ನಬಿ ಅವರು ಆಯ್ಕೆಗೊಂಡಿದ್ದಾರೆ. ಮೊಹಮ್ಮದ್ ನಬಿ ಟ್ವಿಟರ್ ಮೂಲಕ ಈ ವಿಷಯ ತಿಳಿಸಿದ್ದಾರೆ. ಈ ನಿರ್ಣಾಯಕ ಸಮಯದಲ್ಲಿ ಟಿ20 ಮಾದರಿಯಲ್ಲಿ...

Know More

ಲಕ್ಷಾಂತರ ಸಾವುಗಳನ್ನು ತಪ್ಪಿಸಲು ತಾಲಿಬಾನ್ ಸಂಘಟನೆಯೊಂದಿಗೆ ಮಾತುಕತೆ ನಡೆಸಬೇಕಿದೆ : ಅಂಟೊನಿಯೊ ಗುಟೆರಸ್‌

10-Sep-2021 ವಿದೇಶ

ಅಫ್ಘಾನಿಸ್ಥಾನ  :  ತಾಲಿಬಾನ್ ಆಕ್ರಮಿತ ಅಫ್ಘಾನಿಸ್ಥಾನದಲ್ಲಿ ಲಕ್ಷಾಂತರ ಸಾವುಗಳನ್ನು ತಪ್ಪಿಸಲು ನಾವು ತಾಲಿಬಾನ್ ಸಂಘಟನೆಯೊಂದಿಗೆ ಮಾತುಕತೆ ನಡೆಸಬೇಕಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್‌ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ತಾಲಿಬಾನಿಗಳೊಂದಿಗೆ...

Know More

ಅಫ್ಘಾನ್  ಮಹಿಳೆಯರು  ಮಂತ್ರಿಯಾಗುವಂತಿಲ್ಲ: ತಾಲಿಬಾನ್

10-Sep-2021 ವಿದೇಶ

ತಾಲಿಬಾನ್ :  ಅಫ್ಘಾನಿಸ್ಥಾನದಲ್ಲಿ ಮಹಿಳೆಯರು ಮಂತ್ರಿಯಾಗುವಂತಿಲ್ಲ ಅವರು ಮಕ್ಕಳನ್ನು ಮಾತ್ರ ಹೆರಬೇಕು ಎಂದು ತಾಲಿಬಾನ್ ವಕ್ತಾರ ಸಯ್ಯುದ್ ಜೆಕ್ರುಲ್ಲಾ ಹಶಾಮಿ ಹೇಳಿದ್ದಾರೆ. ತಾಲಿಬಾನ್ ವಶದಲ್ಲಿರುವ ಅಫ್ಘಾನಿಸ್ತಾನದಲ್ಲಿ ದಿನಕ್ಕೊಂದು ನಿಯಮ ಜಾರಿಗೆ ಬರುತ್ತಿದ್ದು, ಇವುಗಳಲ್ಲಿ ಮಹಿಳೆಯರ...

Know More

ಹೊಸ ನಿಯಮ ಪ್ರತಿಭಟನೆಗೂ ಮುನ್ನ ಅನುಮತಿ ಕಡ್ಡಾಯ : ತಾಲಿಬಾನ್ 

09-Sep-2021 ವಿದೇಶ

ಅಫ್ಘಾನಿಸ್ತಾನ :  ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಆಡಳಿತ ಆರಂಭವಾದಾಗಿನಿಂದ ಅಫ್ಘಾನಿಗಳಿಗೆ ಸಂಕಷ್ಟ ಶುರುವಾಗಿದೆ. ತಾಲಿಬಾನ್ ಸರ್ಕಾರ ರಚನೆ ಪ್ರಕ್ರಿಯೆಗೆ ಪಾಕಿಸ್ತಾನ ಸಹಾಯ ಮಾಡುತ್ತಿದ್ದು, ಪಾಕಿಸ್ತಾನಿಗಳ ವಿರುದ್ಧ ಅಫ್ಘಾನಿಗಳು ತಿರುಗಿಬಿದ್ದಿದ್ದಾರೆ. ರಸ್ತೆಯಲ್ಲೇ ಪ್ರತಿಭಟನೆಗೆ ಮುಂದಾಗಿದ್ದಾರೆ. ಇದೀಗ ಪ್ರತಿಭಟನೆಗಳ...

Know More

ತಾಲಿಬಾನ್ : ಅಪರಿಚಿತ ಮಿಲಿಟರಿ ವಿಮಾನಗಳ ದಾಳಿ, ಹಲವು ಉಗ್ರರು ಬಲಿ

07-Sep-2021 ವಿದೇಶ

ಪಂಜ್ಶೀರ್ :  ಪಂಜ್ಶೀರ್ ಪ್ರಾಂತ್ಯದಲ್ಲಿರುವ ತಾಲಿಬಾನ್ ಪಡೆಗಳ ಮೇಲೆ ಅಪರಿಚಿತ ಮಿಲಿಟರಿ ವಿಮಾನಗಳು ದಾಳಿ ನಡೆಸಿದೆ ಎಂದು ವರದಿ ತಿಳಿಸಿದೆ. ಅಫ್ಘಾನಿಸ್ಥಾನವನ್ನು ಸಂಪೂರ್ಣ ತನ್ನ ವಶಕ್ಕೆ ಪಡೆದ ನಂತರ ಮಂಗಳವಾರ ಮುಂಜಾನೆ ಈ ದಾಳಿ...

Know More

ಗರ್ಭಿಣಿ ಮಹಿಳಾ ಪೊಲೀಸ್ ಅಧಿಕಾರಿಯನ್ನು ಗುಂಡಿಕ್ಕಿ ಕೊಂದ ತಾಲೀಬಾನ್

06-Sep-2021 ವಿದೇಶ

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಗರ್ಭಿಣಿ ಮಹಿಳಾ ಪೊಲೀಸ್ ಅಧಿಕರಿಯನ್ನು ತಾಲೀಬಾನಿ ಉಗ್ರರು ಆಕೆಯ ಕುಟುಂಬ ಸದಸ್ಯರ ಎದುರೇ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಅಫ್ಘಾನಿಸ್ತಾನದ ಪತ್ರಕರ್ತರೊಬ್ಬರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ನಿಗಾರಾ ಎಂಬ 6 ತಿಂಗಳ...

Know More

ಪಾಕ್ ಗಡಿಯತ್ತ ನಡೆದು ಹೋಗುತ್ತಿದ್ದ ನಿರಾಶ್ರಿತರಿಗೆ ತಡೆ: ಗಡಿ ಮುಚ್ಚಿದ ಪಾಕಿಸ್ತಾನ

03-Sep-2021 ವಿದೇಶ

ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ ಅಫ್ಘಾನಿಗಳು ದೇಶ ತೊರೆಯಲು ಮುಂದಾಗಿದ್ದಾರೆ. ಬೇರೆ ದೇಶಗಳ ರಕ್ಷಣಾ ಕಾರ್ಯ ಮುಗಿದಿರುವುದರಿಂದ ನಮ್ಮನ್ನು ಯಾರೂ ಕರೆದೊಯ್ಯುವುದಿಲ್ಲ ಎಂದು ಅಫ್ಘನ್ನರು ಮನಗಂಡಿದ್ದಾರೆ. ಇದೀಗ ಪಾಕಿಸ್ತಾನದ ಗಡಿಗಳತ್ತ ನಡೆದುಕೊಂಡೇ ಅಫ್ಘನ್ನರು ಹೋಗುತ್ತಿದ್ದು,...

Know More

ಅಪ್ಘಾನಿಸ್ತಾನ ಪರಿಸ್ಥಿತಿ ಕುರಿತು ನರೇಂದ್ರ ಮೋದಿ ಹಾಗೂ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಚರ್ಚೆ

01-Sep-2021 ವಿದೇಶ

ನವದೆಹಲಿ : ಅಪ್ಘಾನಿಸ್ತಾನ ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಚಾರ್ಲ್ಸ್ ಮೈಕೆಲ್ ದೂರವಾಣಿ ಮೂಲಕ ಚರ್ಚಿಸಿದ್ದು,  ಭಾರತ- ಯುರೋಪಿಯನ್ ಸಂಬಂಧ ಮತ್ತಷ್ಟು ಬಲವರ್ದನೆಗೆ  ಭಾರತದ ಬದ್ಧತೆಗೆ ಪುನರುಚ್ಚರಿಸಿದ್ದಾರೆ....

Know More

ಅಫ್ಘಾನಿಸ್ತಾನ ಬಿಕ್ಕಟ್ಟು,ವಿಶೇಷ ತಂಡ ರಚನೆ

01-Sep-2021 ವಿದೇಶ

ನವದೆಹಲಿ : ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ರಾಜಕೀಯ ಹಾಗೂ ಸಾಮಾಜಿಕ ಬೆಳವಣಿಗೆಯ ಕುರಿತು ಉನ್ನತ ಮಟ್ಟದ ತಂಡವನ್ನು ರಚಿಸಲಾಗಿದೆ. ಈ ತಂಡ ಭಾರತದ ವಿದೇಶಾಂಗ ಸಚಿವ ಜೈ ಶಂಕರ್, ವಿದೇಶಾಂಗ ಸಲಹೆಗಾರ ಅಜೀತ್ ಧೂವೆಲ್ ರನ್ನು ಒಳಗೊಂಡಿದೆ. ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು