News Karnataka Kannada
Tuesday, April 30 2024

ಅಫ್ಘಾನ್‌ನಲ್ಲಿ ಮಹಿಳೆಯರ ಶಿಕ್ಷಣಕ್ಕಿದೆ ಅವಕಾಶ : ಯುವಕ-ಯುವತಿ ಒಟ್ಟಿಗೆ ಓದುವಂತಿಲ್ಲ!

30-Aug-2021 ವಿದೇಶ

  ಅಫ್ಘಾನಿಸ್ತಾನ : ವಿಶ್ವವಿದ್ಯಾಲಯಗಳಲ್ಲಿ ಮಹಿಳೆಯರು ಅಧ್ಯಯನ ನಡೆಸಲು ತಾಲಿಬಾನ್ ಷರತ್ತುಬದ್ಧ ಅನುಮತಿ ನೀಡಿದೆ. ಕಲಿಕೆಯಲ್ಲಿ ಒಟ್ಟಿಗೆ ಯುವಕ, ಯುವತಿಯರು ಭಾಗಿಯಾಗಲು ಅವಕಾಶ ಇಲ್ಲ. ಶರಿಯಾ ಕಾನೂನಿನ ಅನ್ವಯ ಅಫ್ಘಾನಿಸ್ತಾನದ ಜನತೆ ಉನ್ನತ ಶಿಕ್ಷಣ ಪಡೆಯುವುದನ್ನು ಮುಂದುವರಿಸಬಹುದು. ಆದರೆ ಮಹಿಳೆಯರು ಹಾಗು ಪುರುಷರು ಪ್ರತ್ಯೇಕವಾಗಿ ಕಲಿಯುವ ವಾತಾವರಣ ಸೃಷ್ಟಿಸಲಾಗಿದೆ ಎಂದು ತಾಲಿಬಾನ್‌ನ ಹಂಗಾಮಿ ಉನ್ನತ ಶಿಕ್ಷಣ...

Know More

ಭಾರತದೊಂದಿಗೆ ಬಾಂಧವ್ಯ ನಿರೀಕ್ಷಿಸುತ್ತೋದ್ದೇವೆ – ತಾಳಿಬಾನ್ ವಕ್ತಾರ್

29-Aug-2021 ವಿದೇಶ

ಕಾಬೂಲ್: ಆಫ್ಘಾನಿಸ್ತಾನವನ್ನು  ಆಕ್ರಮಿಸಿದ ತಾಲಿಬಾನ್  ಈಗ ಸರ್ಕಾರ ರಚನೆಗೆ ಮುಂದಾಗಿದ್ದಾರೆ. ಅದರ ಬೆನ್ನಲ್ಲೇ ತಾಲಿಬಾನ್ ಭಾರತದೊಂದಿಗೆ ಉತ್ತಮ ಬಾಂಧವ್ಯ ಬಯಸುತ್ತಿದೆ ಎಂದು ತಾಲಿಬಾನ್ ಮುಖಂಡ ಮೊಹಮ್ಮದ್ ಅಬ್ಬಾಸ್ ಸ್ಟ್ಯಾನಿಕಜೈ ಹೇಳಿದ್ದಾರೆ. ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ಸರ್ಕಾರವನ್ನು ನಿಯಂತ್ರಣಕ್ಕೆ...

Know More

ಅಫ್ಘಾನಿಸ್ತಾನದಿಂದ ಅಮೆರಿಕನ್ ಸೈನಿಕರನ್ನು ಹಿಂತೆಗೆದುಕೊಳ್ಳುಲು ನಿರ್ಧಾರ : ಜೋ ಬೈಡನ್

27-Aug-2021 ವಿದೇಶ

ವಾಷಿಂಗ್ಟನ್ :  ಆಗಸ್ಟ್  31 ರಂದು ಅಫ್ಘಾನಿಸ್ತಾನದಲ್ಲಿರುವ  ಎಲ್ಲಾ ಅಮೆರಿಕನ್ ಸೈನಿಕರನ್ನು ಹಿಂತೆಗೆದುಕೊಳ್ಳುವ ನಿರ್ಧಾರಕ್ಕೆ ತಾನು ಬದ್ಧನಾಗಿರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಶುಕ್ರವಾರ ಪುನರುಚ್ಚರಿಸಿದ್ದಾರೆ. “ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ಸರ್ಕಾರವನ್ನು ಸ್ಥಾಪಿಸಲು ನಾವು ಅಮೆರಿಕಾದ ಜೀವಗಳನ್ನು...

Know More

ಅಫ್ಘಾನಿಸ್ತಾನದಿಂದ ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ಅಂತ್ಯಗೊಳಿಸಿದ ಕೆನಡಾ

27-Aug-2021 ವಿದೇಶ

ಕೆನಡಾ  : ಅಫ್ಘಾನಿಸ್ತಾನದಿಂದ ನಾಗರಿಕರ ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ಕೆನಡಾ ನಿಲ್ಲಿಸಿದೆ. ಆ.31 ರ ಗಡುವಿನ ಅಂತ್ಯದವರೆಗೂ ಆಫ್ಘನ್‌ನಿಂದ ಜನರನ್ನು ಸ್ಥಳಾಂತರ ಮಾಡಲು ಅವಕಾಶ ಇತ್ತು. ಇದೀಗ ಕೆನಡಾ ಕಾರ್ಯಾಚರಣೆ ಅಂತ್ಯಗೊಳಿಸಿದೆ. ಅಫ್ಘಾನಿಸ್ತಾನದ ಪರಿಸ್ಥಿತಿ ವೇಗವಾಗಿ...

Know More

ಅಫ್ಘಾನಿಸ್ತಾನನಿಂದ ಭಾರತಕ್ಕೆ ಬಂದವರ ಪೈಕಿ 10 ಜನರಿಗೆ ಕರೋನಾ ಪಾಸಿಟಿವ್

25-Aug-2021 ವಿದೇಶ

ನವದೆಹಲಿ : ತಾಲಿಬಾನ್ ಆಕ್ರಮಿತ ಅಫ್ಘಾನಿಸ್ತಾನನಿಂದ ಭಾರತಕ್ಕೆ ಬಂದವರ  ಪೈಕಿ ಕನಿಷ್ಟ 10 ಮಂದಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ಸೋಮವಾರ ಮತ್ತು ಮಂಗಳವಾರ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಬಂದಿಳಿದಿದ್ದ ಆಫ್ಘನರಿಗೆ ಕೋವಿಡ್...

Know More

ಇಂಧನ ಪೂರೈಸುವಂತೆ ಇರಾನ್ ಬಳಿ ಮನವಿ ಮಾಡಿದ ತಾಲಿಬಾನ್

25-Aug-2021 ವಿದೇಶ

ಕಾಬೂಲ್: ಭದ್ರತಾ ದೃಷ್ಟಿಯಿಂದ ಅಫ್ಘಾನಿಸ್ತಾನಕ್ಕೆ ಇಂಧನ ಪೂರೈಕೆ ಮಾಡುವುದನ್ನು ಇರಾನ್ ನಿಲ್ಲಿಸಿತ್ತು. ದೇಶದಲ್ಲಿ ನಡೆಯುತ್ತಿದ್ದ ಯುದ್ಧ ಪರಿಸ್ಥಿತಿಯಿಂದಾಗಿ ಇಂಧನ ಪೂರೈಕೆ ಮಾಡುವುದು ಕಷ್ಟಕರವಾಗಿತ್ತಲ್ಲದೆ ಅಪಾಯಕಾರಿಯಾಗಿಯೂ ಪರಿಣಮಿಸಿತ್ತು. ಇದೀಗ ಅಮೆರಿಕ ಅಫ್ಘಾನಿಸ್ತಾನದಿಂದ ಕಾಲ್ತೆಗೆಯುತ್ತಿರುವುದರಿಂದ ಹಾಗೂ ಹಳೆಯ...

Know More

ಹತ್ತು ವರ್ಷಗಳ ಹಿಂದೆ ಹತನಾದ ಬಿನ್ ಲಾಡೆನ್ ಮತ್ತೆ ಚರ್ಚೆಯಲ್ಲಿ 

23-Aug-2021 ವಿದೇಶ

ವಾಷಿಂಗ್ಟನ್ : ನ್ಯೂಯಾರ್ಕ್ ನ ಅವಳಿ ಗೋಪುರಗಳ ಮೇಲೆ ನಡೆದ ದಾಳಿಯಿಂದ ಜಗತ್ತಿನ ದೊಡ್ಡಣ್ಣ ಒಮ್ಮೆಲೇ ಕುಸಿದಿತ್ತು. ಈ ದಾಳಿಯಲ್ಲಿ 3,000 ಮಂದಿ  ಸಾವನ್ನಪ್ಪಿದ್ದು 6,000ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ಇದಕ್ಕೆ ಪ್ರತೀಕಾರವಾಗಿ,...

Know More

ಆಫ್ಘನಿಸ್ಥಾನ ಈಗಿನ ಪರಿಸ್ಥಿತಿ ನೋಡಿ ಸಿಎಎ ಯಾಕೆ ಅವಶ್ಯ ಎಂದು ತಿಳಿಯ ಬೇಕಿದೆ : ಸಚಿವ ಹರ್ದೀಪ್ ಸಿಂಗ್ ಪುರಿ

23-Aug-2021 ದೆಹಲಿ

ನವದೆಹಲಿ: ತಾಲಿಬಾನ್ ಅಟ್ಟಹಾಸದಿಂದ ನಲಗುತ್ತಿರುವ  ಅಫ್ಘಾನಿಸ್ತಾನದಿಂದ 168 ಭಾರತೀಯರನ್ನು ಸ್ಥಳಾ0ತರಿಸಿದ ಬೆನ್ನಲ್ಲೇ  ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಸಿಎಎ ಬಗ್ಗೆ ಮಾತನಾಡಿದ್ದಾರೆ. ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಏಕೆ ಅಗತ್ಯ ಎಂಬುದಕ್ಕೆ...

Know More

ಅಫ್ಘಾನಿಸ್ತಾನ ನಲ್ಲಿ ಭಾರತ ಅಪೂರ್ಣಗೊಂಡಿರುವ ಯೋಜನೆಗಳನ್ನು ಬೇಕಾದರೆ ಪೂರ್ಣ ಗೊಳಿಸಲಿ : ತಾಲಿಬಾನ್ ವಕ್ತಾರ

18-Aug-2021 ವಿದೇಶ

ಕಾಬೂಲ್ : ಭಾರತ ಬಯಸುವುದಾದರೆ ಅಫ್ಘಾನಿಸ್ತಾನ ನಲ್ಲಿ ಮೂಲಭೂತ ಸೌಕರ್ಯ ಯೋಜನೆಗಳನ್ನು ಪೂರ್ಣಗೊಳಿಸಲಿ ಎಂದು ತಾಲಿಬಾನ್  ವಕ್ತಾರ ಸುಹೈಲ್ ಶಹೀನ್ ಹೇಳಿದ್ದಾರೆ. ಯಾರ ವಿರುದ್ಧವೂ ಅಫ್ಘಾನಿಸ್ತಾನ ನೆಲವನ್ನು ಬಳಸಿಕೊಳ್ಳಲು ಯಾವುದೇ ದೇಶಕ್ಕೆ ನಾವು ಬಿಡುವುದಿಲ್ಲ....

Know More

ತಾಲಿಬಾನ್ ಗೆ ನಿಷೇಧ ಹೇರಿದ ಫೇಸ್ಬುಕ್ ಸಂಸ್ಥೆ

17-Aug-2021 ವಿದೇಶ

ಲಂಡನ್ : ತಾಬಾನ್ ಗೆ ಫೇಸ್ಬುಕ್ ನಿಷೇಧ ಹೇರಿರುವುದಾಗಿ ಘೋಷಿಸಿದೆ. ಈಗಾಗಲೇ ತಾಲಿಬಾನ್ ಬೆಂಬಲಿಗರ ಖಾತೆಗಳು, ಬರಹಗಳು, ಪೋಸ್ಟ್ ಗಳನ್ನು ಅಳಿಸಿಹಾಕಿರುವುದಾಗಿ ಫೇಸ್ ಬುಕ್ ತಿಳಿಸಿದೆ. ಅಫ್ಘಾನಿಸ್ತಾನ ವಿದ್ಯಮಾನಗಳನ್ನು ಪರಿಶೀಲಿಸಲು ಪ್ರತ್ಯೇಕ ತಂಡವನ್ನು ಫೇಸ್...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು