News Karnataka Kannada
Wednesday, May 08 2024

ಹೆಣ್ಣು ಮಗು ಹುಟ್ಟಿರುವ ಖುಷಿ: ಗ್ರಾಹಕರಿಗೆ ಹೆಚ್ಚುವರಿ ‘ಉಚಿತ ಪೆಟ್ರೋಲ್’​​ ನೀಡಿದ ಪಂಪ್​ ಮಾಲೀಕ

17-Oct-2021 ಮಧ್ಯ ಪ್ರದೇಶ

ಮಧ್ಯಪ್ರದೇಶ : ಮನೆಯಲ್ಲಿ ಹೆಣ್ಣು ಮಗಳು ಹುಟ್ಟಿರುವ ಖುಷಿಯಲ್ಲಿ ಪೆಟ್ರೋಲ್​ ಪಂಪ್​ ಮಾಲೀಕನೋರ್ವ ಗ್ರಾಹಕರಿಗೆ ಹೆಚ್ಚುವರಿಯಾಗಿ ಉಚಿತ ಪೆಟ್ರೋಲ್​​ ನೀಡಿದ್ದಾರೆ. ಮಧ್ಯಪ್ರದೇಶದ ಬೆತುಲ್​​ದಲ್ಲಿ ಪೆಟ್ರೋಲ್​ ಪಂಪ್​ ಇಟ್ಟುಕೊಂಡಿರುವ ಮಾಲೀಕನೋರ್ವ ಈ ರೀತಿಯಾಗಿ ನಡೆದುಕೊಂಡಿದ್ದಾರೆ. ರಾಜೇಂದ್ರ ಸೈನಿ ಸೊಸೆ ಶಿಖಾ ಅಕ್ಟೋಬರ್​​​ 9ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗಳ ಜನನವಾಗುತ್ತಿದ್ದಂತೆ ಸೈನಿ ಕುಟುಂಬದಲ್ಲಿ ಸಂಭ್ರಮ ಮನೆ...

Know More

ಮಧ್ಯಪ್ರದೇಶ : ಗ್ಯಾಸ್ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ದುರಂತ: ಇಬ್ಬರು ಕಾರ್ಮಿಕರು ಮೃತ

15-Oct-2021 ಮಧ್ಯ ಪ್ರದೇಶ

ಮಧ್ಯಪ್ರದೇಶ : ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್(GAIL) ಬಾಟ್ಲಿಂಗ್ ಸ್ಥಾವರದಲ್ಲಿ ಭಾರೀ ದುರಂತ ಸಂಭವಿಸಿದ್ದು, ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ಗ್ಯಾಸ್ ಬಾಟ್ಲಿಂಗ್ ಪ್ಲಾಂಟ್‌ನಲ್ಲಿ ಟ್ಯಾಂಕ್‌ ಒಳಗೆ ಬಿದ್ದು ಇಬ್ಬರು ಕಾರ್ಮಿಕರು...

Know More

ಮಧ್ಯಪ್ರದೇಶ : ಡಂಪರ್ ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ 7 ಮಂದಿ ಮೃತ

01-Oct-2021 ಮಧ್ಯ ಪ್ರದೇಶ

ಮಧ್ಯಪ್ರದೇಶ : ಡಂಪರ್ ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ 7 ಮಂದಿ ಮೃತಪಟ್ಟಿದ್ದು, 15ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ನಡೆದಿದೆ. ಇಂದು ಬೆಳಗ್ಗೆ ಪ್ರಯಾಣಿಕರ ಬಸ್ ವೊಂದು...

Know More

ಭೋಪಾಲ್ ಅನಿಲ ದುರಂತದಿಂದಾಗಿ ಕ್ಯಾನ್ಸರ್ ನಿಂದ ಬಳಲುತ್ತಿರುವ ಸಂತ್ರಸ್ತರಿಗೆ ಉಚಿತ ಕ್ಯಾನ್ಸರ್ ಚಿಕಿತ್ಸೆ

24-Sep-2021 ಮಧ್ಯ ಪ್ರದೇಶ

ಮಧ್ಯಪ್ರದೇಶ :  ಭೋಪಾಲ್ ಅನಿಲ ದುರಂತದಿಂದಾಗಿ ಕ್ಯಾನ್ಸರ್ ನಿಂದ ಬಳಲುತ್ತಿರುವ ಸಂತ್ರಸ್ತರಿಗೆ ಉಚಿತ ಕ್ಯಾನ್ಸರ್ ಚಿಕಿತ್ಸೆ ನೀಡುವಂತೆ ಮಧ್ಯಪ್ರದೇಶ ಸರ್ಕಾರಕ್ಕೆ ಅಲ್ಲಿನ ಹೈಕೋರ್ಟ್ ಆದೇಶ ನೀಡಿದೆ. ಭೂಪಾಲ್ ನ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಂತೆ...

Know More

ಮಧ್ಯಪ್ರದೇಶ : ಗಣೇಶ ವಿಸರ್ಜನೆ ವೇಳೆ 10 ಮಂದಿ ನೀರಿನಲ್ಲಿ ಮುಳುಗಿ ಮೃತ

21-Sep-2021 ಮಧ್ಯ ಪ್ರದೇಶ

ಮಧ್ಯಪ್ರದೇಶ : ಗಣೇಶ ವಿಸರ್ಜನೆಗೆ ಹೋದ ಒಂದು ಹಸುಗೂಸು ಸೇರಿ 10 ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶ ಪ್ರತ್ಯೇಕ ಕಡೆಗಳಲ್ಲಿ ನಡೆದಿದೆ. ಭಿಂಡ್‌ನ ಟಾಕಿಂಗ್ ಬಳಿಯಿರುವ ಕೊಳದಲ್ಲಿ ಮುಳುಗಿ ನಾಲ್ವರು ಮಕ್ಕಳು...

Know More

ಮಧ್ಯಪ್ರದೇಶ: ಕೋವಿಡ್ ಭೀತಿ ನಡುವೆಯೂ 1-5 ತರಗತಿ ಆರಂಭ

15-Sep-2021 ಮಧ್ಯ ಪ್ರದೇಶ

ಮಧ್ಯಪ್ರದೇಶ : ಬರೋಬ್ಬರಿ 17 ತಿಂಗಳ ನಂತರ ಮಧ್ಯಪ್ರದೇಶ ಸರ್ಕಾರ 1-5 ತರಗತಿಗಳನ್ನು ಭೌತಿಕವಾಗಿ ಆರಂಭಿಸಲು ನಿರ್ಧರಿಸಿದೆ. ಸೆ.20 ರಿಂದ ತರಗತಿಗಳು ಶೇ.50ರಷ್ಟು ಹಾಜರಾತಿಯೊಂದಿಗೆ ಆರಂಭವಾಗಲಿವೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದಲ್ಲಿ ನಡೆದ...

Know More

ಗೋವು ಸಾಕಲು ನಿರಾಕರಿಸುವವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಇಲ್ಲ ಎಂಬ ಕಾನೂನು ಜಾರಿ ಮಾಡಲಿ : ಸಚಿವ ಹರ್ ದೀಪ್ ಸಿಂಗ್ ಸಲಹೆ

17-Aug-2021 ದೇಶ

ಭೋಪಾಲ್ : ಗೋವುಗಳನ್ನು ಸಾಕುವವರಿಗೆ ಮಾತ್ರವೇ ಯಾವುದೇ ಚುನಾವಣೆಯಲ್ಲಿ ಟಿಕೆಟ್ ನೀಡಬಹುದು ಎಂಬ ಕಾನೂನು ರೂಪಿಸಬೇಕೆಂದು ಎಂದು ಮಧ್ಯಪ್ರದೇಶ ನವೀಕರಿಸಬಹುದಾದ ಇಂಧನ ಖಾತೆ ಸಚಿವ ಹರ್‌ದೀಪ್‌ಸಿಂಗ್ ಚುನಾವಣಾ ಆಯೋಗಕ್ಕೆ ಸಲಹೆ ನೀಡಿದ್ದಾರೆ. ಗೋವು ಸಾಕಲು...

Know More

ಬಸ್ ಕಂದಕಕ್ಕೆ ಉರುಳಿ ನಾಲ್ಕು ಸಾವು, 20 ಮಂದಿಗೆ ಗಾಯ

11-Aug-2021 ದೇಶ

ಬಾರ್ವಾನಿ : ಪಿಕಪ್ ವಾಹನವೊಂದು ಕಂದಕದಲ್ಲಿ ಉರುಳಿ  ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರು ಮೃತಪಟ್ಟಿದ್ದು, 20 ಮಂದಿ ಗಾಯಗೊಂಡ  ಘಟನೆ  ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯಲ್ಲಿ ನಡೆದಿದೆ ಬೆಟ್ಟದ ಮೇಲಿರುವ ನಾಗಲವಾಡಿ ದೇವಸ್ಥಾನಕ್ಕೆ ಭಕ್ತರ ತಂಡ ತೆರಳುತ್ತಿದ್ದಾಗ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು