News Karnataka Kannada
Saturday, May 11 2024
ಕ್ರೀಡೆ

ಮಯಾಂಕ್ ಶ್ರಮ ವ್ಯರ್ಥ: ಭಾರತ `ಎ’ ತಂಡಕ್ಕೆ ಸೋಲು

Photo Credit :

ಮಯಾಂಕ್ ಶ್ರಮ ವ್ಯರ್ಥ: ಭಾರತ `ಎ' ತಂಡಕ್ಕೆ ಸೋಲು

ಬೆಂಗಳೂರು: ಮಯಾಂಕ್ ಅಗರವಾಲ್ ನಡೆಸಿದ ಏಕಾಂಗಿ ಹೋರಾಟದ ಹೊರತಾಗಿಯೂ ಭಾರತ `ಎ’ ತಂಡವು ಬುಧವಾರ ಆಸ್ಟ್ರೇಲಿಯಾ `ಎ’ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ಸೋಲುಂಡಿದೆ.

ಗೆಲ್ಲಲು 262 ರನ್ ಗಳ ಗುರಿಯನ್ನು ಬೆನ್ನಟ್ಟಿದ ಭಾರತ `ಎ’ ತಂಡವು ಎಡಗೈ ಸ್ಪಿನ್ನರ್ ಜಾನ್ ಹಾಲೆಂಡ್ ದಾಳಿಗೆ ತತ್ತರಿಸಿ 163 ರನ್ ಗಳಿಗೆ ಆಲೌಟ್ ಆಯಿತು.

ಮಾಯಾಂಕ್ ಅಗರ್ ವಾಲ್ 80 ರನ್ ಮಾಡಿ ಗೆಲುವಿಗೆ ಪ್ರಯತ್ನಿಸಿದರೂ ಇತರ ಬ್ಯಾಟ್ಸ್ ಮೆನ್ ಗಳ ವೈಫಲ್ಯದಿಂದಾಗಿ ಸೋಲುಂಡಿತು.

ಆಸ್ಟ್ರೇಲಿಯಾ `ಎ’ ಮೊದಲ ಇನ್ನಿಂಗ್ಸ್ ನಲ್ಲಿ 243 ರನ್ ಮಾಡಿತ್ತು. ಇದಕ್ಕೆ ಉತ್ತರವಾಗಿ ಭಾರತ `ಎ’ 274 ಪೇರಿಸಿತ್ತು. ಎರಡನೇ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ 292 ರನ್ ಮಾಡಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು