News Karnataka Kannada
Thursday, May 02 2024
ದೇಶ

ಬಸ್ ಕಂದಕಕ್ಕೆ ಉರುಳಿ ನಾಲ್ಕು ಸಾವು, 20 ಮಂದಿಗೆ ಗಾಯ

Bus Peru Dt 19 6 21 No 196214 Newsk 5624308450
Photo Credit :
ಬಾರ್ವಾನಿ : ಪಿಕಪ್ ವಾಹನವೊಂದು ಕಂದಕದಲ್ಲಿ
ಉರುಳಿ  ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರು ಮೃತಪಟ್ಟಿದ್ದು, 20 ಮಂದಿ ಗಾಯಗೊಂಡ  ಘಟನೆ  ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯಲ್ಲಿ ನಡೆದಿದೆ
ಬೆಟ್ಟದ ಮೇಲಿರುವ ನಾಗಲವಾಡಿ ದೇವಸ್ಥಾನಕ್ಕೆ ಭಕ್ತರ ತಂಡ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ನಾಗಲವಾಡಿ ಪೊಲೀಸ್ ಠಾಣೆಯ ಪ್ರಭಾರಿ ಯಶವಂತ ಬಾದೋಲೆ ತಿಳಿಸಿದರು.
ಮೃತಪಟ್ಟವರು ಧಾರ್ ಜಿಲ್ಲೆಯ ಜಮಾನಿಯಾ ಮತ್ತು ತಲ್ವಾಯಿ ಗ್ರಾಮಗಳ ನಿವಾಸಿಗಳು ಎಂದು ತಿಳಿದುಬಂದಿದೆ. ಸುಮಾರು 30 ಜನರನ್ನು ಹೊತ್ತೊಯ್ಯುತ್ತಿದ್ದ ವಾಹನವು ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಉರುಳಿದೆ ಎಂದು ಬಾದೋಲೆ ಹೇಳಿದರು.
ವಾಹನ ಚಾಲಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆತನನ್ನು ಇನ್ನೂ ಬಂಧಿಸಿಲ್ಲ ಎಂದು ಬಾದೋಲೆ ತಿಳಿಸಿದ್ದಾರೆ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು