News Karnataka Kannada
Sunday, April 28 2024
ವಿದೇಶ

2024ರ ಜನವರಿಯಲ್ಲಿ ಪಾಕ್‌ ಸಾರ್ವತ್ರಿಕ ಚುನಾವಣೆ

Manisha Roopeta becomes first Hindu woman to become DSP in Pakistan
Photo Credit : News Kannada

ಇಸ್ಲಾಮಾಬಾದ್‌: ಪಾಕಿಸ್ಥಾನದ ಸಾರ್ವತ್ರಿಕ ಚುನಾವಣೆಯನ್ನು 2024ರ ಜನವರಿಯ ಕೊನೆಯ ವಾರದಲ್ಲಿ ನಡೆಸುವುದಾಗಿ ಅಲ್ಲಿನ ಚುನಾವಣ ಆಯೋಗ ಘೋಷಿಸಿದೆ.

ಸದ್ಯ ನಡೆಯುತ್ತಿರುವ ಕ್ಷೇತ್ರ ಮರುವಿಂಗಡಣೆಯ ಪ್ರಗತಿ, ಮಾಜಿ ಪಿಎಂ ಇಮ್ರಾನ್‌ ಖಾನ್‌ ಸೇರಿದಂತೆ ಪ್ರಮುಖರ ವಿರುದ್ಧ ಕೇಸುಗಳು, ಕೈಕೊಟ್ಟ ಆರ್ಥಿಕ ಸ್ಥಿತಿಯಿಂದಾಗಿ ಚುನಾವಣೆ ಮುಂದೂಡಿಕೆಯಾಗಿದೆ ಇದೇ ವೇಳೆ, ಕ್ಷೇತ್ರಗಳ ವಿಂಗಡಣೆಯ ಆರಂಭಿಕ ಪಟ್ಟಿ ಸೆ.27ಕ್ಕೆ ಬಿಡು ಗಡೆಯಾಗಲಿದೆ.

ಜನವರಿಯಲ್ಲೇ ಖಚಿತ ದಿನಾಂಕ ಪ್ರಕಟಿಸಬೇಕು ಎಂದು ಅಲ್ಲಿನ ರಾಜ ಕೀಯ ಪಕ್ಷಗಳು ಆಯೋಗವನ್ನು ಆಗ್ರಹಿಸಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು