Showing 20 of 301 posts • Page 15 of 16
ಕರಿಬೇವು ಮನುಷ್ಯನ ಆರೋಗ್ಯವನ್ನು ಕಾಪಾಡುವ ವಿಶೇಷವಾದ ನೈಸರ್ಗಿಕ ಆಹಾರ ಉತ್ಪನ್ನವಾಗಿದೆ. ಆರೋಗ್ಯದ ವಿಚಾರದಲ್ಲಿ ಕರಿಬೇವಿನ ಎಲೆಗಳು ಬಹಳಷ್ಟು ಪ್ರಾಮುಖ್ಯತೆಗಳನ್ನು ಹೊಂದಿದೆ. ಸುಟ್ಟಗಾಯಗಳು, ಕಡಿತ ಮತ್ತು ತುರಿಕೆ ಚರ್ಮ ಕಡಿಮೆ ಮಾಡುತ್ತದೆ.
ತಮ್ಮ ಹಿತ್ತಲಿನಲ್ಲಿ ಹೂವಿನ ಗಿಡಗಳೊಂದಿಗೆ ಔಷಧೀಯ ಸಸ್ಯಗಳನ್ನು ಬೆಳೆಸಿಕೊಳ್ಳುವುದು ಒಳ್ಳೆಯ ಹವ್ಯಾಸವಾಗಿದೆ. ಈ ಔಷಧಿ ಗಿಡಗಳು ನಮ್ಮ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಉಪಯೋಗಕ್ಕೆ ಬರುವುದು.
ದಾಳಿಂಬೆ ಹಣ್ಣು ಎಲ್ಲ ಹಣ್ಣುಗಳಿಗಿಂತಲೂ 100 ಪಟ್ಟು ಆರೋಗ್ಯಕ್ಕೆ ಒಳ್ಳೆಯದು. ಆಗಾಗ ನಾವು ಈ ದಾಳಿಂಬೆ ತಿನ್ನುತ್ತಿದ್ದರೆ ದೇಹದಲ್ಲಿನ ಸಮಸ್ಯೆಗಳನ್ನು ದೂರವಾಗುತ್ತದೆ. ರೋಗಗಳನ್ನು ಇದು ಮೊದಲ ಹಂತದಲ್ಲೇ ತಡೆದು ಸರ್ವನಾಶ ಮಾಡುತ್ತದೆ.
ಈಗಂತು ಹೆಚ್ಚಿನ ಜನ ಮೌತ್ವಾಷ್ ಬಳಕೆ ಮಾಡುತ್ತಾರೆ. ಬಾಯಿಯ ಧುರ್ಗಂದ ಹೋಗಲಾಡಿಸಲು ಇದನ್ನು ಬಳಸುತ್ತಾರೆ ಆದರೆ ಯಾವುದನ್ನು ಮಿತಿ ಅಗತ್ಯ. ಈ ಮೌತ್ವಾಷಿನ ಅಸಲಿಯತ್ತನ್ನು ತಿಳಿಯೋಣ ಬನ್ನಿ.
ನಮ್ಮ ಆರೋಗ್ಯ ಯಾವಾಗಲೂ ಸುಸ್ಥಿತಿಯಲ್ಲಿರಬೇಕಾದರೆ ನಾವು ದೈಹಿಕ ಚಟುವಟಿಕೆಗಳನ್ನು ಮಾಡಬೇಕಾಗುತ್ತದೆ. ಅದರಲ್ಲಿ ಮೆಟ್ಟಿಲುಗಳನ್ನು ಏರುವುದು ಕ್ಯಾಲೊರಿಗಳನ್ನು
ಭಾರತದಲ್ಲಿ ತುಳಸಿ ಗಿಡಕ್ಕೆ ಎಲ್ಲ ಗಿಡಗಳಿಗಿಂತ ಪವಿತ್ರವಾದ ಸ್ಥಾನ ನೀಡಲಾಗಿದೆ. ನಮ್ಮ ಪೂರ್ವಜರ ಕಾಲದಿಂದ ತುಳಸಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ತುಳಸಿ ನೋಡಲು ಚಿಕ್ಕದಿದ್ದರು ಮೈತುಂಬಾ ಔಷಧದ ಗುಣಗಳನ್ನ ಹೊಂದಿದೆ.
ನೀವು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಮಯವನ್ನು ಕಳೆಯುತ್ತಿದ್ದರೆ, ಕಲ್ಲಂಗಡಿ ಮತ್ತು ಕರಬೂಜ ಹಣ್ಣುಗಳು ಪುಡ್ ಪಾಯಿಸನ್ ಉಂಟುಮಾಡಬಹುದು
ಸೊಳ್ಳೆ ಉತ್ಪತ್ತಿ ತಾಣಗಳು, ಸೊಳ್ಳೆ ನಿಯಂತ್ರಣ ಕ್ರಮಗಳು, ಡೆಂಗ್ಯೂ ರೋಗ ಹಾಗೂ ಕೀಟವಾಹಕ ರೋಗ ನಿಯಂತ್ರಣ ಮತ್ತು ವೈಯಕ್ತಿಕ ರಕ್ಷಣಾ ಮುಂಜಾಗ್ರತಾ ಮತ್ತು ನಿಯಂತ್ರಣ ಕ್ರಮಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದೆ.
ಮೊಟ್ಟೆ ತುಂಬಾ ಪೌಷ್ಟಿಕತೆಯಿಂದ ಕೂಡಿರುತ್ತದೆ. ಉತ್ತಮ ಆರೋಗ್ಯಕರ ಪ್ರಯೋಜನಗಳನ್ನು ನೀಡುವ ಅನೇಕ ಸೂಪರ್ ಫುಡ್ಗಳಲ್ಲಿ ಇದು ಪರ್ಯಾಯವಾಗಿದೆ.
ಥೈರಾಯ್ಡ್ ಕಾಯಿಲೆಗಳು ವಿಶ್ವದ ಸಾಮಾನ್ಯ ಅಂತಃಸ್ರಾವಕ ಅಸ್ವಸ್ಥತೆಗಳಲ್ಲಿ ಒಂದಾಗಿದೆ ಮತ್ತು ಭಾರತವು ಇದಕ್ಕೆ ಹೊರತಾಗಿಲ್ಲ.
ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಮಾವಿನ ಕಾಯಿ. ವರ್ಷಕ್ಕೊಮ್ಮೆ ಬರುವ ಈ ಮಾವಿನ ಹಣ್ಣುಗಳು ನಮ್ಮ ಆರೋಗ್ಯಕ್ಕೂ ಸಹಕಾರಿಯಾಗಿವೆ. ಮಾವಿನ ಕಾಯಿ ಹಾಗೂ ಮಾವಿನ ಹಣ್ಣು ಈ ಎರಡನ್ನು ತಿನ್ನುವುದರಿಂದಲೂ ನಮಗೆ ತುಂಬಾ ಪ್ರಯೋಜನೆಗಳಿವೆ.
ಬೆಣ್ಣೆ ಅದರ ಪೋಷಕಾಂಶದಿಂದ ಹೆಚ್ಚು ಮೌಲ್ಯಯುತ ಎಂದೆನಿಸಿದೆ. ಇದು ಹಲವಾರು ಪೋಷಕಾಂಶಗಳ ಕೇಂದ್ರೀಕೃತ ಮೂಲವಾಗಿದೆ. ಇದರಲ್ಲಿ ಕೊಬ್ಬು ಕರಗಬಲ್ಲ ವಿಟಮಿನ್ಗಳಾದ ಎ, ಇ ಮತ್ತು ಕೆ2 ವಿವಿಧ ದೈಹಿಕ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಬೆಂಡೆಕಾಯಿ ತರಕಾರಿ ತಿನ್ನುವುದರಿಂದ ಆರೋಗ್ಯಕ್ಕೆ ಉತ್ತಮ ಲಾಭವಿದೆ. ಹಲವು ರೀತಿಯ ಉತ್ಕರ್ಷಣ ನಿರೋಧಕಗಳು, ಹೇರಳವಾದ ನಾರು, ಪಿಷ್ಟ, ಖನಿಜಗಳು ಮತ್ತು ವಿಟಮಿನ್ಗಳು ಬೆಂಡೆಕಾಯಿಯಲ್ಲಿವೆ.
ನಿಂಬೆಹಣ್ಣುಗಳಿಂದ ನಮ್ಮ ದೇಹಕ್ಕೆ ಹಲವಾರು ಪ್ರಯೋಜನಗಳು ಇವೆ. ನಿಂಬೆ ಹಣ್ಣು ದೇಹಕ್ಕೆ ಬೇಕಾದಷ್ಟು ಒಳ್ಳೆಯದನ್ನು ಒದಗಿಸುತ್ತದೆ. ನಿಂಬೆ ವಿಟಾಮಿನ್- ಸಿ ಅನ್ನು ಯಥೇಚ್ಛವಾಗಿ ಹೊಂದಿದೆ.
ಕ್ಯಾಸ್ಟರ್ ಆಯಿಲ್ ಅಥವಾ ಹರಳೆಣ್ಣೆ ಎಂದು ಕರೆಯಲ್ಪಡುವ ಈ ಎಣ್ಣೆಯನ್ನು ಹರಳೆಣ್ಣೆಯನ್ನು ತಲೆಗೆ, ಪೂಜೆ ಯಲ್ಲಿ ದೀಪಕ್ಕೆ ಇನ್ನೂ ದೇಹಕ್ಕೆ ಹಚ್ಚಿ ಸ್ನಾನ ಮಾಡುತ್ತಾರೆ
ಮುಂಗಾರು ಪೂರ್ವ ಮಳೆ ಪ್ರಾರಂಭವಾಗಿದ್ದು, ನಮ್ಮ ಆರೋಗ್ಯ ಕಡೆ ಗಮನ ಹರಿಸುವುದು ತುಂಬಾ ಉತ್ತಮ. ಏಕೆಂದರೆ ಮಳೆಯಿಂದಲೂ ನಮಗೆ ಹಲವು ರೋಗ-ರುಜಿನುಗಳು ಬರುವ ಸಾಧ್ಯತೆ ಅತಿ ಹೆಚ್ಚಿದೆ.
ನಾವು ಆರೋಗ್ಯವಾಗಿರ ಬೇಕಾದರೆ ಶಿಸ್ತು ಬದ್ಧ ನಿದ್ದೆಯೂ ಮುಖ್ಯವಾಗುತ್ತದೆ. ಸಮಯಕ್ಕೆ ಸರಿಯಾಗಿ ನಿದ್ರಾ ಕ್ರಮಗಳನ್ನು ಅಳವಡಿಸಿಕೊಳ್ಳುವುದರಿಂದ ಆರೋಗ್ಯವಾಗಿರಲು ಮತ್ತು ಲವಲವಿಕೆಯಿಂದ ಕೂಡಿರಲು ಸಾಧ್ಯವಾಗುತ್ತದೆ.
ಟೀ, ಕಾಫಿಯಿಂದಲೇ ದಿನ ಶುರು ಮಾಡುವವರೇ ಅತಿ ಹೆಚ್ಚು, ಮಧ್ಯಾಹ್ನ ಊಟದ ಬಳಿಕ ಒಂದು ಟೀ. ಹೀಗೆ ದಿನದಲ್ಲಿ ಐದಾರು ಭಾರೀ ಟೀ ಅಥವಾ ಕಾಫಿ ಕುಡಿಯೋ ಜನರು ಇದ್ದಾರೆ.
ಯೆನೆಪೋಯ ಮೆಡಿಕಲ್ ಕಾಲೇಜಿನ ಬೆಳ್ಳಿ ಮಹೋತ್ಸವದ ಅಂಗವಾಗಿ ಸಾರ್ವಜನಿಕರಿಗೆ HPV ಲಸಿಕೆ ಪಡೆಯಲು ಅನುವು ಮಾಡಿ ಕೊಡಲಾಗಿದೆ.
ಈ ಬಾರಿಯ ಬಿಸಿಲಿಗೆ ಹಾಗೆ ಹೊರಗೆ ಹೋಗುವುದಕ್ಕಿಂತ ಸನ್ಸ್ಕ್ರೀನ್ ಬಳಸುವುದು ಉತ್ತಮ ಎಂದು ಬಹಳಷ್ಟು ಜನ ಸಲಹೆ ನೀಡಿದ್ದರು ಗಾಲೇ ವಿವಿಧ ಬ್ರ್ಯಾಂಡ್ಗಳ ಸನ್ಸ್ಕ್ರೀನ್ ಬಿಡುಗಡೆ ಗೊಂಡಿವೆ