News Karnataka Kannada
Sunday, April 28 2024
ಕ್ರೀಡೆ

ಹಸೆಮಣೆಯೇರಲಿರುವ ಭಾರತದ ವೇಗಿ ಇಶಾಂತ್ ಶರ್ಮಾ

Photo Credit :

ಹಸೆಮಣೆಯೇರಲಿರುವ ಭಾರತದ ವೇಗಿ ಇಶಾಂತ್ ಶರ್ಮಾ

ಹೊಸದಿಲ್ಲಿ: ಭಾರತ ತಂಡದ ವೇಗಿ ಸದ್ಯದಲ್ಲೇ ಹಸೆಮಣೆಯೇರಲಿದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದ ಕೇಳಿ ಬರುತ್ತಿದ್ದು ಅಂತರಾಷ್ಟ್ರೀಯ ಬಾಸ್ಕೆಟ್ ಬಾಲ್ ಪಟು ಪ್ರತಿಮಾ ಸಿಂಹ ಅವರನ್ನು ಮದುವೆಯಾಗುವುದು ಖಚಿತವಾಗಿದೆ.

ವಾರಾಣಾಸಿಯಲ್ಲಿ ಕೆಲ ಸಂಪ್ರದಾಯಗಳು ಸೇರಿದಂತೆ ದೆಹಲಿಯಲ್ಲಿ ವಿವಾಹ ನಡೆಯಲಿದೆ ಎಂದು ಪ್ರತಿಮಾ ಸಿಂಹ ಅವರ ತಾಯಿ ತಿಳಿಸಿದ್ದು, ಈ ಸಂದರ್ಭ ಇಶಾಂತ್‌ ಹಾಗೂ ಪ್ರತಿಮಾ ಕೂಡ ವಿವಾಹದ ದಿನಾಂಕ ನಿಗದಿಗಾಗಿ ನಿನ್ನೆ ವಾರಣಾಸಿಗೆ ಬಂದಿದ್ದರು.

ಇವರಿಬ್ಬರ ನಿಶ್ಚಿತಾರ್ಥ ಜೂನ್ 19ರಂದು ನಡೆದಿದ್ದು, ಇವರಿಬ್ಬರು ದೆಹಲಿಯಲ್ಲಿ 2011ರಲ್ಲಿ ಕ್ರೀಡಾ ಸಮಾರಂಭದಲ್ಲಿ ಪರಸ್ಪರ ಭೇಟಿಯಾಗಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು