News Karnataka Kannada
Thursday, May 09 2024

ಲಂಚ ಸ್ವೀಕರಿಸುತ್ತಿದ್ದ ಶಿಕ್ಷಣ ಇಲಾಖೆ ಲೆಕ್ಕಪರಿಶೋಧಕನ ಬಂಧನ

27-Apr-2019 ಕರಾವಳಿ

ಪುತ್ತೂರು: ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಲೆಕ್ಕಪರಿಶೋಧನೆಗಾಗಿ ಹಣದ ಬೇಡಿಕೆ ಇಟ್ಟ ಕಾಲೇಜು ಶಿಕ್ಷಣ ಇಲಾಖೆ ಲೆಕ್ಕಪರಿಶೋಧಕ ಹಣ ಸ್ವೀಕರಿಸುವ...

Know More

ಬಿಜೆಪಿ ಕಾರ್ಯಕರ್ತರಿಂದ ಕಾಂಗ್ರೆಸ್ ಕಾರ್ಯಕರ್ತನಿಗೆ ಹಲ್ಲೆ- ಆರೋಪ

22-Apr-2019 ಕರಾವಳಿ

ಪುತ್ತೂರು: ಬಿಜೆಪಿ ಕಾರ್ಯಕರ್ತರಿಂದ ನನಗೆ ಹಲ್ಲೆ ನಡೆದಿದೆ ಎಂದು ಆರೋಪಿಸಿ ಕಾಣಿಯೂರು ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷರೂ, ಕಡಬ ಬ್ಲಾಕ್ ಕಾಂಗ್ರೆಸ್ ಜೊತೆ ಕಾರ್ಯದರ್ಶಿಯೋರ್ವರು ಆಗಿರುವ...

Know More

ಹೊಟೇಲ್ ಕ್ಲೀನರ್ ಮೃತದೇಹ ಸರಕಾರಿ ಬಾವಿಯಲ್ಲಿ ಪತ್ತೆ

18-Apr-2019 ಕರಾವಳಿ

ಪುತ್ತೂರು: ಪುತ್ತೂರು ಮುಖ್ಯ ರಸ್ತೆಯಲ್ಲಿರುವ ಹೊಟೇಲ್‍ವೊಂದರ ಕ್ಲೀನರ್‍ ನ ಮೃತದೇಹ ಇಲ್ಲಿನ ಅರುಣಾ ಚಿತ್ರಮಂದಿರದ ಬಳಿಯ ಎಪಿಎಂಸಿ ರಸ್ತೆಗೆ ತೆರಳುವ ಬಳಿ ಇರುವ ಸರಕಾರಿ ಬಾವಿಯಲ್ಲಿ ಗುರುವಾರ...

Know More

ಮತ ಚಲಾಯಿಸಿ ಬಂದು ಮಗುವಿಗೆ ಜನ್ಮ ನೀಡಿದ ಮಹಿಳೆ

18-Apr-2019 ಕರಾವಳಿ

ಪುತ್ತೂರು: ಮೋದಿಗಾಗಿ ನಾನು ಮತ ಚಲಾಯಿಸಬೇಕೆಂದು ಹಠ ಹಿಡಿದ ತುಂಬು ಗರ್ಭಿಣಿಯೋರ್ವರು ಹೆರಿಗೆಗೆಂದು ಆಸ್ಪತ್ರೆಯಲ್ಲಿ ದಾಖಲಾದರೂ ಪತಿಯ ಸಹಾಯದೊಂದಿಗೆ ಮತಗಟ್ಟೆಗೆ ಬಂದು ಮತ...

Know More

ಬೆಟ್ಟಂಪಾಡಿ: ನೀರಿನ ಟ್ಯಾಂಕಿಗೆ ಬಿದ್ದು ಮೂರು ಮಂದಿ ವಿದ್ಯಾರ್ಥಿಗಳು ಮೃತ್ಯು

04-Apr-2019 ಕರಾವಳಿ

ಪುತ್ತೂರು: ನೀರಿನ ಟ್ಯಾಂಕಿಗೆ ಬಿದ್ದು ಮೂವರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಎ.3ರಂದು ಸಂಜೆ ಬೆಟ್ಟಂಪಾಡಿ ಗ್ರಾಮದ ಉಡ್ಡಂಗಳ ಎಂಬಲ್ಲಿ...

Know More

ಸುಬ್ರಹ್ಮಣ್ಯ ಬಸ್ ನಿಲ್ದಾಣದಲ್ಲಿ ನಿರ್ವಾಹಕಿಗೆ ಚೂರಿ ಇರಿತ: ಪತಿಗೆ ಜೈಲು

22-Mar-2019 ಕರಾವಳಿ

ಪುತ್ತೂರು: 5 ವರ್ಷದ ಹಿಂದೆ ಸುಬ್ರಹ್ಮಣ್ಯ ಬಸ್ನಿಾಲ್ದಾಣದಲ್ಲಿ ನಿರ್ವಾಹಕಿಗೆ ಆಕೆಯ ಪತಿ ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಪತಿ ಬಿಜಾಪುರದ ರಾಮನಗರ ನಿವಾಸಿ ಮೋಹನ್ ಅವರ ಪುತ್ರ...

Know More

ಹಣವಿಟ್ಟು ಉಳಾಯಿ ಪಿದಾಯಿ – ಮೂವರ ಬಂಧನ

05-Mar-2019 ಕರಾವಳಿ

ಪುತ್ತೂರು: ಹಣ ಕಟ್ಟಿಕೊಂಡು ಉಳಾಯಿ ಪಿದಾಯಿ ಎಂಬ ಇಸ್ಪೀಟು ಆಟವನ್ನು ಬಲ್ನಾಡು ಗ್ರಾಮದ ಸಾರ್ಯ ರಕ್ಷಿತಾರಣ್ಯದೊಳಗೆ ಆಡುತ್ತಿದ್ದ ವೇಳೆ ಪುತ್ತೂರು ಸಂಪ್ಯ ಪೊಲೀಸರು ದಾಳಿ ನಡೆಸಿ ಮೂವರನ್ನು...

Know More

ಹೋಬಳಿ ಮಟ್ಟದಲ್ಲೂ ಇಂದಿರಾ ಕ್ಯಾಂಟೀನ್ – ಸಚಿವ ಯು.ಟಿ.ಖಾದರ್ ಭರವಸೆ

01-Mar-2019 ಕರಾವಳಿ

ಪುತ್ತೂರು: ಬಡ ಜನತೆ ಮತ್ತು ಕೂಲಿ ಕಾರ್ಮಿಕರು ಸೇರಿದಂತೆ ಶ್ರೀಮಂತರು ಕೂಡಾ ಊಟ, ಉಪಹಾರ ಸೇವಿಸುವ ಇಂದಿರಾ ಕ್ಯಾಂಟೀನ್ ಮುಂದೆ ಹೋಬಳಿ ಮಟ್ಟದಲ್ಲೂ ಆರಂಭಗೊಳ್ಳಲಿದೆ ಎಂದು ರಾಜ್ಯ ನಗರಾಭಿವೃದ್ಧಿ, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು...

Know More

ಪುತ್ತೂರಿನಲ್ಲಿ ಸಾವಿಗೀಡಾದ 3 ಮಂಗಗಳ `ನೆಗೆಟಿವ್’ ವರದಿ: ಜನರಲ್ಲಿದ್ದ ಆತಂಕ ದೂರ

17-Feb-2019 ಕರಾವಳಿ

ಪುತ್ತೂರು : ತಾಲೂಕಿಗೆ ಸಂಬಂಧಿಸಿ ವಿವಿದೆಡೆ ಮಂಗಗಳ ಸಾವು ಸಂಭವಿಸಿದ ಕುರಿತು ಆತಂಕಗೊಂಡಿದ್ದ ಜನತೆ ಇದೀಗ ಪ್ರಯೋಗಾಲಯದಿಂದ ಬಂದ ಮೂರು ಮಂಗಗಳ ಸಾವಿನ ಕುರಿತಾದ ಪರೀಕ್ಷಾ ವರದಿಯು `ನೆಗೆಟಿವ್' ಆಗಿ ಬಂದಿರುವುದು ಜನರಲ್ಲಿ ಆತಂಕ ಸ್ವಲ್ಪ...

Know More

ಕೆಎಸ್ಆರ್ ಟಿಸಿ ವಿಭಾಗಾಧಿಕಾರಿಯಿಂದ ಅಂಗವಿಕಲೆ ಸಿಬ್ಬಂದಿಗೆ ಹಲ್ಲೆ- ಲೈಂಗಿಕ ದೌರ್ಜನ್ಯ

17-Feb-2019 ಕರಾವಳಿ

ಪುತ್ತೂರು : ಪುತ್ತೂರು ಕೆಎಸ್ಆ ರ್ ಟಿಸಿ ವಿಭಾಗೀಯ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಂಗವಿಕಲೆ ಸಿಬ್ಬಂದಿಯೊಬ್ಬರಿಗೆ ವಿಭಾಗೀಯ ಅಧಿಕಾರಿ ಹಲ್ಲೆ ನಡೆಸಿ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ನಡೆದಿರುವ ಕುರಿತು ಪುತ್ತೂರು ನಗರ ಮಹಿಳಾ ಪೊಲೀಸ್...

Know More

ಪುಲ್ವಾಮ ದಾಳಿ: ಹುತಾತ್ಮ ಯೋಧರಿಗೆ ನಮನ

17-Feb-2019 ಕರಾವಳಿ

ಬಂಟ್ವಾಳ: ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಸಿದ್ದಕಟ್ಟೆಯ ಸ್ವಾಮಿ ವಿವೇಕಾನಂದ ಸರ್ಕಲ್ ನಲ್ಲಿ ದೇಶಾಭಿಮಾನಿಗಳು ಸಿದ್ದಕಟ್ಟೆ ಅವರ ವತಿಯಿಂದ ರಾತ್ರಿ 7.00 ಗಂಟೆಗೆ ಭಾಷ್ಪಾಂಜಲಿ ಕಾರ್ಯಕ್ರಮ...

Know More

ಸಾರ್ವಜನಿಕ ಶಾಂತಿಭಂಗ ಆರೋಪ: ಹೊಡೆದಾಡಿಕೊಂಡ ಇಬ್ಬರ ಬಂಧನ

15-Feb-2019 ಕರಾವಳಿ

ಪುತ್ತೂರು : ಹಾರಾಡಿ ಎಂಬಲ್ಲಿ ರಸ್ತೆ ಬದಿಯಲ್ಲಿ ಪರಸ್ಪರ ಹೊಡೆದಾಡಿಕೊಂಡು ಸಾರ್ವಜನಿಕ ಶಾಂತಿ ಭಂಗ ಮಾಡಿದ ಆರೋಪದಲ್ಲಿ ಫೆ.14ರಂದು ಪುತ್ತೂರು ನಗರ ಠಾಣೆಯ ಪೊಲೀಸರು ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ...

Know More

ಅಕ್ರಮವಾಗಿ ಕೋವಿ ಬಳಸುತ್ತಿದ್ದ ಕಾಣಿಯೂರು ವ್ಯಕ್ತಿ ವಶಕ್ಕೆ

13-Feb-2019 ಕರಾವಳಿ

ಪುತ್ತೂರು: ದಾಖಲೆಗಳಿಲ್ಲದೆ ಇರಿಸಿಕೊಂಡಿರುವ ಅಕ್ರಮ ನಾಡಬಂದೂಕನ್ನು ಕಾಣಿಯೂರು ಬಳಿ ಕೇರಳ ಮೂಲದ ವ್ಯಕ್ತಿಯೋರ್ವರಿಂದ ಬೆಳ್ಳಾರೆ ಠಾಣೆಯ ಪೊಲೀಸರು ವಶಕ್ಕೆ ಪಡೆದು...

Know More

ಪುತ್ತೂರಿನಲ್ಲಿ ನಾಪತ್ತೆಯಾದ ಯುವಕನ ಮೃತ ದೇಹ ಸುಳ್ಯದಲ್ಲಿ ಪತ್ತೆ

11-Feb-2019 ಕರಾವಳಿ

ಪುತ್ತೂರು: ಪುತ್ತೂರು ತಾಲೂಕು ಕೆಯ್ಯೂರು ಗ್ರಾಮದ ದೇರ್ಲ ಅಜ್ಜಿಮನೆಯಿಂದ ನಾಪತ್ತೆಯಾದ ಯುವಕನೋರ್ವ ಸುಳ್ಯ ತಾಲೂಕು ಪೆರುವಾಜೆಯ ಕೊಡಿಯಾಲ ಗ್ರಾಮದಲ್ಲಿ ಮರವೊಂದಕ್ಕೆ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾದ...

Know More

ಪಂಜ ದೇವಸ್ಥಾನದ ಮೆಟ್ಟಿಲಿನಿಂದ ಕುಸಿದು ಬಿದ್ದ ವ್ಯಕ್ತಿ ಸಾವು

08-Feb-2019 ಕರಾವಳಿ

ಪುತ್ತೂರು: ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವಕ್ಕೆಂದು ತೆರಳಿದ ಬಲ್ನಾಡಿನ ವ್ಯಕ್ತಿಯೋರ್ವರು ದೇವಳದ ಮೆಟ್ಟಿಲುಗಳಿಂದ ಕುಸಿದು ಬಿದ್ದು ಗಾಯಗೊಂಡ ಅವರನ್ನು ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಮೃತಪಟ್ಟ ಘಟನೆ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು