News Karnataka Kannada
Sunday, May 19 2024

ಕಾಬೂಲ್ ಸ್ಪೋಟದ ಸಾವಿನ ಸಂಖ್ಯೆ 169ಕ್ಕೆ ಏರಿಕೆ.

28-Aug-2021 ವಿದೇಶ

ವಾಷಿಂಗ್ಟನ್, ; ಅಮೆರಿಕಾದ 13 ಮಂದಿ ಯೋಧರು ಸೇರಿದಂತೆ 169 ಮಂದಿಯ ಹತ್ಯೆಗೆ ಕಾರಣವಾದ ಕಾಬೂಲ್ ಸ್ಫೋಟದ ಮಾನವ ಬಾಂಬರ್ ಕನಿಷ್ಟ 25 ಕೆಜಿ ಸ್ಫೋಟಕವನ್ನು ತನ್ನೊಂದಿಗೆ ತೆಗೆದುಕೊಂಡು ಹೋಗಿದ್ದ ಎಂದು ಅಮೆರಿಕಾದ ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾನ್ಯವಾಗಿ ಮಾನವ ಬಾಂಬರ್‍ಗಳು ಐದರಿಂದ 10 ಕೆಜಿ ಸ್ಫೋಟವನ್ನು ತೆಗೆದುಕೊಂಡು ಹೋಗುತ್ತಾರೆ. ಆದರೆ ಕಾಬೂಲ್‍ನಲ್ಲಿ ಸ್ಫೋಟಿಸಿಕೊಂಡ ಬಾಂಬರ್‍ಗಳು ತಮ್ಮೊಂದಿಗೆ...

Know More

ಕಾಬೂಲ್ ಸರಣಿ ಬಾಂಬ್ ದಾಳಿ : ವಿಶ್ವಸಂಸ್ಥೆ ಖಂಡನೆ

27-Aug-2021 ವಿದೇಶ

ವಾಷಿಂಗ್ಟನ್, : ಕಾಬೂಲ್ ವಿಮಾನ ನಿಲ್ದಾಣ ಬಳಿ ನಡೆದ ಸರಣಿ ಆತ್ಮಾಹುತಿ ಬಾಂಬ್ ದಾಳಿಯನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಖಂಡಿಸಿದ್ದಾರೆ. ಅಮಾಯಕ ನಾಗರೀಕರನ್ನು ಗುರಿಯಾಗಿಸಿಕೊಂಡು ನಡೆಸಿರುವ ಈ ದಾಳಿಯು ಅತ್ಯಂತ ಹೇಯ,...

Know More

ಉಗ್ರರಿಗೆ ತಕ್ಕ ಉತ್ತರ: ಅಮೆರಿಕ ಅಧ್ಯಕ್ಷ ಜೋ ಬೈಡನ್ ಎಚ್ಚರಿಕೆ

27-Aug-2021 ವಿದೇಶ

ಕಾಬೂಲ್: ಕಾಬೂಲ್‌ನ ಅವಳಿ ಸ್ಫೋಟದ ಸಾವುಗಳಿಗೆ ಸೇಡು ತೀರಿಸಿಕೊಳ್ಳುತ್ತೇವೆ. ದಾಳಿ ನಡೆಸಿರುವ ಉಗ್ರರಿಗೆ ತಕ್ಕ ಉತ್ತರ ನೀಡುತ್ತೇವೆ ಎಂದು ಶ್ವೇತಭವನದಲ್ಲಿ ಜೋ ಬೈಡನ್ ಭಾವನಾತ್ಮಕ ಭಾಷಣದಲ್ಲಿ ಹೇಳಿದ್ದಾರೆ. ಹಮೀದ್ ಕರ್ಜೈ ವಿಮಾನ ನಿಲ್ದಾಣದಲ್ಲಿ ಮಾರಣಾಂತಿಕ...

Know More

ಐಸಿಸ್ ದಾಳಿಗೆ 13 ಅಮೆರಿಕ ಯೋಧರ ಸಾವು

27-Aug-2021 ವಿದೇಶ

ಅಮೆರಿಕ: ಐಸಿಸ್ ಉಗ್ರರು ಕಾಬೂಲ್‌ನ ಹಮೀದ್ ಕರ್ಜೈ ವಿಮಾನ ನಿಲ್ದಾಣದ ಹೊರಗೆ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದು, ದಾಳಿಯಲ್ಲಿ13 ಅಮೆರಿಕನ್ ಯೋಧರು ಮೃತಪಟ್ಟಿರುವುದಾಗಿ ಪೆಂಟಗನ್ ಹೇಳಿದೆ. ದಾಳಿಯಲ್ಲಿ 18 ಯೋಧರು ಗಾಯಗೊಂಡಿದ್ದು, ಐಸಿಎಸ್ ಉಗ್ರರ...

Know More

ಯುದ್ಧವಿಮಾನದಲ್ಲಿ ಹುಟ್ಟಿದ್ದ ಮಗುವಿಗೆ ವಿಮಾನದ ಹೆಸರು ನಾಮಕರಣ

27-Aug-2021 ವಿದೇಶ

ಕಾಬೂಲ್: ಯುದ್ಧಗ್ರಸ್ಥ ಅಫ್ಘಾನಿಸ್ತಾನದಿಂದ ಸ್ಥಳಾಂತರಗೊಳ್ಳುವ ವೇಳೆ ಅಮೆರಿಕ ಯುದ್ಧವಿಮಾನದಲ್ಲಿಯೇ ಹುಟ್ಟಿದ್ದ ಹೆಣ್ಣು ಮಗುವಿಗೆ ಆಫ್ಘನ್ ಪಾಲಕರು ವಿಮಾನದ ಹೆಸರನ್ನೇ ಇಟ್ಟಿರುವ ಆಚರಿಯ ಘಟನೆ ವರದಿಯಾಗಿದೆ. ಅಮೆರಿಕದ ಯುದ್ಧವಿಮಾನ ಹಾರಾಟ ನಡೆಸುವ ವೇಳೆ ತಾಯಿಯಲ್ಲಿ ಹೆರಿಗೆ...

Know More

ಕಾಬೂಲ್‌ ವಿಮಾನ ನಿಲ್ದಾಣದ ಹೊರಗೆ ಆತ್ಮಾಹುತಿ ಧಾಳಿಯ ಬಾಂಬ್‌ ಸ್ಪೋಟ ; 15 ಜನರ ಸಾವು

26-Aug-2021 ವಿದೇಶ

  ಕಾಬೂಲ್: ಅಫ್ಘಾನಿಸ್ತಾನದಲ್ಲಿ ಒಂದು ಕಡೆ ತಾಲಿಬಾನಿಗಳ ಹಿಂಸೆ ನಡುವೆ, ಕಾಬೂಲ್ ವಿಮಾನ ನಿಲ್ದಾಣದ ಪ್ರವೇಶದ್ವಾರವೊಂದರಲ್ಲಿ ಆತ್ಮಾಹುತಿ ದಾಳಿ ಸಂಭವಿಸಿದೆ. ಲಭ್ಯವಾಗಿರುವ ಪ್ರಾಥಮಿಕ ಮಾಹಿತಿ ಪ್ರಕಾರ ಸ್ಫೋಟದಿಂದಾಗಿ 15  ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದು,...

Know More

ಕಾಬೂಲ್ ವಿಮಾನ ನಿಲ್ದಾಣಕ್ಕೆ ಹೋಗಬೇಡಿ : ಆಸ್ಟ್ರೇಲಿಯಾ ಎಚ್ಚರಿಕೆ

26-Aug-2021 ವಿದೇಶ

ಕಾನ್ಫೆರಾ, ;ಆಫ್ಘಾನಿಸ್ತಾನದಲ್ಲಿರುವ ಆಸ್ಟ್ರೇಲಿಯಾದ ಪ್ರಜೆಗಳು ಕಾಬೂಲ್ ವಿಮಾನ ನಿಲ್ದಾಣದ ಕಡೆ ಹೋಗಬೇಡಿ ಎಂದು ಆಸ್ಟ್ರೇಲಿಯಾ ಸರ್ಕಾರ ಎಚ್ಚರಿಕೆ ನೀಡಿದೆ. ವಿಮಾನ ನಿಲ್ದಾಣದ ಸುತ್ತಮುತ್ತ ಭಯೋತ್ಪಾದಕರ ದಾಳಿ, ಬೆದರಿಕೆ ಹೆಚ್ಚಾಗಿದೆ. ಆದ್ದರಿಂದ ಸುರಕ್ಷಿತ ಸ್ಥಳಕ್ಕೆ ತೆರಳಲು...

Know More

ಅಫ್ಘಾನ್ ಬಿಕ್ಕಟ್ಟು : ವಿವಿಧ ದೇಶಗಳ ಪ್ರಜೆಗಳ ಸ್ಥಳಾಂತರಕ್ಕೆ ಭಾರತ ನಾಯಕತ್ವಕ್ಕೆ ಜಿ7 ರಾಷ್ಟ್ರಗಳ ಒತ್ತಾಯ

25-Aug-2021 ವಿದೇಶ

ಕಾಬೂಲ್ ; ಆಫ್ಘಾನಿಸ್ತಾನದ ಬಿಕ್ಕಟ್ಟು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ತಲೆನೋವಾಗಿದ್ದು, ಜಿ-7 ರಾಷ್ಟ್ರಗಳ ನಡುವೆಯೇ ಭಿನ್ನಾಭಿಪ್ರಾಯಗಳಿಗೆ ಕಾರಣವಾಗಿದೆ.ಹೊಸ ಬೆಳವಣಿಗೆಯೊಂದರಲ್ಲಿ ಆಫ್ಘಾನಿಸ್ತಾನದ ಬಿಕ್ಕಟ್ಟು ಹಾಗೂ ಅಲ್ಲಿರುವ ವಿವಿಧ ದೇಶಗಳ ಪ್ರಜೆಗಳ ಸ್ಥಳಾಂತರ ಪ್ರಕ್ರಿಯೆಗೆ ಭಾರತ ಮುಂಚೂಣಿ...

Know More

ಆಗಸ್ಟ್‌ 31ರ ಒಳಗಾಗಿ ಅಮೆರಿಕ ಜನರನ್ನು ಸ್ಥಳಾಂತರಿಸುವ ಕಾರ್ಯವನ್ನು ಪೂರ್ಣಗೊಳಿಸಬೇಕು

24-Aug-2021 ಅಮೇರಿಕಾ

ಕಾಬೂಲ್‌: ಅಫ್ಘಾನಿಸ್ತಾನದಿಂದ ತನ್ನ ಜನರನ್ನು ಸ್ಥಳಾಂತರಿಸುವ ಕಾರ್ಯವನ್ನು ಅಮೆರಿಕ ಆಗಸ್ಟ್‌ 31ರ ಒಳಗಾಗಿ ಪೂರ್ಣಗೊಳಿಸಬೇಕು ಎಂದು ತಾಲಿಬಾನ್‌ ಮತ್ತೊಮ್ಮೆ ತಿಳಿಸಿದೆ. ಇದೇ ಆಗಸ್ಟ್‌ 31ರ ಒಳಗಾಗಿ ಅಮೆರಿಕದ ಭದ್ರತಾ ಪಡೆಗಳನ್ನು ಹಿಂದಕ್ಕೆ ಕರೆದುಕೊಳ್ಳುವ ತೀರ್ಮಾನವನ್ನೂ...

Know More

BREAKING ; ಅಫ್ಘಾನಿಸ್ತಾನದಿಂದ ಸಂತ್ರಸ್ಥರನ್ನು ಸ್ಥಳಾಂತರಿಸುತಿದ್ದ ಉಕ್ರೇನ್ ವಿಮಾನ ಅಪಹರಣ

24-Aug-2021 ವಿದೇಶ

ಕಾಬೂಲ್, ; ಆಫ್ಘಾನಿಸ್ತಾನದಿಂದ ಸಂತ್ರಸ್ತರನ್ನು ಸ್ಥಳಾಂತರಿಸುತ್ತಿದ್ದ ಉಕ್ರೇನ್‍ನ ವಿಮಾನವನ್ನು ಅಪಹರಣ ಮಾಡಲಾಗಿದೆ ಎಂದು ಉಕ್ರೇನ್‍ನ ವಿದೇಶಾಂಗ ವ್ಯವಹಾರಗಳ ಉಪ ಸಚಿವ ಯೆವ್‍ಗೆನ್ಸಿ ಹೆನಿನ್ ಆರೋಪಿಸಿದ್ದಾರೆ. ಆದರೆ ಆರೋಪವನ್ನು ಇರಾನ್‍ನ ವಿಮಾನ ಯಾನ ಸಂಸ್ಥೆ ಅಲ್ಲಗಳೆದಿದೆ....

Know More

ಮನೆಗಳಿಗೆ ನುಗ್ಗಿ ರುಚಿಯಾದ ಅಡುಗೆ ಮಾಡಿ ಕೊಡುವಂತೆ ತಾಲಿಬಾನಿಗಳ ಆರ್ಡರ್‌ ; ಊಟ ರುಚಿಯಿಲ್ಲವೆಂದು ಮಹಿಳೆಗೆ ಬೆಂಕಿ

21-Aug-2021 ವಿದೇಶ

ಕಾಬೂಲ್‌ ; ತಾಲಿಬಾನ್ ಉಗ್ರರು ಬಲವಂತವಾಗಿ ಅಡುಗೆ ಮಾಡಲು ಮಹಿಳೆಯರನ್ನು ಹಿಂಸಿಸುತ್ತಿದ್ದಾರಂತೆ. ಅಡುಗೆ ಮಾಡಿ ಹಾಕಿದರೆ ರುಚಿ ಚನ್ನಾಗಿಲ್ಲ ಎಂದು ತಗಾದೆ ತೆಗೆದು ಮಹಿಳೆಯೊಬ್ಬರಿಗೆ ಉಗ್ರರು ಬೆಂಕಿ ಇಟ್ಟಿದ್ದಾರಂತೆ. ಬಂದೂಕುಗಳೊಂದಿಗೆ ಮನೆಗಳಿಗೆ ನುಗ್ಗುತ್ತಿರುವ ತಾಲಿಬಾನಿ...

Know More

ಅಮೆರಿಕ ಸೇನೆ ನಿಯಂತ್ರಣದಲ್ಲಿ ಕಾಬೂಲ್ ವಿಮಾನ ನಿಲ್ದಾಣ, 7 ಸಾವಿರಕ್ಕೂ ಹೆಚ್ಚು ಮಂದಿ ರಕ್ಷಣೆ

20-Aug-2021 ವಿದೇಶ

ವಾಷಿಂಗ್ಟನ್, ; ತಾಲಿಬಾನಿಗಳು ಕಾಬೂಲ್ ಮೇಲೆ ದಾಳಿ ನಡೆಸಿದ ನಂತರ ಸುಮಾರು ಏಳು ಸಾವಿರಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಿದ್ದೇವೆ ಮತ್ತು ಇನ್ನೂ ನಮ್ಮ 5200 ಯೋಧರು ಅಲ್ಲೇ ಸುರಕ್ಷತಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಅಮೆರಿಕ...

Know More

ಅಫ್ಗಾನಿಸ್ತಾನದಲ್ಲಿ ತಾಲಿಬಾನ್‍ಗಳ ಅಟ್ಟಹಾಸ; ಮತ್ತೆ ಮೂರ್ತಿ ಧ್ವಂಸ!

18-Aug-2021 ವಿದೇಶ

ಕಾಬೂಲ್‍: ಅಫ್ಗಾನಿಸ್ತಾನವನ್ನು ಪೂರ್ತಿಯಾಗಿ ಆಕ್ರಮಿಸಿಕೊಂಡಿರುವ ತಾಲಿಬಾನ್‍ ಉಗ್ರರ ಅಟ್ಟಹಾಸ ಮುಂದುವರಿದಿದ್ದು, ಮತ್ತೆ ಮೂರ್ತಿಗಳನ್ನು ಭಗ್ನಗೊಳಿಸುವ ಕಾರ್ಯ ಮುಂದುವರಿದಿದೆ. ಅಫ್ಗಾನಿಸ್ತಾನದ ಬಮಿಯಾನ್‍ ಪ್ರಾಂತ್ಯದಲ್ಲಿ ಅಬ್ದುಲ್‍ ಅಲಿ ಮಜಾರಿ ಅವರ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ. ಹಜಾರೆ ಬುಡಕಟ್ಟು ಜನಾಂಗದ...

Know More

ಮಹಿಳೆಯರು ಮುಸ್ಲಿಂ ಕಾನೂನುಗಳ ವ್ಯಾಪ್ತಿಯಲ್ಲಿ ದುಡಿಯಬಹುದು ; ತಾಲಿಬಾನ್

18-Aug-2021 ವಿದೇಶ

ಕಾಬೂಲ್‌ ; ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕ ತಾಲಿಬಾನಿಗಳ ಆಡಳಿತ ಆರಂಭಗೊಂಡ ಬಳಿಕ ಮೊದಲ ಬಾರಿಗೆ ಮಾಧ್ಯಮಗೋಷ್ಠಿ ನಡೆಸಿದ ತಾಲಿಬಾನ್ ತಾನು ಬದಲಾಗಿದ್ದು, ಎಲ್ಲರನ್ನೂ ಕ್ಷಮಿಸಿದ್ದಾಗಿ ಹೇಳಿಕೊಂಡಿದೆ. ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹೀದ್ ಮಹಿಳೆಯರ ಹಕ್ಕುಗಳನ್ನು ರಕ್ಷಣೆ...

Know More

ಕಾಬೂಲ್‌ ನ ದೇವಾಲಯ ಬಿಟ್ಟು ಬರಲು ಒಪ್ಪದ ಹಿಂದೂ ಅರ್ಚಕ

17-Aug-2021 ವಿದೇಶ

ಕಾಬೂಲ್: ಕಾಬೂಲ್‌ನಲ್ಲಿ ಉಳಿದಿರುವ ಏಕೈಕ ಹಿಂದೂ ಅರ್ಚಕರೊಬ್ಬರು ದೇಶ ಬಿಟ್ಟು ಬರುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.ರತನ್ ನಾಥ್ ದೇವಾಲಯದ ಅರ್ಚಕ ಪಂಡಿತ್ ರಾಜೇಶ್ ಕುಮಾರ್ ಎಂಬವರು ಇಂತಹ ನಿಲುವು ತಳೆದಿತ್ತು. ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳು...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು