News Karnataka Kannada
Monday, April 29 2024

ಕಾಸರಗೋಡು : ಜಿಲ್ಲೆಯಲ್ಲಿ ಶುಕ್ರವಾರ 57 ಮಂದಿಯಲ್ಲಿ ಹೊಸದಾಗಿ ಕೋವಿಡ್ ವೈರಸ್ ಪತ್ತೆ

17-Dec-2021 ಕಾಸರಗೋಡು

ಜಿಲ್ಲೆಯಲ್ಲಿ ಶುಕ್ರವಾರ 57 ಮಂದಿಯಲ್ಲಿ ಹೊಸದಾಗಿ ಕೋವಿಡ್ ವೈರಸ್ ಪತ್ತೆಯಾಗಿದೆ. ಈ ಪೈಕಿ 49 ಜನರಿಗೆ ಸಂಪರ್ಕದ ಮೂಲಕ ಸೋಂಕು...

Know More

ಕಾಸರಗೋಡು – ಮಂಗಳೂರು ಬಸ್ ಸಂಚಾರ ಇಂದಿನಿಂದ ಆರಂಭ

19-Nov-2021 ಕಾಸರಗೋಡು

ಕಾಸರಗೋಡು: ಕೋವಿಡ್ ನ ಎರಡನೇ ಅಲೆಯ ಲಾಕ್ ಡೌನ್ ಸಂದರ್ಭದಲ್ಲಿ ನಿಲುಗಡೆಗೊಂಡಿದ್ದ ಕಾಸರಗೋಡು – ಮಂಗಳೂರು ಬಸ್ ಸೇವೆ ಇಂದಿನಿಂದ (ಶುಕ್ರವಾರದಿಂದ) ಆರಂಭಗೊಂಡಿದೆ. ಈ ನಿಟ್ಟಿನಲ್ಲಿ ಕೇರಳದ ಎಲ್ಲಾ ಸರಕಾರಿ ಬಸ್ ಗಳು ಮಂಗಳೂರಿಗೆ...

Know More

ಜಿಲ್ಲೆಯಲ್ಲಿ ಭಾರೀ ಮಳೆ ; ಗುಡ್ಡ ಕುಸಿತ, ಸಂಚಾರಕ್ಕೆ ಅಡಚಣೆ

12-Oct-2021 ಕಾಸರಗೋಡು

ಕಾಸರಗೋಡು : ಜಿಲ್ಲೆಯಲ್ಲಿ ಸೋಮವಾರ ರಾತ್ರಿಯಿಂದ ಎಡೆಬಿಡದೆ ಭಾರೀ  ಮಳೆ ಸುರಿಯುತ್ತಿದ್ದು , ಹಲವೆಡೆ  ಹಾನಿ ಉಂಟಾಗಿದೆ. ಮನೆ ಕುಸಿತ , ಗುಡ್ಡ ಕುಸಿತ ಉಂಟಾಗಿದ್ದು , ಕೃಷಿಗೂ ಹಾನಿ ಉಂಟಾಗಿದೆ. ನೀರ್ಚಾಲು ಸಮೀಪದ...

Know More

1.87 ಕೋಟಿ ರೂ. ವೆಚ್ಚದಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣ

12-Oct-2021 ಕಾಸರಗೋಡು

ಕಾಸರಗೋಡು: ಸಾರ್ವಜನಿಕ ವಲಯದಲ್ಲಿ ಕಾಸರಗೋಡು ಜಿಲ್ಲೆಯ ಆಕ್ಸಿಜನ್ ಪ್ಲಾಂಟ್ ನನಸಾಗುತ್ತಿದೆ. ಚಟ್ಟಂಚಾಲಿನ ಉದ್ದಿಮೆ ಪಾರ್ಕ್ ನಲ್ಲಿ ಜಿಲ್ಲಾ ನಿರ್ಮಿತಿ ಕೇಂದ್ರದ ಮೂಲಭೂತ ನಿರ್ಮಾಣ ಹಿನ್ನೆಲೆ ಪೂರ್ಣಗೊಂಡಿದ್ದು, ಇಲ್ಲಿ ಸ್ಥಾಪಿಸಲಾಗುವ ಪ್ಲಾಂಟ್ ತಲಪಿದೆ. 1.87 ಕೋಟಿ...

Know More

ಕ್ಷುಲ್ಲಕ  ಕಾರಣಕ್ಕೆ  ಗ್ಯಾರೇಜ್ ನೌಕರನಿಗೆ ಚಾಕು ವಿನಿಂದ ಇರಿತ

07-Oct-2021 ಕಾಸರಗೋಡು

ಕಾಸರಗೋಡು : ಕ್ಷುಲ್ಲಕ  ಕಾರಣಕ್ಕೆ  ಗ್ಯಾರೇಜ್ ನೌಕರನಿಗೆ ಚಾಕುವಿನಿಂದ ಇರಿದ ಘಟನೆಗೆ ಸಂಬಂಧಪಟ್ಟಂತೆ ಕರ್ನಾಟಕ ಪುತ್ತೂರು ನಿವಾಸಿಯೋರ್ವನನ್ನು ಮೇಲ್ಪರಂಬ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಪಾಲೆತ್ತಾಡಿಯ ಶೇಕ್ ಹಮೀದ್ ( ೫೦ ) ಎಂದು...

Know More

ಚಿನ್ನಾಭರಣ ಸಾಗಾಟ ಏಜಂಟ್ ರ ಮೇಲೆ ದರೋಡೆ ನಡೆಸಿದ ಪ್ರಕರಣಕ್ಕೆ  ಸಂಬಂಧಪಟ್ಟಂತೆ ಮೂವರ ಬಂಧನ

06-Oct-2021 ಕಾಸರಗೋಡು

ಕಾಸರಗೋಡು :  ರಾಷ್ಟ್ರೀಯ ಹೆದ್ದಾರಿಯ ಕುಂಬಳೆ – ಕಾಸರಗೋಡು ನಡುವಿನ ಮೊಗ್ರಾಲ್ ಪುತ್ತೂರಿನಲ್ಲಿ  ಚಿನ್ನಾಭರಣ  ಸಾಗಾಟ ಏಜಂಟ್ ರ ಮೇಲೆ ಹಲ್ಲೆ ನಡೆಸಿ  65 ಲಕ್ಷ  ರೂ. ದರೋಡೆ ನಡೆಸಿದ ಪ್ರಕರಣಕ್ಕೆ  ಸಂಬಂಧಪಟ್ಟಂತೆ ಮೂವರನ್ನು...

Know More

ಬಿಜೆಪಿ ಜಿಲ್ಲಾಧ್ಯಕ್ಷ ರಾಗಿ ಕುಂಟಾರು ರವೀಶ ತಂತ್ರಿ ನೇಮಕ

05-Oct-2021 ಕಾಸರಗೋಡು

ಕಾಸರಗೋಡು: ಬಿಜೆಪಿ ಜಿಲ್ಲಾಧ್ಯಕ್ಷ ರಾಗಿ ಕುಂಟಾರು ರವೀಶ ತಂತ್ರಿ ರವರನ್ನು  ನೇಮಿಸಲಾಗಿದೆ. ಹಾಲಿ ಅಧ್ಯಕ್ಷ ಕೆ. ಶ್ರೀಕಾಂತ್ ರವರನ್ನು ರಾಜ್ಯ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಗಿದೆ.  ರವೀಶ ತಂತ್ರಿ ಬಿಜೆಪಿ ರಾಜ್ಯ ಸಮಿತಿ ಸದಸ್ಯರಾಗಿ ಕಾರ್ಯ...

Know More

ಪಶ್ಚಿಮ ಬಂಗಾಲ ಯುವಕ ನಾಪತ್ತೆ

05-Oct-2021 ಕಾಸರಗೋಡು

ಕಾಸರಗೋಡು : ಸಮುದ್ರದಲ್ಲಿ ಸ್ನಾನಕ್ಕಿಳಿದ ಪಶ್ಚಿಮ ಬಂಗಾಲ  ಮೂಲದ ಯುವಕನೋರ್ವ  ನಾಪತ್ತೆಯಾದ ಘಟನೆ ಬೇಕಲ ದಲ್ಲಿ ನಡೆದಿದೆ . ಕೋಲ್ಕತ್ತಾದ ಶಫೀದ್ದುಲ್ ಇಸ್ಲಾಂ ( ೨೫) ನಾಪತ್ತೆಯಾದವನು. ಆದಿತ್ಯವಾರ ಸಂಜೆ  ಸ್ನಾನಕ್ಕಿಳಿದ ಸಂದರ್ಭದಲ್ಲಿ ಅಲೆಗೆ...

Know More

ಕಾಡಹಂದಿಗೆ ಬಡಿದ  ಪರಿಣಾಮ ಸ್ಕೂಟರ್ ಸವಾರ ಮೃತ

03-Oct-2021 ಕಾಸರಗೋಡು

ಕಾಸರಗೋಡು : ರಸ್ತೆಗಡ್ಡವಾಗಿ ಬಂದ ಕಾಡಹಂದಿಗೆ ಬಡಿದ  ಪರಿಣಾಮ ಸ್ಕೂಟರ್ ಪಲ್ಟಿಯಾಗಿ ಸವಾರ ಮೃತಪಟ್ಟ ದಾರುಣ ಘಟನೆ ಶುಕ್ರವಾರ ಮುಳ್ಳೇರಿಯ ಸಮೀಪದ ಕರ್ಮಂತ್ತೋಡಿಯಲ್ಲಿ ನಡೆದಿದೆ. ಕರ್ಮತ್ತೋಡಿ ಕಾವುಂಗಾಲ್ ನ   ಕುಞ೦ಬು ನಾಯರ್ (...

Know More

ಕಾಸರಗೋಡಿನ‌ ಗಡಿನಾಡಿಗರಿಗೆ ಆರ್ ಟಿ ಪಿ ಸಿ ಆರ್ ಟೆಸ್ಟಿನಿಂದ ವಿನಾಯಿತಿಗೆ ಮನವಿ

30-Sep-2021 ಕಾಸರಗೋಡು

ಕಾಸರಗೋಡು : ಕಾಸರಗೋಡಿನ‌ ಗಡಿನಾಡಿಗರಿಗೆ ಆರ್ ಟಿ ಪಿ ಸಿ ಆರ್ ಟೆಸ್ಟಿನಿಂದ ವಿನಾಯಿತಿ ನೀಡಬೇಕೆಂಬ ಬೇಡಿಕೆಯನ್ನು  ಕಾಸರಗೋಡು ಜಿಲ್ಲೆಯ ದಕ್ಷಿಣಕನ್ನಡ ಅವಲಂಬಿತ ಗಡಿನಾಡಿಗರ  ತಂಡವಾದ “ಸಹಯಾತ್ರಿ” ಯು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ಇಂದು...

Know More

ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಬಸ್ ಚಾಲಕ

29-Sep-2021 ಕಾಸರಗೋಡು

ಕಾಸರಗೋಡು : ಬಸ್ ಚಾಲಕರೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬದಿಯಡ್ಕ ದಲ್ಲಿ ನಡೆದಿದೆ . ಬದಿಯಡ್ಕ ಮೂಕಂಪಾರೆಯ ರಾಜೇಶ್ ( ೩೫) ಮೃತಪಟ್ಟವರು. ಕಾಸರಗೋಡು – ತಲಪಾಡಿ ರಸ್ತೆಯಲ್ಲಿ ಸಂಚರಿಸುವ ಖಾಸಗಿ...

Know More

ಪೈಂಟಿಂಗ್  ಕಾರ್ಮಿಕ ಹೊಳೆಯಲ್ಲಿ ಪತ್ತೆ

26-Sep-2021 ಕಾಸರಗೋಡು

ಕಾಸರಗೋಡು :  ಪೈಂಟಿಂಗ್  ಕಾರ್ಮಿಕರೋರ್ವರು ಹೊಳೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಚಂದ್ರಗಿರಿ ಹೊಳೆಯ ತಳಂಗರೆಯಲ್ಲಿ ನಡೆದಿದೆ. ಮಾಯಿಪ್ಪಾಡಿಯ ವಿಶ್ವನಾಥ ( 47) ಮೃತಪಟ್ಟವರು. ಎರಡು ದಿನಗಳ ಹಿಂದೆ ಪೈಂಟಿಂಗ್ ಮನೆಯಿಂದ ತೆರಳಿದ್ದು ,...

Know More

ಕೆ.ಸುಂದರ ಯಾರೆಂದು ಗೊತ್ತಿಲ್ಲ : ತನಿಖಾಧಿಕಾರಿಗಳ ಮುಂದೆ ಕೆ . ಸುರೇಂದ್ರನ್

16-Sep-2021 ಕಾಸರಗೋಡು

ಕಾಸರಗೋಡು : ಲಂಚ ನೀಡಿದ್ದಾರೆ ಎಂದು ಹೇಳಿಕೆ ನೀಡಿರುವ ಬಿ ಎಸ್ಪಿ ಅಭ್ಯರ್ಥಿಯಾಗಿದ್ದ ಕೆ . ಸುಂದರ ಯಾರೆಂದು ತನಗೆ ಗೊತ್ತಿಲ್ಲ .  ತನ್ನ ಮೇಲೆ ರಾಜಕೀಯ ಪ್ರೇರಿತ ಪ್ರಕರಣವನ್ನು ಹೂಡಲಾಗಿದೆ.  ನಾಮಪತ್ರ ಹಿಂತೆಗೆಯಲು...

Know More

ಜ್ವರದಿಂದ ಬಾಲಕ ಮೃತ ; ಗಂಟಲ ದ್ರವ ತಪಾಸಣೆ

16-Sep-2021 ಕಾಸರಗೋಡು

ಕಾಸರಗೋಡು : ಚೆಂಗಳ ಪಂಚಾಯತ್ ವ್ಯಾಪ್ತಿಯಲ್ಲಿ  ಜ್ವರದಿಂದ ಬಾಲಕನೋರ್ವ ಮೃತಪಟ್ಟಿದ್ದು , ಈತನ ಗಂಟಲ ದ್ರವ ಮಾದರಿಯನ್ನು ತಪಾಸಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ನಿಫಾ ಸೋಂಕಿನ  ಶಂಕೆ ಹಿನ್ನಲೆಯಲ್ಲಿ  ತಪಾಸಣೆಗೆ ಕಳುಹಿಸಲಾಗಿದೆ. ಕೋಜಿಕ್ಕೋಡ್ ಹಾಗೂ ಪುಣೆಯ...

Know More

ಎರಡೂವರೆ ಗ್ರಾಂ ಎಂಡಿಎಂಎ  ಚರಸ್ ವಶ

16-Sep-2021 ಕಾಸರಗೋಡು

ಕಾಸರಗೋಡು: ಎರಡೂವರೆ ಗ್ರಾಂ ಎಂ ಡಿ ಎಂ ಎ  ಚರಸ್ ನ್ನು  ಕಾಸರಗೋಡು ಡಿ ವೈ ಎಸ್ಪಿ  ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡ ವಶ ಪಡಿಸಿ ಕೊಂಡಿದ್ದು, ಓರ್ವ ನನ್ನು ಬಂಧಿಸಿದ್ದಾರೆ....

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು