Showing 20 of 306 posts • Page 11 of 16
ಎಲುಬಿನ ಆರೋಗ್ಯಕ್ಕೆ. ಸಂಧಿವಾತ, ಎಲುಬಿನಲ್ಲಿ ಸವೆತ, ಎಲುಬಿನಲ್ಲಿ ಸಾಂದ್ರತೆ ಕಡಿಮೆಯಾಗುವುದು ಇತ್ಯಾದಿ ಸಮಸ್ಯೆಗಳು ಕಾಡದೆ ಇರಬೇಕೆಂದರೆ ನಮ್ಮ ದೇಹಕ್ಕೆ ಸರಿಯಾಗಿ ವಿಟಮಿನ್ ಡಿ ಪೂರೈಕೆಯಾಗುತ್ತಲೂ
ಬೆಂಡೆಕಾಯಿ ನೀರು ಬೆಂಡೆಕಾಯಿಯಿಂದ ಎಲ್ಲಾ ಉತ್ತಮ ಪ್ರಯೋಜನಕಾರಿ ಪೋಷಕಾಂಶಗಳನ್ನು ನೀರಿಗೆ ವರ್ಗಾಯಿಸುವ ಕ್ರಿಯೆಯಾಗಿದ್ದು, ಇದೊಂದು ಸೂಪರ್ಫುಡ್ ಆಗಿದೆ.
ಬೂದು ಕುಂಬಳಕಾಯಿ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಿಂದ ವಿಷಕಾರಿ ಅಂಶವನ್ನು ಹೊರಹಾಕುತ್ತದೆ. ಇದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹವಾಗುವುದನ್ನು ತಡೆಯುತ್ತದೆ.
ಕುಂಬಳ ಬೀಜ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಹಿಡಿದು, ಹೃದಯದ ಆರೋಗ್ಯ ಸುಧಾರಿಸುವವರೆಗೆ ಹಲವು ರೀತಿಯಲ್ಲಿ ಕುಂಬಳಬೀಜ ನಮಗೆ ಉಪಕಾರಿಯಾಗಬಲ್ಲದು.
ಮಳೆಗಾಲ ಬಂದರೆ ನಾವು ತಿನ್ನುವ ಪ್ರಮಾಣವೂ ಏರುತ್ತದೆ. ಬಗೆಗಳೂ ಏರುತ್ತವೆ. ಮಳೆಗೆ ಹಿತವಾಗಿ ಬಗೆಬಗೆಯ ತಿನಿಸುಗಳನ್ನು ತಿನ್ನುವ ಜೊತೆಗೆ ಮಳೆಗಾಲದಲ್ಲಿ ವಾತಾವರಣದಲ್ಲಿ ಹೆಚ್ಚಿರುವ ತೇವಾಂಶದಿಂದಾಗಿ
ತುಳಸಿ ಇಡೀ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಹಲವಾರು ಔಷಧೀಯ ಗುಣಗಳು ಅಡಗಿವೆ. ನಿತ್ಯ 5-7 ತುಳಸಿ ಎಲೆಗಳನ್ನು ನಿತ್ಯ ಸೇವಿಸುವುದರಿಂದ ಅದ್ಭುತವಾದ ಆರೋಗ್ಯಕಾರಿ ಲಾಭಗಳಿವೆ.
ಆಲೂಗಡ್ಡೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಾರಿನಂಶವಿದೆ. ನಾರಿನಂಶ ಉತ್ತಮ ಜೀರ್ಣಕ್ರಿಯೆಗೆ ಬೇಕೇಬೇಕು. ಅಷ್ಟೇ ಅಲ್ಲ, ನಾರಿನಂಶ ಸಮೃದ್ಧವಾಗಿದ್ದರೆ ಬಹಳ ಹೊತ್ತಿನವರೆಗೆ ಹೊಟ್ಟೆ ಫುಲ್ ಇದ್ದ ಅನುಭವವಾಗುತ್ತದೆ.
ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ನೆಮ್ಮದಿಯ ನಿದ್ರೆ ಬಹಳ ಮುಖ್ಯ ಎಂದು ನಮಗೆಲ್ಲರಿಗೂ ತಿಳಿದಿದೆ. ನೀವು ಪ್ರತಿದಿನ 7 ರಿಂದ 8 ಗಂಟೆಗಳ ನಿದ್ರೆ ಮಾಡದಿದ್ದರೆ ಅದರ ಪರಿಣಾಮವು ಮರುದಿನ
ಹಾಗಲಕಾಯಿ ಪ್ರತಿರೋಧಕತೆ ಹೆಚ್ಚಿಸಿ, ಜೀರ್ಣಕ್ರಿಯೆ ಚುರುಕು ಮಾಡಿ, ರಕ್ತದಲ್ಲಿನ ಸಕ್ಕರೆಯಂಶ ನಿಯಂತ್ರಿಸಿ, ಯಕೃತ್ನ ಸಾಮರ್ಥ್ಯ ಹೆಚ್ಚಿಸುತ್ತದೆ.
ಮೊಸರು ಪೋಷಕಾಂಶಗಳ ಶಕ್ತಿ ಕೇಂದ್ರವಾಗಿದೆ. ಮೊಸರನ್ನು ಪ್ರತಿದಿನ ಸೇವಿಸಿದರೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.
ಕಾಳುಗಳನ್ನು ಬೇಯಿಸುವ ಮುನ್ನ ಚೆನ್ನಾಗಿ ನೆನೆಸುವುದರಿಂದ ಹಲವು ರೀತಿಯಲ್ಲಿ ಲಾಭಗಳಿವೆ. ಅದನ್ನು ತಿಂದಾದ ಮೇಲೆ ಹೊಟ್ಟೆಯುಬ್ಬರಿಸಿ, ಮನೆಯ ವಾತಾವರಣವನ್ನು
ಮುಳ್ಳುಸೌತೆಯನ್ನು ವಿಶ್ವದಾದ್ಯಂತ ಅಧಿಕ ಪ್ರಮಾಣದಲ್ಲಿ ಬೆಳೆಯುತ್ತಾರೆ. ಸಲಾಡ್ಗೆ ಒಂದು ಉತ್ಕೃಷ್ಟ ತರಕಾರಿಯಾಗಿರುವ ಇದು ನಿಮ್ಮ ಆಹಾರದಲ್ಲಿ ನ್ಯೂಟ್ರೀಶಿಯನ್ ಅನ್ನು ಹೇರಳವಾಗಿ ಪೂರೈಸುತ್ತದೆ.
ತರಕಾರಿ ಜ್ಯೂಸ್ ನಮ್ಮ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಬೀಟ್ ರೂಟ್ ಜ್ಯೂಸ್ ಕುಡಿದರೆ ನೀವು ನೂರ್ಕಾಲ ಬಾಳಬಹುದು.
ಕಾಲಕ್ಕೆ ತಕ್ಕಂತೆ ನಮ್ಮ ರೂಢಿಯನ್ನು ಸಾಮಾನ್ಯವಾಗಿ ಬದಲಾಯಿಸುತ್ತೇವೆ. ಉದಾಹರಣೆ ಅಡುಗೆ,ಮಳೆಗಾಲದಲ್ಲಿ ಬಿಸಿ ಬಿಸಿ, ಊಟ ಬಯಸಿದರೆ ಬೇಸಿಗೆಯಲ್ಲಿ ಮೊಸರನ್ನ
ತುಳಸಿ ಚಹಾವನ್ನು ನಿತ್ಯವೂ ಸೇವಿಸುವುದರಿಂದ ಉಸಿರಾಟದ, ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಉತ್ತಮ ಪರಿಹಾರ ದೊರೆಯುತ್ತದೆ.
ಅಡುಗೆಮನೆಯ ಘಮ ಹೆಚ್ಚಿಸುವ ಈ ಮೆಂತೆಯು ಹಲವು ರೀತಿಯ ಔಷಧೀಯ ಗುಣಗಳನ್ನು ಹೊಂದಿದೆ. ಮಧುಮೇಹಿಗಳಿಗೆ, ತೂಕ ಇಳಿಸುವವರಿಗೆ ಇದು ನೆಚ್ಚಿನ ಸಂಗಾತಿ. ಇವೆಲ್ಲವುಗಳ ಜೊತೆಗೆ ಕೂದಲಿನ ಆರೈಕೆಯಲ್ಲಿ ಮಹತ್ವದ ಸ್ಥಾನ ಪಡೆದಿದೆ.
ನಿಮ್ಮ ದೈನಂದಿನ ಆಹಾರದಲ್ಲಿ ಹೆಚ್ಚಿನ ತರಕಾರಿಗಳನ್ನು ಸೇರಿಸಿದರೆ, ನಿಮ್ಮ ದೇಹವು ಆರೋಗ್ಯಕರವಾಗಿರುತ್ತದೆ. ಅದೂ ಕೂಡ ಹಸಿ ತರಕಾರಿಗಳನ್ನು ಕುದಿಸುವ ಬದಲು ತಿಂದರೆ ಅದರಲ್ಲಿರುವ ಪೋಷಕಾಂಶಗಳು ದೇಹಕ್ಕೆ ಪೂರ್ಣ ಪ್ರಮಾಣದಲ್ಲಿ ದೊರೆಯುತ್ತದೆ.
ದಾಸವಾಳದಿಂದ ಕೆಂಬಣ್ಣದ ಪಾನೀಯವಾದ ಆರೋಗ್ಯಕರ ಚಹಾವನ್ನು ತಯಾರಿಸಬಹುದಾಗಿದ್ದು, ಹೈಬಿಸ್ಕಸ್ ಸಬ್ಡಾರಿಫಾ ಎಂಬ ಹೆಸರಿನಿಂದ ಇದನ್ನು ಕರೆಯಲಾಗುತ್ತದೆ.
ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರ ಇರಬಹುದು ಎಂಬ ನಾಣ್ಣುಡಿ ನಮಗೆಲ್ಲಾ ಚಿರಪರಿಚಿತವಾಗಿದೆ. ಸೇಬಿನಲ್ಲಿ ಹಲವಾರು ರೀತಿಯ ಪೋಷಕಾಂಶಗಳು ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು ಮತ್ತು ಇದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಕೊತ್ತಂಬರಿ ಸೊಪ್ಪು ಕೇವಲ ನಿಮ್ಮ ನಿತ್ಯದ, ಸಾರು, ಸಾಂಬಾರು ಸಬ್ಜಿಗಳಿಗೆ, ಬಿರಿಯಾನಿ ಪಲಾವುಗಳ ಮೇಲೆ ಕೇವಲ ಅಲಂಕಾರಕ್ಕೆ ಕತ್ತರಿಸಿ ಹಾಕುವ ಸೊಪ್ಪೆಂದು ತಿಳಿದುಕೊಂಡಿರುತ್ತೀರಿ.