FOOD

ಮಿಕ್ಸ್ ಫ್ರೂಟ್ ಜ್ಯೂಸ್ ಆರೋಗ್ಯಕ್ಕೆ ಸಹಕಾರಿ

ಬೇಸಿಗೆಯ ದಿನಗಳಲ್ಲಿ ಹಣ್ಣುಗಳಿಂದ ತಯಾರಿಸಿದ ಜ್ಯೂಸ್‌ನ್ನು ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಅದರಲ್ಲೂ ಎಲ್ಲ ಹಣ್ಣುಗಳನ್ನು ಸೇರಿಸಿ ಮಿಕ್ಸ್ ಫ್ರೂಟ್ ಜ್ಯೂಸ್ ತಯಾರಿಸಿ ಬೇವಿಸಿದರೆ ಇನ್ನಷ್ಟು ಉತ್ತಮ.

2 days ago

ಜೊಮಾಟೊ ಆಹಾರ ಇನ್ನು ದುಬಾರಿ : ಆರ್ಡರ್‌ ಶುಲ್ಕದಲ್ಲಿ ಏರಿಕೆ

ಆನ್‌ಲೈನ್‌ನಲ್ಲಿ ಆಹಾರ ಪದಾರ್ಥ ಪೂರೈಸುವ ಜೊಮಾಟೊ ಕಂಪೆನಿಯು ತನ್ನ ಪ್ರತಿ ಆರ್ಡರ್‌ ಮೇಲೆ ವಿಧಿಸುವ ಶಲ್ಕವನ್ನು ರೂ 4ರಿಂದ ರೂ 5ರಿಂದ ಹೆಚ್ಚಿಸಿದೆ.

5 days ago

ಬೇಸಿಗೆಯಲ್ಲಿ ಆರೋಗ್ಯ ಕಾಪಾಡುವ ಚಿಂಚಾಪಾನಕ

ಬೇಸಿಗೆಯ ದಿನಗಳಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಚಿಂಚಾಪಾನಕ ಬಹುಮುಖ್ಯ ಪಾತ್ರ ವಹಿಸುತ್ತದೆ. ಇದು ಜೀರ್ಣ ಶಕ್ತಿಯನ್ನು ಹೆಚ್ಚಿಸುವುದರೊಂದಿಗೆ ಮಲಬದ್ಧತೆಯಿಂದ ಪಾರು ಮಾಡುತ್ತದೆ. ಹಾಗಾದರೆ ಏನಿದು  ಚಿಂಚಾಪಾನಕ ಎಂಬ…

5 days ago

ಆರೋಗ್ಯಕ್ಕೆ ಹಿತವೆನಿಸುವ ವೆಜ್ ಮಿಕ್ಸ್ ಪರೋಟ

ಮೈದಾ ಹಿಟ್ಟಿನಿಂದ ತಯಾರು ಮಾಡುವ ಪರೋಟವು ಆರೋಗ್ಯಕ್ಕೆ ಹಿತ ನೀಡುವುದಿಲ್ಲ. ಹೀಗಾಗಿ ಮೈದಾದ ಬದಲಿಗೆ  ಗೋಧಿ ಹಿಟ್ಟಿನೊಂದಿಗೆ ಇನ್ನೊಂದಷ್ಟು ತರಕಾರಿ ಸೇರಿದಂತೆ ಬೇರೆ ಬೇರೆ ಪದಾರ್ಥಗಳನ್ನು ಸೇರಿಸಿ…

1 week ago

ಮನೆಯಲ್ಲಿ ಸುಲಭವಾಗಿ ಮಾಡಿ ಪಾಲಕ್ ಕಾಬೂಲ್ ಮಸಾಲ

ಪಾಲಕ್ ನಿಂದ ತಯಾರಿಸಲ್ಪಡುವ ಪದಾರ್ಥಗಳನ್ನು ಚಪಾತಿ, ರೋಟಿ ಜತೆಗೆ ಸೇವಿಸಲು ಮಜಾ ಕೊಡುತ್ತದೆ. ಅದರಲ್ಲೂ ಕಾಬೂಲ್  ಮಸಾಲ ಇನ್ನಷ್ಟು ರುಚಿಯಾಗಿರುತ್ತದೆ.

2 weeks ago

ಬೇಸಿಗೆಯಲ್ಲಿ ಕುಡಿಯಿರಿ ಅಂಜೂರ ಮಿಲ್ಕ್ ಷೇಕ್

ಬೇಸಿಗೆಯಲ್ಲಿ ದೇಹದ ಆರೋಗ್ಯ ಕಾಪಾಡಲು ವಿವಿಧ ಬಗೆಯ ಜ್ಯೂಸ್ ಗಳು ಸಹಕಾರಿಯಾಗಿದ್ದು, ಈ ಪೈಕಿ ಅಂಜೂರ ಮಿಲ್ಕ್ ಷೇಕ್ ಕೂಡ ಒಂದಾಗಿದ್ದು, ಇದನ್ನು ಮನೆಯಲ್ಲಿಯೇ ತಯಾರಿಸಿ ಕುಡಿಯುವುದರಿಂದ…

2 weeks ago

ಸಿಂಪಲ್ಲಾಗಿ ಮನೆಯಲ್ಲೇ ಮಾಡಿ ಬಾದಾಮಿ ಬಾರ್ಸ್

ಬಾದಾಮಿ ಬಾರ್ಸ್ ಬೆಣ್ಣೆಯಂತಹ ಕ್ರಸ್ಟ್ ಜೊತೆಗೆ ಕುರುಕಲಾದ ಬಾದಾಮಿಗಳನ್ನು ಬಳಸಿ ಮಾಡುವ ಸಿಹಿ ಪದಾರ್ಥ ಇದಾಗಿದೆ. ಇದನ್ನ ಮನೆಯಲ್ಲೇ ಸುಲಭವಾಗಿ ಮಾಡಿ ಸವಿಯಬಹುದು.

3 weeks ago

ಬೇಸಿಗೆಯಲ್ಲಿ ಸೌತೆಕಾಯಿ ಇಡ್ಲಿ ಆರೋಗ್ಯಕಾರಿ

ಬೆಳಗಿನ ಉಪಹಾರಕ್ಕೆ ಮನೆಗಳಲ್ಲಿ ಇಡ್ಲಿ ಮಾಡುವುದು ಮಾಮೂಲಿ. ಆದರೆ ಅದೇ ಇಡ್ಲಿಯನ್ನು ಬೇರೆ ಬೇರೆ ರೀತಿಯಾಗಿ ಮಾಡಿದರೆ, ಬದಲಾವಣೆ ಇರುತ್ತದೆ. ಹೀಗಾಗಿ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುವ ಸೌತೆಕಾಯಿಯಿಂದ…

3 weeks ago

ನೀವೇಕೆ ಬೇಬಿಕಾರ್ನ್ ಪಲಾವ್ ಟ್ರೈ ಮಾಡಬಾರದು?

ಹಲವು ರೀತಿಯ ಪಲಾವ್ ಗಳನ್ನು ಮಾಡಿದವರು ಬೇಬಿ ಕಾರ್ನ್ ಪಲಾವ್  ಮಾಡಲು ಪ್ರಯತ್ನ ಪಡಬಹುದಾಗಿದೆ. ವಿಭಿನ್ನ ರುಚಿಯ ಈ ಪಲಾವ್ ಖುಷಿಕೊಡಬಹುದು.

4 weeks ago

ಪಟಾಪಟ್ ಸ್ಪೈಸಿ ಜೀರಾ ರೈಸ್ ಮಾಡೋದು ಹೇಗೆ?

ಬೇಸಿಗೆಯಲ್ಲಿ ನಾಲಿಗೆಗೆ ಒಂದಿಷ್ಟು ರುಚಿ, ದೇಹಕ್ಕೆ ಮತ್ತೊಂದಷ್ಟು ತಂಪು ನೀಡಬಹುದಾದ ಜೀರಾ ರೈಸ್‌ನ್ನು ಪಟಾಪಟ್ ಆಗಿ ಮಾಡುವುದು ಹೇಗೆ ಎಂಬುದನ್ನು ಬನ್ನಿ ನೋಡೋಣ.

4 weeks ago

ಸುಲಭವಾಗಿ ತಯಾರು ಮಾಡಬಹುದು ಮಾವಿನಕಾಯಿ ರಸಂ

ರಸಂ ಎಲ್ಲರೂ ಇಷ್ಟಪಡುತ್ತಾರೆ. ಊಟದ ಜತೆಗೆ ರಸಂ ಬೇಕೆಂದು ಬಯಸುವವರು ವಿವಿಧ ನಮೂನೆಯ ರಸಂ ಮಾಡಬಹುದು ಅದರಲ್ಲಿ ಮಾವಿನ ಕಾಯಿ ರಸಂ ಕೂಡ ಸೇರುತ್ತದೆ. ಈ ಮಾವಿನ…

1 month ago

ಸಿಂಪಲ್ ಆಗಿ ಮಾಡಿ ಚಿಕನ್ ನೂಡಲ್ ಸೂಪ್ ರೆಸಿಪಿ

ಸಣ್ಣ ಹಸಿವನ್ನು ತಣಿಸಲು ಫಟಾಫಟ್ ಅಂತ ಮಾಡಬಹುದಾದ ಸಿಂಪಲ್ ಚಿಕನ್ ನೂಡಲ್ ಸೂಪ್ ರೆಸಿಪಿಯನ್ನು ನೋಡೋಣ. 

1 month ago

ತಕ್ಷಣಕ್ಕೆ ತಯಾರಾಗುವ ಮಾವಿನಕಾಯಿ ತಂಬುಳಿ

ಈಗ ಮಾವಿನ ಕಾಲವಾಗಿದ್ದು, ಅಲ್ಲಲ್ಲಿ ಮಾವಿನ ಕಾಯಿ ಮತ್ತು ಹಣ್ಣುಗಳು ಮಾರಾಟಕ್ಕೆ ಬರುತ್ತಿವೆ. ಹೀಗಾಗಿ ಇವುಗಳಿಂದ ಹಲವಾರು ಪದಾರ್ಥವನ್ನು ತಯಾರಿಸುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ಅದರಲ್ಲೂ ಮಾವಿನಕಾಯಿಯ…

1 month ago

ಸಬ್ಬಸಿಗೆ ಕೂಟು: ಬಾಯಿಗೂ ರುಚಿ, ಆರೋಗ್ಯಕ್ಕೂ ಹಿತ

ಬೇಸಿಗೆಯಲ್ಲಿ ಸೊಪ್ಪಿನ ಬಳಕೆಯನ್ನು ಹೆಚ್ಚೆಚ್ಚು ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳಿತು. ಹೀಗಾಗಿ ಸಬ್ಬಸಿಗೆ ಸೊಪ್ಪು ಬಳಸಿ ತಮಗೆ ಬೇಕಾದ ಪದಾರ್ಥಗಳನ್ನು ತಯಾರಿ ಮಾಡಿಕೊಳ್ಳುವುದು ಒಳ್ಳೆಯದು. ಅದರಂತೆ ಅನ್ನದ…

1 month ago

ಬೇಸಿಗೆಗೆ ಆರೋಗ್ಯಕಾರಿ ಮೆಂತ್ಯ ಸೊಪ್ಪಿನ ಬಾತ್

ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುವ ಮತ್ತು ಆರೋಗ್ಯಕಾರಿಯಾದ ತಿನಿಸುಗಳನ್ನು ಮಾಡಿ ಸೇವಿಸುವುದನ್ನು ರೂಢಿಸಿಕೊಳ್ಳುವುದು ಉತ್ತಮ. ಹೀಗಾಗಿ ನಾವು ಮಾಡುವ ಹಲವು ಬಾತ್ ಗಳ ಪೈಕಿ ಮೆಂತೆ ಬಾತ್ ಗೆ…

1 month ago