News Karnataka Kannada
Monday, May 13 2024

ರಾಜ್ಯದ ‘ಕಾಫಿ ಬೆಳೆಗಾರ’ರಿಗೆ ಸಿಹಿಸುದ್ದಿ ಕೊಟ್ಟ ಸಿಎಂ ಸಿದ್ಧರಾಮಯ್ಯ

25-Jan-2024 ಮಡಿಕೇರಿ

ರಾಜ್ಯದ ಕಾಫಿ ಬೆಳೆಗಾರರ ಮಹತ್ವದ ಬೇಡಿಕೆಯಲ್ಲಿ ಒಂದು ಉಚಿತ ವಿದ್ಯುತ್ ನೀಡೋದಾಗಿದೆ. ಇದಕ್ಕೆ ಸಿಎಂ ಸಿದ್ಧರಾಮಯ್ಯ ಸಮ್ಮತಿಸಿದ್ದು, ಪರಿಶೀಲಿಸಿ, ಶೀಘ್ರವೇ ಆದೇಶ ಮಾಡಲಾಗುತ್ತದೆ ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ...

Know More

ಬೆಳೆಗಾರರಿಗೆ ಶಾಕ್‌: ಕುಸಿತ ಕಾಣುತ್ತಿದೆ ಕಾಫಿ ಬೆಲೆ

12-Nov-2023 ಬೆಂಗಳೂರು

ಕಾಫಿ ಬೆಳೆಗಾರರಿಗೆ ಡಬ್ಬಲ್ ಶಾಕ್ ಸಿಕ್ಕಂತಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಾಫಿ ಬೆಲೆ ಕಡಿಮೆಯಾದರೆ ಇನ್ನೊಂದೆಡೆ ಮಳೆ ಬಾರದೆ ಬರಗಾಲದ ಪರಿಸ್ಥಿತಿ ಉಂಟಾಗಿದ್ದು ಅದರ ಮಧ್ಯೆ ಈ ಬೆಲೆ ಕುಸಿತ ಕಾಫಿ ಬೆಳೆಗಾರನ ಮುಖದಲ್ಲಿನ ಮಂದಹಾಸವನ್ನು...

Know More

ಕೊಡಗಿನಲ್ಲಿ ಉದುರುತ್ತಿರುವ ಕಾಫಿ: ಬೆಳೆಗಾರನಿಗೆ ಸಂಕಷ್ಟ

23-Aug-2023 ಮಡಿಕೇರಿ

ವರುಣನ ಅವಕೃಪೆ, ಹವಮಾನ ವೈಪರೀತ್ಯದ ಪರಿಣಾಮ ಮೂರ್ನಾಡು-ನಾಪೋಕ್ಲು ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದ ಕಾಫಿ ಫಸಲು ಧರಾಶಾಹಿಯಾಗುತ್ತಿದೆ. ಇದೇ ರೀತಿ ಮುಂದುವರಿದ್ದಲ್ಲಿ ಈ ವ್ಯಾಪ್ತಿಯಲ್ಲಿ ಕಾಫಿ ಫಸಲು ಸಂಪೂರ್ಣವಾಗಿ ಬೆಳೆಗಾರರ ಕೈ ತಪ್ಪಿಹೋಗುವ ಆತಂಕ ಎದುರಾಗುವ...

Know More

ಸಂಘಟಿತರಾದರೆ ಮಾತ್ರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ: ಎಚ್.ಟಿ.ಮೋಹನ್ ಕುಮಾರ್

08-Jun-2023 ಶಿವಮೊಗ್ಗ

ಕಾಫಿ ಬೆಳಗಾರರು ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ಎಲ್ಲ ಸವಾಲುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕಾದರೆ ಬೆಳಗಾರರು ಸಂಘಟಿತರಾಗಬೇಕೆಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಎಚ್.ಟಿ.ಮೋಹನ್ ಕುಮಾರ್ ಕರೆ...

Know More

ಕಾಫಿ ಕುಡಿಯುವುದರಿಂದ ಕರಗುವ ಕೊಬ್ಬು, ಮಧುಮೇಹ ದೂರ

16-Mar-2023 ಆರೋಗ್ಯ

ಕೆಫಿನ್‌ ಸಮೃದ್ಧವಾಗಿರುವ ಕಾಫಿಯನ್ನು ಕುಡಿಯುವುದರಿಂದ ದೇಹದ ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಟೈಪ್ 2 ಮಧುಮೇಹವನ್ನು ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ. ಇಂಪೀರಿಯಲ್ ಕಾಲೇಜ್ ಲಂಡನ್‌ನ ಸಂಶೋಧಕರು...

Know More

ಕಾಫಿ ಪ್ಲಾಂಟೇಷನ್ ಒತ್ತುವರಿ ಕಂದಾಯ ಜಮೀನು ಗುತ್ತಿಗೆ ನಿಯಮ ರೂಪಿಸಲು ರಾಜ್ಯ ಸರ್ಕಾರ ಒಪ್ಪಿಗೆ

21-Feb-2023 ಮಡಿಕೇರಿ

ಕಾಫಿ ಪ್ಲಾಂಟೇಷನ್ ಬೆಳೆಗಾರರಿಗೆ ರಾಜ್ಯ ಸರ್ಕಾರ ಒತ್ತುವರಿ ಕಂದಾಯ ಜಮೀನನ್ನು ಗುತ್ತಿಗೆ ಆಧಾರದಲ್ಲಿ ನೀಡಿರುವ ಸಂದರ್ಭದಲ್ಲಿ ನಿಯಮಗಳನ್ನು ರೂಪಿಸುವ ಕುರಿತಂತೆ ವಿಧಾನ ಸೌಧದಲ್ಲಿ ಕಂದಾಯ ಸಚಿವ ಆರ್.ಅಶೋಕ ಅಧ್ಯಕ್ಷತೆಯಲ್ಲಿ ಕಾಫಿ ಬೆಳೆಗಾರರ ಒಕ್ಕೂಟದ ಜತೆ...

Know More

ಚಿಕ್ಕಮಗಳೂರು: ಕಾಫಿ ಬೆಳೆಗಾರರ ಒತ್ತುವರಿ ಭೂಮಿ ಸಮಸ್ಯೆ ಪರಿಹಾರ, ಬಿಜೆಪಿ ಕೊಡುಗೆಯಲ್ಲ

04-Feb-2023 ಚಿಕಮಗಳೂರು

ಕಾಫಿ ಬೆಳೆಗಾರರ ಒತ್ತುವರಿ ಭೂಮಿಯನ್ನು ಗುತ್ತಿಗೆ ನೀಡುವ ತೀರ್ಮಾನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಆಗಿತ್ತು. ಅದು ಬಿಜೆಪಿ ಸರ್ಕಾರದ ಕೊಡುಗೆ ಅಲ್ಲ ಎಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಎಚ್. ಎಚ್.ದೇವರಾಜ್...

Know More

ಬೆಂಗಳೂರು: ಬಜೆಟ್‌ನಿಂದ ಅಸಮಾಧಾನಗೊಂಡ ಕಾಫಿ ಬೆಳೆಗಾರರು!

03-Feb-2023 ಬೆಂಗಳೂರು ನಗರ

ವಿವಿಧ ರೂಪಗಳಲ್ಲಿ ಕಾಫಿ ಮಾರಾಟದ ಮೇಲಿನ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ನೀಡಬೇಕು ಎಂಬ ತಮ್ಮ ಬೇಡಿಕೆಯನ್ನು ಕೇಂದ್ರ ಸರ್ಕಾರ ಈಡೇರಿಸದ ಕಾರಣ ಕರ್ನಾಟಕದ ಕಾಫಿ ತೋಟಗಾರರು ಬಜೆಟ್‌ನಿಂದ...

Know More

ಕೊಡಗು: ಕಾಫಿಗೆ ಲಾಭದಾಯಕ ಬೆಲೆ ನಿಗಧಿ, ಕಾಫಿಯನ್ನು ರಾಷ್ಟ್ರೀಯ ಪಾನೀಯವಾಗಿ ಘೋಷಿಸಲು ನಿರ್ಣಯ

30-Dec-2022 ಮಡಿಕೇರಿ

ಭಾರತೀಯ ರೈತ ಪರ ಸಂಘಟನೆಗಳ ಒಕ್ಕೂಟ (ಸಿ.ಐ.ಎಫ್.ಎ-ಸಿಫಾ) ಬೆಂಬಲದೊಂದಿಗೆ ಕೊಡಗಿನ ಎಲ್ಲಾ ಬೆಳೆಗಾರರಿಗೆ ಲಾಭದಾಯಕ ಬೆಲೆ ಹಾಗೂ ಕಾಫಿಯನ್ನು ರಾಷ್ಟ್ರೀಯ ಪಾನೀಯವಾಗಿ ಘೋಷಿಸಬೇಕೆಂದು ಹೋರಾಟ...

Know More

ಕೊಡಗು: ಗ್ರಾಮ ಲೆಕ್ಕಿಗನ ಎಡವಟ್ಟು, ಕಾಫಿ ಬೆಳಗಾರನಿಗೆ ಪೆಟ್ಟು

22-Dec-2022 ಮಡಿಕೇರಿ

ಒಂದೆಡೆ ಕೊಡಗಿನ ವಿವಿಧ ಭಾಗದಲ್ಲಿ ಇದೀಗ ಕಾಫಿ ಹಣ್ಣಾಗುವ ಸಂದರ್ಭದಲ್ಲಿ ಮಳೆಯ ಕಾರಣದಿಂದ ಕಾಫಿ ಹಣ್ಣುಗಳು ಒಡೆದು ಕಾಫಿ ಬೀಜ ಗಳಿಗೆ ಹಾನಿ ಉಂಟಾಗಿದೆ ಈ ನಡುವೆ ಸರ್ಕಾರ ಕಳೆದೆರಡು ವರ್ಷಗಳು ಬೆಳೆ ನಷ್ಟ...

Know More

ಬೆಂಗಳೂರು: ಕಾಫಿ ಮಂಡಳಿಯಲ್ಲಿ ಜಿಲ್ಲೆ, ರಾಜ್ಯಕ್ಕೆ ದೊರೆಯದ ಸೂಕ್ತ ಪ್ರಾತಿನಿಧಿತ್ವ

16-Sep-2022 ಬೆಂಗಳೂರು ನಗರ

ಕೇಂದ್ರ ವಾಣಿಜ್ಯ ಸಚಿವಾಲಯ ಕಾಫಿ ಮಂಡಳಿಯ ನೂತನ ಸದಸ್ಯರುಗಳನ್ನು ನೇಮಿಸಿದ್ದು ಇದರಲ್ಲಿ ಕೊಡಗು ಜಿಲ್ಲೆ ಮತ್ತು ಕರ್ನಾಟಕ ರಾಜ್ಯಕ್ಕೆ ಹೆಚ್ಚಿನ ಪ್ರಾತಿನಿಧಿತ್ವ ನೀಡಿಲ್ಲ ಎಂದು ಬೆಳೆಗಾರ ಸಂಘಟನೆಗಳು...

Know More

ನವದೆಹಲಿ: ಕಾಫಿ ರಫ್ತಿನಲ್ಲಿ ಒಂದು ಬಿಲಿಯನ್ ಡಾಲರ್ ಮೌಲ್ಯ ಮೀರಿ ದಾಖಲೆ ಬರೆದ ಭಾರತ

24-Aug-2022 ವಿಶೇಷ

ದೇಶದ ಕಾಫಿ ರಫ್ತು ಮೌಲ್ಯ ಇದೇ ಮೊದಲ ಬಾರಿಗೆ ಒಂದು ಬಿಲಿಯನ್ ಅಮೇರಿಕನ್ ಡಾಲರ್ ಮೀರಿದ್ದು ದಾಖಲೆ ನಿರ್ಮಾಣವಾಗಿದೆ. ಈ ಕುರಿತು ಪತ್ರಿಕಾ ಮಾಹಿತಿ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರದ ಸರ್ಕಾರದ ಪತ್ರಿಕಾ ಮಾಹಿತಿ...

Know More

ದಾವೋಸ್‌ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪಸರಿಸಿದ ಕೊಡಗಿನ ಕಾಫಿಯ ಕಂಪು

28-May-2022 ಬೆಂಗಳೂರು ನಗರ

ಸ್ವಿಡ್ಜರ್‌ ಲೆಂಡ್‌ ನ ದಾವೋಸ್‌ನಲ್ಲಿ ಮೇ 22 ರಿಂದ 26 ರ ವರೆಗೆ ನಡೆದ ವಿಶ್ವ ಆರ್ಥಿಕ ವೇದಿಕೆ (World economic forum ) ಯ ಹೂಡಿಕೆ ಸಮಾವೇಶದಲ್ಲಿ ಭಾಗವಹಿಸಿದ್ದ ಮುಖ್ಯ ಮಂತ್ರಿ ಬಸವರಾಜ...

Know More

ರಾಜ್ಯ ಸರಕಾರದಿಂದ ಬೆಳೆಗಾರರ ಹಿತ ಕಾಪಾಡುವ ಚಿಂತನೆ: ಗಿರೀಶ್ ಗಣಪತಿ

09-May-2022 ಉತ್ತರಕನ್ನಡ

ಪೈಸಾರಿ ಜಾಗದಲ್ಲಿ ಕಾಫಿ, ಕರಿಮೆಣಸು ಇನ್ನಿತರ ಬೆಳೆಗಳನ್ನು ಬೆಳೆದು ಒತ್ತುವರಿ ಮಾಡಿಕೊಂಡ ಜಾಗವನ್ನು 30 ವರ್ಷಕ್ಕೆ ಗುತ್ತಿಗೆ ಆಧಾರದಲ್ಲಿ ನೀಡಲು ಸರ್ಕಾರ ತೆಗೆದುಕೊಂಡ ನಿರ್ಧಾರ ಜಿಲ್ಲೆಯ ಬೆಳೆಗಾರರ ಹಿತ ಕಾಪಾಡುವ ಚಿಂತನೆಯಾಗಿದೆ ಎಂದು ತಾಲೂಕು...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು