News Karnataka Kannada
Saturday, May 04 2024
ಮಣಿಕಂಠ ತ್ರಿಶಂಕರ್

ಹುತಾತ್ಮರ ದಿನ – ಮಹಾತ್ಮ ಗಾಂಧಿ ಪುಣ್ಯಸ್ಮರಣೆ

30-Jan-2023 ಲೇಖನ

ಭಾರತದಲ್ಲಿ ಹುತಾತ್ಮರ ದಿನವನ್ನು ಹಲವಾರು ದಿನಾಂಕಗಳಲ್ಲಿ ಆಚರಿಸಲಾಗುತ್ತದೆ. ಜನವರಿ 30 ರಂದು, ಮಹಾತ್ಮಾ ಗಾಂಧಿಯವರನ್ನು ಗೌರವಿಸಲು ಹುತಾತ್ಮರ ದಿನವನ್ನು...

Know More

ಪ್ರಜಾಪ್ರಭುತ್ವದ ಆಡಳಿತ ಪದ್ಧತಿಯನ್ನು ಅಳವಡಿಸಿಕೊಂಡ ದಿನವೇ ಪ್ರಜಾರಾಜ್ಯೋತ್ಸವ

26-Jan-2023 ಲೇಖನ

ಜನವರಿ 26, ದೇಶಕ್ಕೆ ಪ್ರಜಾಪ್ರಭುತ್ವದ ಆಡಳಿತ ಪದ್ಧತಿಯನ್ನು ಅಳವಡಿಸಿಕೊಂಡ ದಿನವೇ ಪ್ರಜಾರಾಜ್ಯೋತ್ಸವ, ಪ್ರಜೆಗಳ ಪ್ರಭುತ್ವವುಳ್ಳ ಪ್ರಜಾರಾಜ್ಯದ ಹಬ್ಬವಿದು. ಆದರೆ ಇಂದು ಈ ಹಬ್ಬ ಕೇವಲ ಸರಕಾರಿ ಹಬ್ಬವಾಗಿರುವುದು ನಿಜಕ್ಕೂ...

Know More

ಪ್ರವಾಸಿಗರನ್ನು ಪ್ರಶಂಸಿಸಲು ಮೀಸಲಿರಿಸಿದ ದಿನ: ರಾಷ್ಟ್ರೀಯ ಪ್ರವಾಸೋದ್ಯಮ ದಿನ

25-Jan-2023 ಲೇಖನ

ರಾಷ್ಟ್ರೀಯ ಪ್ರವಾಸೋದ್ಯಮ ದಿನವು ಭಾರತದಲ್ಲಿ ಜನವರಿ 25 ರಂದು ನಡೆಯುವ ವಾರ್ಷಿಕ ವೀಕ್ಷಣೆಯಾಗಿದೆ. ಈ ದಿನವು ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಆಹಾರವನ್ನು ಪ್ರಶಂಸಿಸಲು ನಮ್ಮ ದೇಶಕ್ಕೆ ಭೇಟಿ ನೀಡುವ ಸಾವಿರಾರು ಪ್ರವಾಸಿಗರನ್ನು ಶ್ಲಾಘಿಸುವುದಾಗಿದೆ....

Know More

ಹೆಣ್ಣನ್ನು ಗರ್ಭದಲ್ಲೇ ಕೊಲ್ಲುವಂತಹ ಸಮಾಜದಲ್ಲಿ ಲೈಂಗಿಕ ದೌರ್ಜನ್ಯ ಒಂದು ಸಾಮಾನ್ಯ ಸಂಗತಿಯೇ!

24-Jan-2023 ವಿಶೇಷ

ನಮ್ಮ ಸಾಮಾಜಿಕ ಜೀವನದಲ್ಲಿ, ಕೌಟುಂಬಿಕ ವ್ಯವಸ್ಥೆಯಲ್ಲಿ, ಹೆಣ್ಣು-ಗಂಡು ಸಂಬಂಧಗಳಲ್ಲಿ ತೀವ್ರತರ ಬದಲಾವಣೆಗಳಿಗೆ ಕಾರಣವಾದ ಈ ಕಾಲಘಟ್ಟವು ಅನೇಕ ಏರುಪೇರುಗಳನ್ನು...

Know More

ಇಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ

23-Jan-2023 ಲೇಖನ

ಸುಭಾಷ್ ಚಂದ್ರ ಬೋಸ್ ಹೆಸರನ್ನು ಕೇಳಿದಾಗಲೆಲ್ಲ ನಮಗೆ ಮೊದಲು ನೆನಪಿಗೆ ಬರುವುದು "ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ" ಎಂಬ ಜನಪ್ರಿಯ ಮಾತು. ನೇತಾಜಿ ಎಂದೇ ಖ್ಯಾತರಾಗಿದ್ದ ಸುಭಾಷ್ ಚಂದ್ರ...

Know More

ಸುರಕ್ಷತೆಯ ಹೆಸರಿನಲ್ಲಿ ಲಿಂಗಭೇದ ಸಲ್ಲದು

22-Jan-2023 ಲೇಖನ

ಹೆಣ್ಣುಮಕ್ಕಳ ಸುರಕ್ಷತೆಗೆ ಸಂಬಂಧಿಸಿದ ನಮ್ಮ ನಡವಳಿಕೆಗಳು ಅನೇಕ ಸಂದರ್ಭಗಳಲ್ಲಿ ಅವರ ಮೂಲಭೂತ 'ಹಕ್ಕುಗಳನ್ನು ಮೊಟಕುಗೊಳಿಸುವಂತಿರುತ್ತವೆ. ಅವರ ಬಗ್ಗೆ ಕಾಳಜಿಯ ಮಾತನಾಡುತ್ತಲೇ ಲಿಂಗಭೇದಕ್ಕೆ ಆಸ್ಪದ ಕಲ್ಪಿಸುವ ಪ್ರಯತ್ನವನ್ನು ಪೋಷಿಸುತ್ತಿರುತ್ತೇವೆ. ಇಂಥ ಪ್ರಯತ್ನಗಳು ಕೆಲವೊಮ್ಮೆ ಪ್ರಜ್ಞಾಪೂರ್ವಕವಾಗಿ ಆನೇಕ...

Know More

ಸಂಕ್ರಾಂತಿ ಗೋ ಪೂಜೆ, ಕಿಚ್ಚು ಹಾಯಿಸುವ ಸಡಗರ

14-Jan-2023 ಅಂಕಣ

'ಸಂಕ್ರಮಣ' ಹಳೆಯದನ್ನು ಬಿಟ್ಟು ಹೊಸದರತ್ತ ಮುಖ ಮಾಡುವ ಸಂಕ್ರಾಂತಿ ಸಮಯ. 'ಎಳ್ಳು ಬೆಲ್ಲ ಕೊಟ್ಟು ಒಳೆಯದನ್ನು ಮಾತಾಡೋಣ' ಎನ್ನುವ ಸೌಹಾರ್ದತೆಯ...

Know More

ಜ.11ರಂದು ರಾಷ್ಟ್ರೀಯ ಮಾನವ ಕಳ್ಳಸಾಗಣೆ ಜಾಗೃತಿ ದಿನ ಆಚರಣೆ

11-Jan-2023 Uncategorized

ಸಮಾಜದಲ್ಲಿ ಮಾನವ ಕಳ್ಳಸಾಗಾಣಿಕೆಯ ವ್ಯಾಪಕತೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಜನವರಿ 11 ರಂದುರಾಷ್ಟ್ರೀಯ ಮಾನವ ಕಳ್ಳಸಾಗಣೆ ಜಾಗೃತಿ ದಿನವನ್ನುಆಚರಿಸಲಾಗುತ್ತದೆ. ಈ ದಿನದಂದು ನಡೆಯುವಜಾಗೃತಿ ಕಾರ್ಯಕ್ರಮಗಳಿಗೆ ಹಾಜರಾಗುವ ಮೂಲಕ, ಜನರು ಸಂಭಾವ್ಯ ಮಾನವ...

Know More

ಲಾಲ್ ಬಹದ್ದೂರ್ ಶಾಸ್ತ್ರಿಯವರ ಪುಣ್ಯಸ್ಮರಣೆ

11-Jan-2023 ಲೇಖನ

ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಶಾಂತಿಯ ಮನುಷ್ಯ ಎಂದು ಕರೆಯಲಾಗುತ್ತದೆ. ಅವರು ಸ್ವತಂತ್ರ ಭಾರತದ ಎರಡನೇ ಪ್ರಧಾನ ಮಂತ್ರಿ ಎಂದು ಪ್ರಸಿದ್ಧರಾಗಿದ್ದಾರೆ. "ಜೈ ಜವಾನ್, ಜೈ ಕಿಸಾನ್" (ಇದರರ್ಥ 'ಸೈನಿಕರು ಮತ್ತು ರೈತರಿಗೆ ಜಯವಾಗಲಿ')...

Know More

ಪ್ರವಾಸಿ ಭಾರತೀಯ ದಿವಸ್: ಸಾಗರೋತ್ತರ ಭಾರತೀಯ ಸಮುದಾಯಕ್ಕೆ ಮೀಸಲಾದ ದಿನ

09-Jan-2023 ಲೇಖನ

ಪ್ರವಾಸಿ ಭಾರತೀಯ ದಿವಸ್ ಭಾರತ ಸರ್ಕಾರದಿಂದ ಸಾಗರೋತ್ತರ ಭಾರತೀಯ ಸಮುದಾಯಕ್ಕೆ ಮೀಸಲಾದ ದಿನವಾಗಿದೆ. ಈ ದಿನವನ್ನು ವಿದೇಶದಲ್ಲಿರುವ ಭಾರತೀಯರು ತಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದ ಭಾರತದ ರಾಷ್ಟ್ರೀಯತೆ ಹೆಚ್ಚಿಸಲು...

Know More

ವಿಶ್ವ ಬ್ರೈಲ್ ದಿನ: ಅಂಧರ ಪಾಲಿನ ದೈವ ಲೂಯಿಸ್ ಬ್ರೈಲ್

04-Jan-2023 ಲೇಖನ

ಪ್ರತಿ ವರ್ಷದಂತೆ, ಈ ವರ್ಷವೂ ವಿಶ್ವ ಬ್ರೈಲ್ ದಿನವನ್ನು 4 ನೇ ಜನವರಿ 2023 ರಂದು ವಿಶ್ವದಾದ್ಯಂತ ಬುಧವಾರ...

Know More

ಶ್ರೇಷ್ಠ ಕವಿ ಕುವೆಂಪು ಅಧ್ಯಾತ್ಮ ತತ್ತ್ವದ ವ್ಯಕ್ತಿ

29-Dec-2022 ಲೇಖನ

ಕುವೆಂಪು ಮೂಲತಃ ಒಬ್ಬ ಕವಿ, ಶ್ರೇಷ್ಠ ಕವಿ. 'ನಾನೃಷಿಃ ಕುರುತೇ ಕಾವ್ಯಂ' ಎಂಬ ಮಾತಿದೆ. ಋಷಿ ಎಂಬುದಕ್ಕೆ ದ್ರಷ್ಟಾರ ಎಂಬ ಅರ್ಥವಿದೆ. ಅಧ್ಯಾತ್ಮದ ಒಂದು ಮಜಲನ್ನು ದಾಟದಿದ್ದರೆ ದ್ರಷ್ಟಾರನಾಗುವುದು ಸಾಧ್ಯವಿಲ್ಲ. ಅಧ್ಯಾತ್ಮ ಎಂದರೆ ಭಗವಂತನೊಂದಿಗೆ...

Know More

ಮರೆತು ಹೋದ ಮೈಸೂರು ಸಂಸ್ಥಾನದ ಪ್ರಾತಃಸ್ಮರಣೀಯರು

28-Dec-2022 ನುಡಿಚಿತ್ರ

ಸಾಂಸ್ಕೃತಿಕ ನಗರಿ, ಅರಮನೆಯ ನಗರಿ, ಜಾನಪದ ಕಲೆಗಳ ತವರೂರು ಎಂದೇ ಪ್ರಸಿದ್ಧಿಯಾದ ಮೈಸೂರಿನಲ್ಲಿ ಸ್ಥಳೀಯರಿಗಾಗಲಿ ಅಥವಾ ಪ್ರವಾಸಿಗರಿಗಾಗಲಿ ತಿಳಿಯದ ಕೆಲ ಐತಿಹಾಸಿಕ ಹಾಗೂ ಪಾರಂಪರಿಕ ಕಟ್ಟಡ ಹಾಗೂ...

Know More

ಕ್ರೈಸ್ತ ಯೇಸು ಜನನ – ಕ್ರಿಸ್ಮಸ್ ದಿನಾಚರಣೆ

25-Dec-2022 ನುಡಿಚಿತ್ರ

ಚಳಿಗಾಲದ ಡಿಸೆಂಬರ್ ತಿಂಗಳ ಆಗಮನದೊಡನೆ ಕ್ರೈಸ್ತರ ಮನೆಗಳು, ದೇವಾಲಯಗಳು, ಅಂಗಡಿಗಳು ಬಣ್ಣಬಣ್ಣದ ವಿದ್ಯುದ್ದೀಪಗಳಿಂದ ಹಾಗೂ 'ಕ್ರಿಸ್ಮಸ್ ನಕ್ಷತ್ರ'ಗಳಿಂದ ಅಲಂಕೃತವಾಗುವುದನ್ನು...

Know More

ದೇಶದ ಬೆನ್ನೆಲುಬು ರೈತ: ಇಂದು ರೈತ ದಿನಾಚರಣೆ

23-Dec-2022 ಲೇಖನ

ಅನ್ನದಾತ ಸುಖೀಭವ' ಎನ್ನುವ ಸಂಸ್ಕೃತಿ ನಮ್ಮದು. ಅನ್ನದಾತ ಎಂದರೆ `ನಮಗೆ ಆಹಾರವನ್ನು ನೀಡುವವರು. ಆಹಾರವನ್ನು ಯಾರೇ ಉಣಬಡಿಸಲಿ ಅದರ ಶ್ರೇಯಸ್ಸು ದೊರಕಬೇಕಾದದ್ದು ರೈತನಿಗೆ ಅಲ್ಲವೇ? ನಾವು ರೈತನನ್ನು ನೇಗಿಲ ಯೋಗಿ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು