News Karnataka Kannada
Monday, May 13 2024

ಮಂಗಳೂರು: ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಸಮಾಲೋಚನಾ ಸಭೆ

30-Jul-2022 ಮಂಗಳೂರು

ಮಹಾ ಮಾನವತಾವಾದಿಗಳಾದ ಸಂತ ಮದರ್ ತೆರೇಸಾರವರ 25ನೇ ಸಂಸ್ಮರಣಾ ದಿನಾಚರಣೆಯನ್ನು ವ್ಯವಸ್ಥಿತವಾಗಿ ನಡೆಸುವ ಅಂಗವಾಗಿ ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಸಮಾಲೋಚನಾ ಸಭೆಯನ್ನು ನಗರದ ಸಂದೇಶ ಸಂಸ್ಥೆಯಲ್ಲಿ ವೇದಿಕೆಯ ಗೌರವಾಧ್ಯಕ್ಷರಾದ ರೋಯ್ ಕ್ಯಾಸ್ಟಲಿನೋ ರವರ ಅಧ್ಯಕ್ಷತೆಯಲ್ಲಿ...

Know More

ಮಂಗಳೂರು: ಜಿ.ರಾಜಶೇಖರ ನಿಧನಕ್ಕೆ ಎಡ ಸಂಘಟನೆಗಳಿಂದ ತೀವ್ರ ಸಂತಾಪ

22-Jul-2022 ಮಂಗಳೂರು

ಖ್ಯಾತ ವಿಮರ್ಶಕ, ಚಿಂತಕ, ಬರಹಗಾರ ಜಿ ರಾಜಶೇಖರ ನಿಧನಕ್ಕೆ ಮಂಗಳೂರಿನ ಎಡ ಹಾಗು ಜನಪರ ಪಕ್ಷ, ಸಂಘಟನೆಗಳು ತೀವ್ರ ಸಂತಾಪ...

Know More

ಧರ್ಮದ ಹೆಸರಲ್ಲಿ ನಡೆಯುವ ಹಿಂಸಾಚಾರ ದೇಶಕ್ಕೆ ಬಂದ ಗಂಡಾಂತರ: ಫ್ರೋ. ಕೆ ಫಣಿರಾಜ್

27-Jun-2022 ಮಂಗಳೂರು

ನಮ್ಮ ಮನೆಯ ಮಕ್ಕಳ್ಳನ್ನು ಯಾರೋ ಹೊರಗಿನವರು ಬಂದು ಕೊಂದಿರುವುದು ಅಲ್ಲ. ನಮ್ಮ ಊರಿನವರೇ ಕೊಂದಿದ್ದಾರೆ. ನಮ್ಮ ಮನೆಯ ಮಕ್ಕಳ್ಳನ್ನು ಕೂಲಿ ನಾಲಿ ಕೆಲಸ ಮಾಡಿಕೊಂಡು ಬದುಕುವಂತಹ ಹಿಂದುಳಿದ ವರ್ಗದ ಬಡವರ ಮಕ್ಕಳೇ ಕೊಲ್ಲುತ್ತಾರೆ ಎಂದಾದರೆ...

Know More

ಭೂಸುಧಾರಣೆಗಾಗಿ ಅವಿಶ್ರಾಂತವಾಗಿ ಶ್ರಮಿಸಿದ ಎಂ.ಎಚ್.ರೈತರ ಕಣ್ಮಣಿ: ಕೆ.ಯಾದವ ಶೆಟ್ಟಿ

20-May-2022 ಮಂಗಳೂರು

ಉಳುವವನೇ ಹೊಲದೊಡೆಯ ಎಂಬ ಕಾನೂನಿಗಾಗಿ ಅವಿಭಜಿತ ಜಿಲ್ಲೆಯಲ್ಲಿ ರೈತಾಪಿ ಜನತೆ ನಡೆಸಿದ ಸಮರಧೀರ ಹೋರಾಟದ ಫಲವಾಗಿ ಬಡವರಿಗೆ ರೈತರಿಗೆ ಭೂಮಿ ಪಡೆಯಲು ಸಾಧ್ಯವಾಯಿತು. ಇಂತಹ ಪ್ರಮುಖ ಹೋರಾಟದ ರುವಾರಿಯಾಗಿ ದುಡಿಯುವ ವರ್ಗದ ಕಣ್ಮಣಿಯಾಗಿ ಮೂಡಿದ...

Know More

ವಿಭಜಕ ಶಕ್ತಿಗಳ ಕುತಂತ್ರವನ್ನು ಸೋಲಿಸಲು ಮುಂದಾಗಿ : ಸಂತೋಷ್ ಬಜಾಲ್

01-May-2022 ಮಂಗಳೂರು

ಅಮೇರಿಕಾದ ಚಿಕಾಗೋ ನಗರದಲ್ಲಿ ಬಂಡವಾಳಶಾಹಿ ಮಾಲಕ ವರ್ಗದ ವಿರುದ್ದ ತಮ್ಮ ಹಕ್ಕುಗಳ ರಕ್ಷಣೆಗಾಗಿ ಕಾರ್ಮಿಕ ವರ್ಗ ನಡೆಸಿದ ಧೀರೋದಾತ್ತ ಹೋರಾಟದಲ್ಲಿ ತ್ಯಾಗ, ಬಲಿದಾನಗೈದ ಸಂಗಾತಿಗಳ ನೆನಪಿಸುವ ದಿನವೇ ಮೇ 1. ಇಂದು ನಮ್ಮನ್ನಾಳುವ ಸರಕಾರಗಳು...

Know More

ಮೇ – 1 ; ಮಂಗಳೂರಿನಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆ

28-Apr-2022 ಮಂಗಳೂರು

ವಿಶ್ವ ಕಾರ್ಮಿಕರ ದಿನವಾದ ಮೇ  1ರಂದು ಜಗತ್ತಿನಾದ್ಯಂತ ಹಲವಾರು ಕಾರ್ಯಕ್ರಮಗಳು ನಡೆಯಲಿದ್ದು,ಅದರ ಭಾಗವಾಗಿ ಮಂಗಳೂರಿನ ಹ್ರದಯ ಭಾಗದಲ್ಲೂ ವ್ಯವಸ್ಥಿತ ರೀತಿಯಲ್ಲಿ ಆಕರ್ಷಕ ಕಾರ್ಯಕ್ರಮವನ್ನು ನಡೆಸಲು ಇತ್ತೀಚಿಗೆ ರಚನೆಗೊಂಡ ಮೇ ದಿನ ಆಚರಣಾ ಸಮಿತಿಯು...

Know More

ಡಾ.ಬಿ.ಆರ್ ಅಂಬೇಡ್ಕರ್ ಸಮಸ್ತ ಜನಕೋಟಿಯ ಏಳಿಗೆಗೆ ಶ್ರಮಿಸಿದರು; ಸುನಿಲ್ ಕುಮಾರ್ ಬಜಾಲ್

18-Apr-2022 ಮಂಗಳೂರು

ಜಾತಿ ವ್ಯವಸ್ಥೆಯ ಕರಾಳತೆಗೆ ಬಲಿಯಾಗಿದ್ದ ಭಾರತದಲ್ಲಿ ಕೆಳ ಜಾತಿಯಲ್ಲಿ ಹುಟ್ಟಿ ಅಸ್ಪ್ರಶ್ಯತೆಯ ಎಲ್ಲಾ ನೋವುಗಳನ್ನು ಅನುಭವಿಸಿ ಅದೇ ಜಾತಿ ವ್ಯವಸ್ಥೆಯ ವಿರುದ್ದ ಧ್ರಢವಾದ ಸಮರ ಸಾರಿ ಶೋಷಿತ ಸಮುದಾಯದ ಕಣ್ಮಣಿಯಾಗಿ ಮೆರೆದ ಡಾ.ಬಿ.ಆರ್ ಅಂಬೇಡ್ಕರ್...

Know More

ಎಂ.ಬಸವಪುನ್ನಯ್ಯ ಬಂಡವಾಳಶಾಹಿ ಸಿದ್ದಾಂತಕಾರರಿಗೆ ಸಿಂಹಸ್ವಪ್ನ; ಡಾ.ಕ್ರಷ್ಣಪ್ಪ ಕೊಂಚಾಡಿ

17-Apr-2022 ಮಂಗಳೂರು

ಸ್ವಾತಂತ್ರ್ಯ ಹೋರಾಟಗಾರರೂ, ತೆಲಂಗಾಣ ರೈತ ಹೋರಾಟದ ರುವಾರಿಯಾಗಿದ್ದ ಎಂ.ಬಸವಪುನ್ನಯ್ಯರವರು ಭಾರತದ ಕಮ್ಯುನಿಸ್ಟ್ ಚಳುವಳಿಯ ಸೈದ್ದಾಂತಿಕ ನಿರೂಪಣೆಯ ಮೇರು ವ್ಯಕ್ತಿ ಎಂದು ಪ್ರಗತಿಪರ ಚಿಂತಕರಾದ ಡಾ.ಕ್ರಷ್ಣಪ್ಪ ಕೊಂಚಾಡಿಯವರು ಅಭಿಪ್ರಾಯ...

Know More

ಮಹಿಳಾ ಶಿಕ್ಷಣದ ಪ್ರಬಲ ಪ್ರತಿಪಾದಕ ಜ್ಯೋತಿಬಾ ಪುಲೆ; ಸುನಿಲ್ ಕುಮಾರ್ ಬಜಾಲ್

12-Apr-2022 ಮಂಗಳೂರು

ದಲಿತರ ಉದ್ದಾರಕ್ಕಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟು, ಮಹಿಳಾ ಶಿಕ್ಷಣಕ್ಕಾಗಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಆ ಮೂಲಕ ಶಿಕ್ಷಣ ಕ್ರಾಂತಿಗೆ ಮುನ್ನುಡಿ ಬರೆದರು ಎಂದು CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು...

Know More

ವಿದ್ಯುತ್ ಬೆಲೆ ಏರಿಕೆ ಗಾಯದ ಮೇಲೆ ಉಪ್ಪು ಸುರಿದಂತೆ – ಬಿ. ಕೆ ಇಮ್ತಿಯಾಜ್

11-Apr-2022 ಮಂಗಳೂರು

ಕೊರೋನಾ ಸಂಕಷ್ಟದಿಂದ ಹೊರ ಬರಲಾಗದ ಜನರಿಗೆ ಪೆಟ್ರೋಲ್ ಡೀಸೆಲ್ ಅಡುಗೆ ಅನಿಲ ಮತ್ತು ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ತತ್ತರಿಸುತ್ತಿರುವಾಗಲೇ ರಾಜ್ಯ ಸರಕಾರ ವಿದ್ಯುತ್ ಬೆಲೆ ಏರಿಕೆ ಮಾಡಿರುವುದು ಗಾಯದ ಮೇಲೆ ಉಪ್ಪು ಸುರಿದಂತಾಗಿದೆ ಎಂದು...

Know More

ಪೆಟ್ರೋಲ್, ಡೀಸೆಲ್‌ ಸೇರಿದಂತೆ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ

02-Apr-2022 ಮಂಗಳೂರು

ಪೆಟ್ರೋಲ್ ಡೀಸೆಲ್ ಅಡುಗೆ ಅನಿಲ ಔಷಧಿ ಸೇರಿದಂತೆ ಜೀವನಾವಶ್ಯಕ ವಸ್ತುಗಳ ಬೆಲೆಯೇರಿಕೆಯನ್ನು ವಿರೋಧಿಸಿ CPIM ಕೇಂದ್ರ ಸಮಿತಿ ಕರೆಯ ಮೇರೆಗೆ ಇಂದು ನಗರದ ಕ್ಲಾಕ್ ಟವರ್ ಬಳಿಯಲ್ಲಿ ಪ್ರತಿಭಟನಾ ಪ್ರದರ್ಶನವನ್ನು ನಡೆಸಲಾಯಿತು.ಬೆಲೆಯೇರಿಕೆಗೆ ಕಾರಣವಾದ ಕೇಂದ್ರ...

Know More

ವಿ.ವಿ ವಿದ್ಯಾರ್ಥಿ ಪರಿಷತ್ ಉದ್ಘಾಟನೆಗೆ ಪ್ರಭಾಕರ ಭಟ್ಟರ ಆಹ್ವಾನ-ಎಸ್.ಎಫ್.ಐ ವಿರೋಧ

30-Mar-2022 ಮಂಗಳೂರು

ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ 2021-22 ರ ಸಾಲಿನ ಸ್ನಾತಕೋತ್ತರ ವಿದ್ಯಾರ್ಥಿ ಪರಿಷತ್ತಿನ ಉದ್ಘಾಟನಾ ಕಾರ್ಯಕ್ರಮಕ್ಕೆ ಆರ್.ಎಸ್‌.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಆಹ್ವಾನಿಸಿರುವುದನ್ನು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್.ಎಫ್.ಐ) ವಿರೋಧ...

Know More

ಯುವಜನತೆ ಕ್ರೀಡಾ ಆಸಕ್ತಿಯನ್ನು ಮೈಗೂಡಿಸಿಕೊಳ್ಳಬೇಕು. ರಘುವೀರ್ ಎಸ್

27-Mar-2022 ಮಂಗಳೂರು

ನೆಹರು ಯುವಕೇಂದ್ರ ಮಂಗಳೂರು, ಪಕ್ಕಲಡ್ಕ ಯುವಕ ಮಂಡಲ( ರಿ) ಇದರ ಸಂಯುಕ್ತ ಆಶ್ರಯಲ್ಲಿ ಇಂದು ಪಕ್ಕಲಡ್ಕದ ಮೈದಾನದಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟವನ್ನು...

Know More

ಮಾರ್ಚ್ 28, 29 ರಂದು ನಡೆಯಲಿರುವ ಅಖಿಲ ಭಾರತ ಮಹಾಮುಷ್ಕರ!

27-Mar-2022 ಬೆಂಗಳೂರು ನಗರ

ಸಮಾಜದಲ್ಲಿ ಸಂಪತ್ತನ್ನು ಸ್ರಷ್ಠಿಸುವ ಕಾರ್ಮಿಕ ವರ್ಗದ ಹಿತಾಸಕ್ತಿಯನ್ನು ಕಾಪಾಡಬೇಕಾದ ಕೇಂದ್ರದ ನರೇಂದ್ರ ಮೋದಿ ಸರಕಾರ ಹೆಜ್ಜೆ ಹೆಜ್ಜೆಗೂ ಕಾರ್ಪೋರೇಟ್ ಕಂಪೆನಿಗಳ ಹಿತಾಸಕ್ತಿಯನ್ನು ಕಾಪಾಡುವ ಮೂಲಕ ನವ ಉದಾರೀಕರಣ ನೀತಿಗಳನ್ನು ಆಕ್ರಮಣಕಾರಿಯಾಗಿ ಜಾರಿ...

Know More

ಈಗಿನ ಸರಕಾರಗಳು ದಲಿತ ವಿರೋಧಿ ಹಾಗೂ ಸಂವಿಧಾನ ವಿರೋಧಿ – ಗೋಪಾಲಕೃಷ್ಣ ಅರಳಹಳ್ಳಿ

20-Mar-2022 ಮಂಗಳೂರು

ದೇಶದ ದಲಿತರ ಬದುಕು ಭಯಭೀತಿಯಲ್ಲೇ ನಡೆಯುವಂತಾಗಿದೆ. ಮೋದಿ ಸರಕಾರದ ಅವಧಿಯಲ್ಲಿ ದಲಿತರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ಅವರ ಅಭಿವೃದ್ಧಿಗೆ ಬೇಕಾದ ಅನುದಾನವನ್ನು ಕೇಂದ್ರ ಬಜೆಟ್ಟಿನಲ್ಲಿ ನೀಡಲಿಲ್ಲ. ನೀತಿ ಆಯೋಗದ ಅಣತಿಯಂತೆ ಹಣವನ್ನು ಕಡಿತ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು