News Karnataka Kannada
Wednesday, May 08 2024
ವಿದೇಶ

ಡಮಾಸ್ಕಸ್: ಇಡ್ಲಿಬ್ ನಲ್ಲಿ ಬಂಡುಕೋರರ ದಾಳಿಯನ್ನು ವಿಫಲಗೊಳಿಸಿದ ಸಿರಿಯಾ ಪಡೆ

Two terrorists killed near Line of Control
Photo Credit : Wikimedia

ಡಮಾಸ್ಕಸ್: ವಾಯುವ್ಯ ಸಿರಿಯಾದ ಇಡ್ಲಿಬ್ ಪ್ರಾಂತ್ಯದಲ್ಲಿ ಬಂಡುಕೋರರ ಗುಂಪೊಂದು ನಡೆಸಿದ ದಾಳಿಯನ್ನು ಸಿರಿಯಾ ಪಡೆಗಳು ಹಿಮ್ಮೆಟ್ಟಿಸಿವೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ನಯರಾಬ್ ಪ್ರದೇಶದಿಂದ ಪೂರ್ವ ಗ್ರಾಮೀಣ ಪ್ರದೇಶವಾದ ಇದ್ಲಿಬ್ ನ ಜೋಬಾಸ್ ಪಟ್ಟಣಕ್ಕೆ ನುಸುಳಲು ವಿದೇಶಿ ರಾಷ್ಟ್ರಗಳ ಹೋರಾಟಗಾರರನ್ನು ಒಳಗೊಂಡ ಭಯೋತ್ಪಾದಕ ಗುಂಪು ನಡೆಸಿದ ಪ್ರಯತ್ನವನ್ನು ಸೇನಾ ಪಡೆಗಳು ವಿಫಲಗೊಳಿಸಿವೆ ಎಂದು  ಪ್ರಕಟವಾದ ವರದಿ ತಿಳಿಸಿದೆ.

ಕೆಲವು ಗ್ರಾಮೀಣ ಪ್ರದೇಶಗಳು ಸರ್ಕಾರದ ನಿಯಂತ್ರಣದಲ್ಲಿದ್ದರೂ ಇಡ್ಲಿಬ್ ಸಿರಿಯಾದ ಅಂತಿಮ ಪ್ರಮುಖ ಬಂಡುಕೋರರ ಭದ್ರಕೋಟೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು