News Karnataka Kannada
Sunday, May 12 2024

ಭಾರೀ ಮಳೆಗೆ ದತ್ತಪೀಠ ಮಾರ್ಗದ ಹೊನ್ನಮ್ಮನಹಳ್ಳ ಬದಿ ಭೂ ಕುಸಿತ

22-Oct-2021 ಚಿಕಮಗಳೂರು

ಚಿಕ್ಕಮಗಳೂರು: ತಾಲ್ಲೂಕಿನಾದ್ಯಂತ ಬುಧವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ದತ್ತಪೀಠ ಮಾರ್ಗದ ಹೊನ್ನಮ್ಮನ ಹಳ್ಳ ಜಲಪಾತದ ಒಂದು ಬದಿಯಲ್ಲಿ ಭೂ ಕುಸಿತ ಸಂಭವಿಸಿದ್ದು, ತಡೆಗೋಡೆಗೆ ಹಾನಿಯುಂಟಾಗಿದೆ. ಜಲಪಾತಕ್ಕೆ ನಿರ್ಮಿಸಲಾಗಿರುವ ಸೇತುವೆಯ ಒಂದು ಬದಿಯಲ್ಲಿ ಮಳೆಯ ರಭಸಕ್ಕೆ ಮಣ್ಣು ಕೊಚ್ಚಿಕೊಂಡು ಹೋಗಿದೆ. ಸೇತುವೆ ಪಕ್ಕದಲ್ಲಿರುವ ಹೊನ್ನಮ್ಮ ದೇವರ ಗುಡಿಗೂ ಮಳೆಯಿಂದ ಹಾನಿ ಸಂಭವಿಸಿದೆ. ಪಕ್ಕದಲ್ಲೇ ಇರುವ ಅಂಗಡಿಗಳಿಗೂ...

Know More

ಇಂಡೊನೇಷ್ಯಾದ ಬಾಲಿ ದ್ವೀಪದಲ್ಲಿ ಭೂಕಂಪನ ಸಂಭವ

16-Oct-2021 ವಿದೇಶ

ಇಂಡೊನೇಷ್ಯಾದ ಬಾಲಿ ದ್ವೀಪದಲ್ಲಿ ಶನಿವಾರ ಮುಂಜಾನೆ 2 ಸರಣಿ ಭೂಕಂಪನ ಸಂಭವಿಸಿದೆ. ಇದರ ಪರಿಣಾಮ ಮೂವರು ಮೃತಪಟ್ಟಿದ್ದು, 7 ಮಂದಿ ಗಾಯಗೊಂಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ದ್ವೀಪದ ಶೋಧ ಮತ್ತು ರಕ್ಷಣಾ ಸಂಸ್ಥೆಯ...

Know More

ಇಂಡೋನೇಷ್ಯಾದಯಲ್ಲಿ ಬಾಲಿ ಭೂಕಂಪದಲ್ಲಿ 3 ಸಾವು, 7 ಮಂದಿಗೆ ಗಾಯ

16-Oct-2021 ವಿದೇಶ

ಬಾಲಿ: ಇಂಡೋನೇಷ್ಯಾದ ಬಾಲಿಯಲ್ಲಿ ಸಂಭವಿಸಿದ ಮಧ್ಯಮ ಭೂಕಂಪದಲ್ಲಿ 3 ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 7 ಜನರು ಗಾಯಗೊಂಡಿದ್ದಾರೆ.ಗುಡ್ಡಗಾಡು ಜಿಲ್ಲೆಯಲ್ಲಿ ಭೂಕಂಪದಿಂದಾಗಿ ಭೂಕುಸಿತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಭೂಕಂಪದಲ್ಲಿ ಕರಂಗಸೇಮ್ ಪ್ರದೇಶದ ಹಲವಾರು ಮನೆಗಳು ಮತ್ತು...

Know More

ಮಾಜಿ ಸಿಎಂ ಭಾಷಣದ ವೇಳೆ ಭೂಕಂಪನದ ಕೇಳಿಬಂದ ಸದ್ದು

13-Oct-2021 ಕಲಬುರಗಿ

ಕಲಬುರಗಿ: ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರ್ಯಕ್ರಮೊವೊಂದರಲ್ಲಿ ಭಾಗಿಯಾಗಿರುವಾಗಲೇ ಕಲಬುರಗಿಯ ಗಡಿಕೇಶ್ವರ ಗ್ರಾಮದಲ್ಲಿ ಭೂಮಿಯಿಂದ ಭಾರಿ ಸದ್ದು ಕೇಳಿಬಂದಿದೆ. ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಗಡಿಕೇಶ್ವರದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಆದರೂ...

Know More

ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿ ಭೂ ಕಂಪನ: ಆತಂಕದಲ್ಲಿ ಜನತೆ

11-Oct-2021 ಕಲಬುರಗಿ

ಕಲಬುರಗಿ: ಜಿಲ್ಲೆಯಲ್ಲಿ  ಬೆಳ್ಳಂಬೆಳಗ್ಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಬೆಳಗ್ಗೆ 6 ಗಂಟೆ ಸುಮಾರಿಗೆ ಭೂಕಂಪನವಾಗಿದೆ. ರಿಕ್ಟರ್ ಮಾಪಕದಲ್ಲಿ 3.4ರಷ್ಟು ತೀವ್ರತೆ ದಾಖಲಾಗಿದೆ. ಸುಮಾರು 10 ಕಿಲೋಮೀಟರ್ ಆಳದಲ್ಲಿ ಭೂಕಂಪನ ಸಂಭವಿಸಿದೆ...

Know More

ಕಲಬುರಗಿಯಲ್ಲಿ 3.0 ತೀವ್ರತೆಯ ಭೂಕಂಪ

10-Oct-2021 ಕಲಬುರಗಿ

ಕಲಬುರಗಿ : ಕಲಬುರಗಿಯಲ್ಲಿ ಭಾನುವಾರ 3.0 ತೀವ್ರತೆಯ ಭೂಕಂಪನ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮಾನಿಟರಿಂಗ್ ಕೇಂದ್ರ (KSNDMC) ತಿಳಿಸಿದೆ.ಕಲಬುರಗಿ ಜಿಲ್ಲೆಯ ಕಲ್ಗಿ ತಾಲೂಕಿನ ಕೊಡದೂರಿನಿಂದ ಈಶಾನ್ಯಕ್ಕೆ ಎರಡು ಕಿಮೀ ದೂರದಲ್ಲಿ...

Know More

ಹಲವಾರು ವರ್ಷಗಳಿಂದ ಘಟಿಸುತ್ತಿರುವ ಭೂಕಂಪ

09-Oct-2021 ಕಲಬುರಗಿ

ಕಲಬುರಗಿ: ಜಿಲ್ಲೆಯ ಚಿಂಚೋಳಿ‌ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಕಳೆದ 6 ವರ್ಷಗಳಿಂದ ಭೂಮಿಯಿಂದ ಭಾರಿ ಶಬ್ದ ಉಂಟಾಗುತ್ತಿದೆ. ಭೂಮಿ ಕಂಪಿಸುತ್ತಿರುವುದರಿಂದ ಗ್ರಾಮಸ್ಥರು ‌ಭಯಗೊಂಡ ಮನೆಯಿಂದ ಹೊರ‌ ಓಡಿ ಬಂದಿದ್ದಾರೆ. ಹಲಚೆರಾ ತೆಗಲತಿಪ್ಪಿ,ಕುಡಹಳ್ಳಿ,ಕೊರವಿ,ಹೊಸಹಳ್ಳಿ ಗ್ರಾಮದಲ್ಲಿ ಶನಿವಾರ...

Know More

ಟೋಕಿಯೋದಲ್ಲಿ ನಡುಗಿದ ಭೂಮಿ: 17 ಮಂದಿಗೆ ಗಾಯ

08-Oct-2021 ವಿದೇಶ

 ಜಪಾನ್  : ತಡರಾತ್ರಿ ಜಪಾನ್ ನ ಟೋಕಿಯೋದಲ್ಲಿ 5.9ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದ್ದು, 17 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಟೋಕಿಯೋದ ಪೂರ್ವ ದಿಕ್ಕಿನ 80 ಕಿ.ಮೀ. ಆಳದಲ್ಲಿ ಭೂಕಂಪನ ಕೇಂದ್ರ...

Know More

ಪಾಕಿಸ್ತಾನದಲ್ಲಿ ಪ್ರಬಲ ಭೂಕಂಪ: 20 ಸಾವು, 200ಕ್ಕೂ ಹೆಚ್ಚು ಮಂದಿಗೆ ಗಾಯ

07-Oct-2021 ವಿದೇಶ

ಪಾಕಿಸ್ತಾನ : ದಕ್ಷಿಣ ಪಾಕಿಸ್ತಾನದಲ್ಲಿ ಇಂದು ಮುಂಜಾನೆ ಪ್ರಬಲ ಭೂಕಂಪ ಸಂಭವಿಸಿದ್ದು, 20 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ರಿಕ್ಟರ್ ಮಾಪಕದಲ್ಲಿ 5.7 ತೀವ್ರತೆಯ ಭೂಕಂಪ ದಾಖಲಾಗಿದೆ. ಮುಂಜಾನೆ 3:30ಕ್ಕೆ ಭೂಕಂಪ ಸಂಭವಿಸಿದ್ದು, ಒಬ್ಬ...

Know More

ಸಿಂದಗಿ ಪಟ್ಟಣದಲ್ಲಿ ಭೂಮಿಕಂಪನ: ಬೆಚ್ಚಿಬಿದ್ದ ಜನ

01-Oct-2021 ವಿಜಯಪುರ

ವಿಜಯಪುರ: ಜಿಲ್ಲೆಯ ಸಿಂದಗಿ ಪಟ್ಟಣದ ನಿವಾಸಿಗಳಿಗೆ ಶುಕ್ರವಾರ ಬೆಳಗಿನ ಜಾವ ಏಳು ಬಾರಿ ಭೂಮಿಕಂಪನದ ಅನುಭವವಾಗಿದ್ದು, ಆತಂಕಗೊಳ್ಳುವಂತಾಗಿದೆ. ಬೆಳಗಿನ ಜಾವ 4.30 ರಿಂದ 5.20 ರ ವೇಳೆ ಏಳು ಬಾರಿ ಭೂಮಿ ಕಂಪಿಸಿದಕ್ಕೆ ಬೆಚ್ಚಿಬಿದ್ದ...

Know More

ಆಸ್ಟ್ರೇಲಿಯಾ : ಭೂಕಂಪ ಸಂಭವ, ಕಟ್ಟಡಗಳಿಗೆ ತೀವ್ರ ಹಾನಿ

22-Sep-2021 ವಿದೇಶ

ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದ ಮೌಂಟ್ ಬುಲರ್ 5.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕಟ್ಟಡಗಳಿಗೆ ತೀವ್ರ ಹಾನಿಯಾಗಿದೆ. ಬುಧವಾರ ಬೆಳಗ್ಗೆ ಭೂಮಿ ಕಂಪಿಸಿದ್ದು, ಬುಲರ್ ನಿಂದ ದಕ್ಷಿಣಕ್ಕೆ 38 ಕಿ.ಮೀ. ದೂರದಲ್ಲಿ 10 ಕೀ.ಮೀ. ಆಳದಲ್ಲಿ...

Know More

ಚೀನಾ : ಲುಝೌ ನಗರದಲ್ಲಿ ಪ್ರಬಲ ಭೂಕಂಪನ ಸಂಭವ, ಇಬ್ಬರು ಮೃತ

16-Sep-2021 ವಿದೇಶ

ಚೀನಾ : ನೈರುತ್ಯ ಚೀನಾದ ಸಿಚುವಾನ್ ಪ್ರಾಂತ್ಯದ ಲುಝೌ ನಗರದಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ಕನಿಷ್ಠ ಇಬ್ಬರು ಮೃತಪಟ್ಟಿರುವುದು ವರದಿಯಾಗಿದೆ. ಇಂದು ಮುಂಜಾನೆ 4.33ರ ವೇಳೆಗೆ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 6.0 ತೀವ್ರತೆ...

Know More

ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ಭೂಕಂಪನ

05-Sep-2021 ಮಹಾರಾಷ್ಟ್ರ

ಪುಣೆ: ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ಭೂಕಂಪ ಸಂಭವಿಸಿದೆ. ಯಾವುದೇ ಜೀವ ಹಾನಿ ಅಥವಾ ಆಸ್ತಿ ನಷ್ಟ ಸಂಭವಿಸಿದ ವರದಿಯಾಗಿಲ್ಲ. ರಿಕ್ಟರ್‌ ಮಾಪನದಲ್ಲಿ 3.9ರಷ್ಟು ತೀವ್ರತೆ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊಲ್ಹಾಪುರದಿಂದ 19 ಕಿಲೋ...

Know More

ಮತ್ತೊಮ್ಮೆ ಕಂಪಿಸಿದ ಗುಜರಾತ್ ಭೂಮಿ

21-Aug-2021 ಗುಜರಾತ್

ಗಾಂಧಿನಗರ : ಗುಜರಾತ್ ನ ಕಛ್ ಜಿಲ್ಲೆಯಲ್ಲಿ ಶನಿವಾರ 4.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಗಾಂಧಿನಗರದ ಭೂಕಂಪನ ಸಂಶೋಧನಾ ಸಂಸ್ಥೆ  ಹೇಳಿದೆ. ಕಂಪನವು ಮಧ್ಯಾಹ್ನ 12.08 ಕ್ಕೆ ದಾಖಲಾಗಿದೆ, ಇದರ ಕೇಂದ್ರಬಿಂದುವು ಕಚ್...

Know More

ಹೈಟಿ ದೇಶದಲ್ಲಿ ಪ್ರಬಲ ಭೂಕಂಪ: ಮೃತರ ಸಂಖ್ಯೆ 724ಕ್ಕೆ ಏರಿದೆ

16-Aug-2021 ವಿದೇಶ

ಜೆರೆಮಿ: ಹೈಟಿ ದೇಶದಲ್ಲಿ ಶನಿವಾರ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 724ಕ್ಕೆ ಏರಿದೆ. ಪರಿಸ್ಥಿತಿಯ ಗಾಂಭೀರ್ಯ ಅರಿತ ಪ್ರಧಾನಿ ಏರಿಯಲ್ ಹೆನ್ರಿ ಒಂದು ತಿಂಗಳ ತುರ್ತುಪರಿಸ್ಥಿತಿ ಘೋಷಿಸಿದ್ದಾರೆ. ಸುಮಾರು 2 ಲಕ್ಷ ಜನರು...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು