Showing 20 of 21693 articles • Page 334 of 1085
ಮಹಿಳೆಯೊಬ್ಬರನ್ನು ಮಾರಾಕಾಸ್ತ್ರದಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಶಿವಮೊಗ್ಗ ತಾಲೂಕಿನ ದುಮ್ಮಳ್ಳಿಯ ಸಿದ್ದೇಶ್ವರ ನಗರದಲ್ಲಿ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.
ಹುಲಿ ದಾಳಿ ಮೈಸೂರು ಜಿಲ್ಲೆಯಲ್ಲಿ ಮುಂದುವರೆದಿದ್ದು, ಹಸು ಮೇಲೆ ಹುಲಿ ದಾಳಿ ಮಾಡಿರುವ ಘಟನೆ ಸರಗೂರು ತಾಲೂಕಿನ ಮಠದಕಟ್ಟೆಯಲ್ಲಿ ನಡೆದಿದೆ.
ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್ನಲ್ಲಿ ಇಂದು ನವಂಬರ್ 9ರಂದು ಭಾತೃತ್ವದ ಭಾನುವಾರವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಈ ಸಂದರ್ಭ
ವಿಕೇಂಡ್ ಹೆಸರಿನಲ್ಲಿ ಮಣಿಪಾದಲ್ಲಿ ದಾಂಧಲೆ ನಡೆದಿದೆ. ಸೈಲೆಂಟ್ ಆಗಿದ್ದ ಮಣಿಪಾಲದಲ್ಲಿ ಪುಂಡರು ಬಾಲಬಿಚ್ಚಿದ್ದಾರೆ. ಮಣಿಪಾಲ ದ ಹೆಸರಾಂತ ಪಬ್ ಡೌನ್ ಟೌನ್ ನಲ್ಲಿ ಮಾರಾಮಾರಿ ನಡೆದಿದೆ.
ಪತ್ನಿಯ ಅಕ್ರಮ ಸಂಬಂಧ ವಿರೋಧಿಸಿದ ಪತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲ್ಲೂಕಿನ ಇಂದಿರಾ ಗ್ರಾಮದಲ್ಲಿ ನಡೆದಿದೆ. ಪತಿಯ ಮೃತದೇಹ
ಬೈಕಿಗೆ ಕ್ಯಾಂಟರ್ ಲಾರಿ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಬೈಕ್ ಸವಾರ ಮೃತ ಪಟ್ಟಿರುವ ಘಟನೆ ನಂಜನಗೂಡು ನಗರದಲ್ಲಿ ಸಂಭವಿಸಿದೆ. ವಸಂತ್ (30) ಮೃತಪಟ್ಟಿರುವ ದುರ್ದೈವಿ.
ಹುಲಿ ಕಾಟ ಮೈಸೂರಿನಲ್ಲಿ ಮುಂದುವರೆದಿದ್ದು, ಕಾಡು ವಡ್ಡರಗೂಡಿಯಲ್ಲಿ ಪ್ರತ್ಯಕ್ಷವಾಗಿದೆ. ಜಮೀನಿನಲ್ಲಿ ಹುಲಿ ಹೆಜ್ಜೆ ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಹುಲಿ ಆತಂಕ ಮನೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ ಕೋಟೆ, ಸರಗೂರು ತಾಲ್ಲೂಕು ಭಾಗದಲ್ಲಿ ಇದೆ. ಇಟ್ನ ಗ್ರಾಮದ ಸುತ್ತಮುತ್ತ ಹುಲಿ ಇರೋದು ದೃಢ ಪಟ್ಟಿದೆ.
ರಾಜ್ಯ ಸರ್ಕಾರದಲ್ಲಿ ಒಂದೆಡೆ ನವೆಂಬರ್ ಕ್ರಾಂತಿ ಇನ್ನೊಂದೆಡೆ ಸಂಪುಟ ಪುನರ್’ರಚನೆ ಕಸರತ್ತು ಶುರುವಾಗಿದೆ.ಸಂಪುಟ ಸೇರಬಯಸುವ ಆಕಾಂಕ್ಷಿಗಳು ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ.
ಆಳುವ ಸರ್ಕಾರ, ಅದರಲ್ಲೂ ನಮ್ಮ ಊರಿನವರೇ ಆಗಿರುವ ಮಾನ್ಯ ಮುಖ್ಯಮಂತ್ರಿ ಸನ್ಮಾನ್ಯ ಸಿದ್ದರಾಮಯ್ಯನವರು ಮೈಸೂರಿನ ಮೇಲಿನ ಮಮತೆಯಿಂದ ಗ್ರೇಟರ್ ಮೈಸೂರು ಯೋಜನೆ
ಸಾಲಭಾದೆಗೆ ಬೇಸತ್ತ ರೈತ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಮಲಿಂಗ (55) ಮೃತ ದುರ್ದೈವಿ.ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕಾಳಕೆಂಪನದೊಡ್ಡಿ ಗ್ರಾಮದಲ್ಲಿ ಘಟನೆ ನಡೆದಿದೆ.
ಬಹುನಿರೀಕ್ಷಿತ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದಲ್ಲಿ ನಿರ್ಮಾಣಗೊಂಡಿರುವ “45” ಸಿನಿಮಾದ ಆಫ್ರೋ ಟಪಂಗ್ ಹಾಡಿನ ಪ್ರಮೋಷನ್
ಬಹುಕೋಟಿ ಸಾಲ ವಂಚನೆ ಹಗರಣಕ್ಕೆ ನಾಟಕೀಯ ತಿರುವು ನೀಡಿರುವ ಜಾರಿ ನಿರ್ದೇಶನಾಲಯ (ED), ಬೃಹತ್ ಹಣಕಾಸು ದಂಧೆಯ ಮಾಸ್ಟರ್ ಮೈಂಡ್ ಆರೋಪ ಹೊತ್ತಿರುವ ಮಂಗಳೂರು ಮೂಲದ ಉದ್ಯಮಿ ರೋಷನ್ ಸಲ್ಡಾನಾ
ಸರ್ವಿಸ್ ಬಸ್ ನಲದಿನಕ್ಕೆ ಎಂಟ್ರಿ ಕೊಡುವ ಕಬ್ಬಿಣದ ಸ್ಲಾಬ್ ಕಿತ್ತು ಹೋಗಿದ್ದು ದ್ವಿಚಕ್ರ ಸವಾರರು ಅಥವಾ ಲೈಟ್ ವೆಹಿಕಲ್ ಸಂಬಂಧಿಸಿದ ವಾಹನ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಳಂಜ ಗ್ರಾಮದ ತಾರಿದೊಟ್ಟು ಪ್ರದೇಶದ ತೋಟವೊಂದರಲ್ಲಿ ಅಪರೂಪದ ಚಿಪ್ಪು ಹಂದಿ
ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್, ಮಂಗಳೂರು, ಶೈನ್ ಫೌಂಡೇಶನ್ನಿಂದ ನಡೆದ ರಾಷ್ಟ್ರೀಯ ಮಟ್ಟದ ಮೂರು ದಿನಗಳ ಕಾರ್ಯಕ್ರಮವಾದ ಸಿನರ್ಜಿಯಾ’25
ವಿಶ್ವಕರ್ಮ ಸಹಕಾರ ಬ್ಯಾಂಕ್ ಮೂಲಭೂತವಾಗಿ ಒಂದು ಆರ್ಥಿಕ ಸಂಸ್ಥೆ. ಆದರೆ ಆರ್ಥಿಕ ಕಾರ್ಯ ಚಟುವಟಿಕೆಗಳ ಜೊತೆಗೆ ಸಮಾಜಮುಖಿಯಾಗಿಯೂ ಕಾರ್ಯ ತತ್ಪರವಾಗಿರುವುದು ಅತ್ಯಂತ ಸಂತಸದ ವಿಚಾರವಾಗಿದೆ.
ಅನಿವಾಸಿ ಕನ್ನಡಿಗರ ರಕ್ಷಣೆ, ಸಾಮಾಜಿಕ ಭದ್ರತೆ ದೃಷ್ಟಿಯಿಂದ ಕರ್ನಾಟಕ ರಾಜ್ಯ ಸರಕಾರ ಚುನಾವಣೆಯ ವೇಳೆ ಅನಿವಾಸಿ ಕನ್ನಡಿಗರಿಗಾಗಿ ಘೋಷಿಸಿದ್ದ ‘ಪ್ರತ್ಯೇಕ ಸಚಿವಾಲಯ’ ಗ್ಯಾರಂಟಿ
ಅತ್ತಾವರದ ಕೆಎಂಸಿ ಆಸ್ಪತ್ರೆಯ ಕಿವಿ, ಮೂಗು ಮತ್ತು ಗಂಟಲು ವಿಭಾಗದಲ್ಲಿ ಅಲರ್ಜಿಕ್ ರೈನೈಟಿಸ್ ತಪಾಸಣಾ ಶಿಬಿರವನ್ನು ನವೆಂಬರ್ 11 ರ ಮಂಗಳವಾರದಂದು ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 12:30 ರ ವರೆಗೆ ಆಯೋಜಿಸಲಾಗಿದೆ.
ಮೈಸೂರಿನಲ್ಲಿ ಹುಲಿ ದಾಳಿ ಮುಂದುವರಿದಿದೆ. ಅರಣ್ಯ ಇಲಾಖೆ ವಾಚರ್, ಹಸು, ಮೇಕೆ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ. ವಾಚರ್ ಪ್ರಾಣಾಪಾಯದಿಂದ ಪಾರಾಗಿದ್ದು,