News Karnataka Kannada
Saturday, May 04 2024
ವಿದೇಶ

ಆಸ್ಟ್ರೇಲಿಯಾ : ಭೂಕಂಪ ಸಂಭವ, ಕಟ್ಟಡಗಳಿಗೆ ತೀವ್ರ ಹಾನಿ

Earthquake
Photo Credit :

ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದ ಮೌಂಟ್ ಬುಲರ್ 5.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕಟ್ಟಡಗಳಿಗೆ ತೀವ್ರ ಹಾನಿಯಾಗಿದೆ. ಬುಧವಾರ ಬೆಳಗ್ಗೆ ಭೂಮಿ ಕಂಪಿಸಿದ್ದು, ಬುಲರ್ ನಿಂದ ದಕ್ಷಿಣಕ್ಕೆ 38 ಕಿ.ಮೀ. ದೂರದಲ್ಲಿ 10 ಕೀ.ಮೀ. ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.

ಸುಮಾರು 20 ಸೆಕೆಂಡುಗಳ ಕಾಲ ಭೂಕಂಪನವಾಗಿದೆ ಎಂದು ಜಿಯೋಸೈನ್ಸ್ ಆಸ್ಟ್ರೇಲಿಯಾ ವರದಿ ಮಾಡಿದೆ. ಭೂಕಂಪನದಿಂದ ಯಾವುದೇ ಸಾವುಗಳಾದ ಬಗ್ಗೆ ವರದಿಯಾಗಿಲ್ಲ. ಆದರೆ ಮೆಲ್ಬೋರ್ನ್ ನಾದ್ಯಂತ ಕಟ್ಟಡ ಹಾನಿಯಾಗಿದ್ದು, ಕೆಲವು ಅಪಾರ್ಟ್ಮೆಂಟ್ ವಾಸಿಗಳನ್ನು ಸ್ಥಳಾಂತರಿಸಿದ್ದಾರೆ. ವಿಕ್ಟೋರಿಯಾದ ಕೆಲವು ಭಾಗಗಳಲ್ಲಿ ಬಹಳ ಹಾನಿಯಾಗಿರುವುದಾಗಿ ವರದಿಗಳಾಗಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು